ಪುಟ:ನಿರ್ಯಾಣಮಹೋತ್ಸವ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೩೧ ಬಿಡು, ಅಭಿಮನವನ್ನು ಬಿಡು, ಸ೦ಸಾರ ವಿಥ್ಯಾ , ಔ11ಕು ಈಶ ಸ್ವರೂಪ, ಕರ್ವಠರು ಗತಿಗಾಣರು, ಇತ್ಯಾದಿ ಬೇಧಗಳಿಗೆ ಇವರು ಮಹತ್ರ ಕೆ.ಇಡದೆ, ನೀನು ಹ್ಯಾಗೇಇರು, ನಿನ್ನ ಕೆಲಸವನ್ನು ಆಸಕ್ತಿಯಿಂದಲೂ, ನಿಷ್ಠೆಯಿ೦ದಲ, ಪ್ರಾಮಾಣಿಕತನದಿಂದಲೂ ಮಡು, ಎಂದು ತಮ್ಮ ಜನರನ್ನು ಬಾಧಿಸುವರು. ಸದಭಿಮಾನವೂ, ಅಸನವನ್ನು ಸಹಿಸದಿರುವಗ ಣವೂ, ಯೋಗ್ಯ ಸಿಟ್ಟ, ಅಯೋಗ್ಯ ಸಂಗತಿಗಳ ತಿರಸ್ಕಾರವೂ, ಸಂಬಂಧಿಕರಲ್ಲಿ ಅವ: ವರ ಪರಿಯಿಂದ ಯೋಗ್ಯ ಮೋಹವೂ ನಿಮ್ಮಲ್ಲಿ ಇರಲೆಂದು ಅಮ್ಮ ಜನರಿಗೆ ಹೇಳವರು ಶಾಂತ ಗುಣ-ಭಾಶದಯ- ಸರ್ವತ್ರ ಈಶ್ವ ರಭಾವ- ಸಮತಾ ವ.೦ತಾದವು ಜ್ಞಾನಿಗಳಿಗೆ ಸಂಬಂಧಪಟ್ಟ ಗುಣಗಳಾದದ್ದರಿ೦ದ, ಅಜ್ಞಾನಿಗಳು ವಿವೇಕಶಾನ್ಯ ರಾಗಿ ಅವುಗಳ ಭರಿಗೆ ಬಿದ್ದು,ಘಾತಕಸ್ಮಭಾವದ ವೇಷಧಾರಿಗಳಾಗುವ ಗೊಡವಿಗೆ ಹೋಗಬಾರ ದೆಂದು ಇವರು ನಿರ್ಧಾರದಿಂದ ಪ್ರತಿಪಾದಿ ಸವರು, ಸೈನಿಷ್ಟೆಯಿ೦ದ ಸ್ಮ ಕರ್ತ ವ್ಯನಿಷ್ಠೆಯ, ಸ್ವ ಕರ್ತವ್ಯ ನಿಷ್ಠೆ ಯಿ೦ದ ಸನ್ನಿ ಹೈ ಯ, ಸನ್ನಿ ಷ್ಠೆ ಯಿ೦ದ ಬ್ರಹ ನಿಷ್ಠೆ ಯಣ ಉ೦ಟಾಗ ತಕ್ಕ ವಾದ್ದರಿಂದ, ನಿಮ್ಮಲ್ಲಿ ಮೊದಲು ಸ್ಮಾ ಭಿಮಾನ- ಸ್ವಕ ರ್ತ ವ್ಯಾ ಭಿನಗಳು ಉಂಟಾಗುವದು ಅವಶ್ಯವೆಂದು ತಮ್ಮ ಜನರಿಗೆ ತಿಳಿಸಿ ಹೇಳುವರು, ಈ ಸಂಬಂಧದಿಂದ ಇವರ ಬೇಧದ ವಿವರಣೆ ಹ್ಯಾಗಂದರೆ ನಾನು ಕೆಲಸಕ್ಕೆ ಬಾರದ ವನು, ನನ್ನಿಂದೇನಾಗುತ್ತದೆ,” ಎಂದು ತನ್ನ ನ್ನು ಹಳಿದು ಕೊಳ್ಳುವವನು ಮನುಷ್ಯನೇ ಅಲ್ಲಿ ಅಂಥವರನ್ನು ಸಂಪೂರ್ಣ ವಾಗಿ ತಿರಸ್ಕರಿಸ ತಕ್ಕದ್ದು, ನಾನೊಬ್ಬ ಮನುಷ್ಯನಿದ್ದೇನೆ, ನಾನು ಏನಾದರೂ ಕೆಲಸವಂಡೇನ್ನು ನಾನು ಕೈಲಾಗದವನಲ್ಲ, ಎಂಬ ಅಭಿಮಾನವು, ಅಥವಾ ಯಾಗ್ಗೆ ಅಹಂಕಾರವು ಪ್ರತಿಒಬ್ಬ ನಲ್ಲಿ ಇರಬೇಕು, ಇಂಥ ಸ್ವಾಭಿಮಾನಿಯು ಅಥವಾ ಸ್ವ ನಿಷ್ಠ ನು ತನ್ನ ಗೌರವವನ್ನು ಕಾಯ್ದುಕೊಳ್ಳುವದಕ್ಕಾಗಿ ಯಾವದೊಂದು ಕಾರ್ಯಕ್ಕೆ ಕೈ ಹಾಕಿ ತನ್ನ ಹೆಸರಿಗೆ ಕು೦ದೆ. ಬಾರದಂತೆ ತನ್ನ ನ್ನು ಕೂಡ ಮರೆತು, ಕಾರ್ಯಾಸ ಕನಾಗತಕ್ಕದ್ದು, ಇದಕ್ಕೆ ಸ್ವರ್ಕವ್ಯ ನಿಷ್ಠೆ ಯೆನ್ನ ಬೇಕು, ಹೀಗೆ ಯಾವದೊ೦ದು ಕೆಲಸದಲ್ಲಿ ಒಬ್ಬನ ಮನಸ್ಸು ತೊಡಗಿ, ಅದು ಅಂತರ್ಬಾಹ್ಯ ಏಕ ಕ್ರಿಯಾತ್ಮ ಕವಾಯಿತೆಂದರೆ, ಅಂಥವನು ಕ್ರಿಯಾವಂತನಾಗುವನು , ಕ್ರಿಯಾವಂತ. ನಿಗೇ ಸತ್ಪುರುಷರ ದರ್ಶನವಾಗಿ, ಅವನ ಕ್ರಿಯಾನಿಷ್ಠೆ ಯ, ಅಥವಾ ಕರ್ತವ್ಯನಿ ಸ್ಥೆಯ ಸ್ಥಾನದಲ್ಲಿ ಸನ್ನಿ ಫೈ ಯಾ ಉತ್ಪನ್ನ ವಾಗಲ:, ಆಗ ಗುರ್ವಾ ಜ್ಞಾಪಾಲನವು ಅವನ ಕರ್ತವ್ಯವಾಗುವದು. ಸ್ವನಿಷ್ಠೆಯು ಸ್ವ ಕರ್ತವ್ಯ ನಿಷ್ಠೆಯಲ್ಲಿ ಲೀನವಾ