ಪುಟ:ನಿರ್ಯಾಣಮಹೋತ್ಸವ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೨೯


-- --- ------- - - - - - - - - -

- - - - - - '-- '- ಬಿ೦ದಲ., ಅವರ ಕೇಡನ್ನು ಚಿಂತಿಸದೆ, ನಯ-ಭಯದಿಂದ ನಡ ಕೊಳ್ಳುತ್ತಿದ್ದರು, ಬೀಜಕ್ಕೆ ಬಿಡುವ ಕಾಂಗು ಹೀಚಿನಲ್ಲಿ ಸರೀಸೆ' ನ್ನು ವಂತೆ, ಶ್ರೀಶೇ ಪಾಚಲಸದು ರೂತ್ತಮರ ಗುಣದ ನಕ್ಷೆಯನ್ನು ಬ್ಲಾ ನಿಗಳಾದವರು ಈ ಕ್ರೀಡಾ ಕಾಲದಲ್ಲಿ ಯಾದ ರೂ ವಡ ಓಹುದಾಗಿತ್ತು; ಯಾಕಂದರೆ, ಶ್ರೀ ಗುರುಗಳ ಅಜಿ೦ದಿರಾದ ಶ್ರೀನರ ಸಿ೦ಹ ಶಾಸ್ತಿಗಳವರು ಇದಕ. ಮೊದಲೆ, ಅ೦ದರೆ ಶ್ರೀಗುರುಗಳು ಜಟಿ ದ್ದನ್ನು ಕೇಳಿದ ಕೂಡಲೆ, ಈ ತನು ದೈವವಾನನಾಗುವನೆ೦ ತಲ, ನಮಗೆ ಇನ್ನು ಅಪ್ಪಣೆಯಾಯಿ ತೆಂ ತಲಬ ಹೇಳಿದರಂತೆ! ಶ್ರೀ ನರಸಿಂಹಶಾಸ್ತ್ರಿಗಳು ಮುರಗೆ ಇಡದ ಶ್ರೀ ಮಹಾ ಸ್ವಾಮಿ ಗಳಾದ ಶ್ರೀ ವಚ್ಚಿದಂಬರ ದೀಕ್ಷಿತರ ಸೇವೆಯನ್ನು ಬಹ: ದಿವಸವಡಿ ಅನ.ಗ್ರಹ ಸಂಪಾದಿಸಿದವರಾಗಿದ್ದರು, ಇರಲಿ, ಮು೦ದೆ ಬರಬರುತ್ತ ಶ್ರೀ ಗುರುಗಳ ಆಟ ಮಾಟ ಗಳನ್ನು ಬಿಟ್ಟು, ಭಕ್ತಿಯಿಂದ ಪೂಜಾ-ಪುನಸ್ಕಾರಗಳನ್ನು ಕೂಡ ಹತ್ತಲು, ಅವರ ತಪಶ್ಚರ್ಯ ಕಾಲಕ್ಕೆ ಆಗಂಭವಾಯಿತು, ಈ ತ ಪಶ್ಚರ್ಯ ಕಾಲದಲ್ಲಿ ಶ್ರೀ ಗುರು ಗಳು ಮೊದಮೊದಲು ತಮ್ಮ ಕುಟುಂಬದವರನ್ನೂ, ಪ್ರಸಂಗವಶಾತ ತಮಗೆ ಸಂ ಬಂಧಿಸಿದ ನೆರೆಹೊರೆಯವರನಾ, ಬೇರೆ ಜನ ರನೂ ಆನುವರ್ತಿಸಬೇಕಾಗುತ್ತಿತ್ತು. ಇವರೆಲ್ಲರನ್ನೂ ಆನುಸರಿಸಿ ನಡೆಯುವಾಗ ಶ್ರೀ ಗುರುವಿನ ದಾಸಧರ್ಮವು ಚೆನ್ನಾಗಿ ಪ್ರಕಟವಾಯಿತೆಂದು ಹೇಳ ಬಹುದು, ಈ ಕಾಲದಲ್ಲಿ ಶ್ರೀಗುರುಗಳು ಕೇವಲ ವಿನೀತ ರಾಗಿ, ಕಂಡವರಿಗೆ ಕೈ ಮುಗಿಯುತ, ಬಹು ವ ದುನುಡಿಗಳನ್ನು ನುಡಿಯುತ್ತ, ಅಜ್ಞಾ ಧಾರಕ ಸೇವಕರಂತೆ ಹೇಳಿದ ವತು ಕೇಳುತ್ತ, 9 ಕ್ಯಂತ ಶಾಂತಪ್ಪ ತಿಯಿಂದ ನಡಕೆಳ ತ್ತಿದ್ದ ರ ಪ್ರಿಯರಾಟ ಕರೇ, ಮನುಷ್ಯ ತನ್ನ ತಾಯಿ:- ತ೦ದೆಗಳಿಗೆ ದಾಸನಾಗಿ ನಡೆ 'ತು ಬಹುದು, ಗುರು- ಹಿರಿಯರಿಗೆ ದಾಸನಾಗಿ ನಡೆಯ ಬಹದ ; ಆದರೆ ಅರ್ಧಾಂಗವೆನಿ ಸ.ತನ್ನ ಕ.ಟ ೦ಬಕ್ಕೆ ದಾ ಸನಾಗುವದು ಲೌಕಿ ಕದಲ್ಲಿ ಅಭಿವ.೪ನಕ್ಕೆ ಸಾಲದ ಮತಿಂತಲೇ ಹೇಳಬೇಕಾಗುವದು. ಸಾವಿರ ಕುದುರೆಯ ಸವಾರ, ಮನೆ ಖ.ಹೆಂಡತಿಯ, ಪಿಂಜಾರ "ನೆನ್ನುವಂತೆ, ಎಷ್ಟೋ ಜನರು ಅಂತರಂಗದಿಂದ ಹೆಂಡತಿಗೆ ದಾಸಾನುದಾ ರಾಗಿ ನಡೆ 3 ರ ೧, ಬಹಿರಂಗದಲ್ಲಿ ಇಲ್ಲದ ಡೌಲು ತೋರಿಸುವದು ಬಹಳ ; ಆದರೆ ಶ್ರೀ ಸದ್ದು ರವು ಅ೦ಥ ಡಾಂಭಿಕ ನಲ್ಲ; ದುರಭಿವ೧ನಿಯ ಅಲ್ಲ; ವಹಾಜ್ಞಾನಿಯು, ತನ್ನ ಅರ್ಧಾಂಗವಾದ ಕು~ ಟುಂಬವನ್ನು ಅನುಸರಿಸಿ ನಡೆಯದಿರವದು ನ್ಯಾಯವಾ ವೈಧರ್ವ ವಲ್ಲೆ೦ದು ತಿಳಿದು, ಆತನು ಜಗತ್ತಿನೊಡನೆ ನಡೆ , ವಂತೆ, ತನ್ನ ನಾ ಕವೃತ್ತಿಗೆ ಸ್ವಾಭಾವಿಕವಾದ ದಾಸವೃತ್ತಿಯಿಂದಲೇ ತನ್ನ ಕುಟುಂಬದೆ ೧ಡನೆಯಾದ ರ.೧ ನಡಿ ಕೊಂಡನು | '***