ಪುಟ:ನಿರ್ಯಾಣಮಹೋತ್ಸವ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, Ci೪೧ - - - - - - - - - - - - - - - - - - - - - - ರವರು ಮಾಡಬೇಕೆಂದು ತೀರ ನಿರ್ಬಂಧವಿದ್ದ ರಣ, ಹೆಶಿ ಬಿದ್ದಾಗಮಣತ್ರ ಸರ್ವ ತೋಮುಖಖುಚ್ಚಿದಂತೆ ಈ ಸಂಸ್ಥೆಯವರು ಬಿದ್ದ ಕೆಲಸ ಮಾಡಬೇಕೆಂದು ಸಾಧಾ ರಣ ನಿಯಮವಿರುವದು; ಆದರೆ ಗಂಡಸರು ಹೆಂಗಸರು ಕೂಡಿ ಸರ್ವ ಥಾ ಕೆಲಸ ಮೂಡಲಾಗದೆ ; ವಿದ್ಯಾರ್ಥಿಗಳಿಗೆ ಸ್ತ್ರೀಯರ ಸಂಬಂಧವು ಕಡಿಮೆಯಾದಷ್ಟು ಹಿತಕರವೆಂದು ಈ ಸಂ ಸೈಯವರು ತಿಳಿ ಯುವರು, ಈ ಸಂಸ್ಥೆಯೊಳಗಿನ ಜನರು ಬೆಳಗಿನ ನಾಲ್ಕು ಗಂಟೆಗೆ ಏಳಬೇಕೆಂದು ನಿರ್ಮಿ೦ಧವಿರವದು, ಎಲ್ಲರೂ ಬಹು ಹರ ಪ್ರಾತಃಸ್ವಾನವನ್ನು ಮಾಡಿ ಸಂಧ್ಯಾವಂದನವನ್ನು ತೀರಿಸಿಕೊಂಡು, ತಮ್ಮ ತಮ್ಮ ಕೆಲಸಗಳಿಗೆ ಹೋಗುವರ, ವಿದ್ಯಾರ್ಥಿಗಳು ಬೆಳಗಿನ ೪ ಗಂಟೆಗೆ ಎದ್ದು ೫ ಗಂಟೆಯವರೆಗೆ ಓದಿ, ೫ ೦೦ದ ೭ ರವರೆಗೆ ಪ್ರಾತರ್ವಿಧಿ, ಸ್ನಾನ, ಸಂಧ್ಯಾವಂದನ, ಆಗಿ ಕಾರ್ಯ, ಶ್ರೀ ಗುರುವಿನ ಮುಂದೆ ವೇದ ಪಾರಾಯಣ, ಸೂರ್ಯ ನಮಸ್ಕಾರ [ಇವು ೫೦ರಮೇಲೆ ಆಗುವವು] ಗೋಸೇವೆಇಷ್ಟು ಕೆಲಸ ತೀರಿಸಿಕೊಂಡು, ೭ಗಂಟೆಗೆ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮೂಡಹತ್ತು ವರು, ಹೀಗೆವಿದ್ಯಾರ್ಥಿ ಗಳು-ಅಧ್ಯಾ ಪಕರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುವ ಕಾಲದಲ್ಲಿಯೇ, ನೌಕರರು ಛಾಪಖಾನೆ ಮೊದಲಾದ ಕಡೆಯಲ್ಲಿ ತಮ್ಮ ತಮ್ಮ ಕೆಲಸಗಳನ್ನು ತಪ್ಪದೆ ಮಾಡ ಹತ್ತು ದರು, ಆ ಮೇಲೆ ವಿದ್ಯಾರ್ಥಿಗಳು ಮುನಿದು ತಾಸು, ಉಳಿದವರು ನಾಲ್ಕು ತಾಸು ಕೆಲಸವ೩ G ಒಳಿತ, ಅವರು ಕ್ರಮವಾಗಿ ೧೦-೧೧ಗಂಟೆಗಳಿಗೆ ತಮ್ಮ ತಮ್ಮ ಕೆಲಸಗಳಿಂದ ಮುಕ್ತರಾಗುವದು, ಆಮೇಲೆ ಮಧ್ಯಾಹ್ನದ ೧ ಗಂಟೆತುವರೆಗೆ ವಿಶ್ರಾಂತಿ . ಸ .ಇಲವಾಲೆ ಓ! :ವದು, ಮಾಧ್ಯಾಹ್ನ ಸಂಧ್ಯೆ ಇವುಗಳನ್ನು ಮಾಡಿ ಕಾಳ್ಳುವರು. ೧ ಗಂಟೆಗೆ ಊಟವಾದ ಬಳಿಕ ೨ಗಂಟೆಗೆ ಎಲ್ಲರೂ ಪುನಃ ತಮ್ಮತಮ್ಮ ಕೆಲಸಗಳಲ್ಲಿ ತೊಡಗುವ ಲು, ಮುಂದೆ ೫ ಗಂಟೆಗೆ ವಿದ್ಯಾರ್ಥಿಗಳ ಕೆಲಸವ, ೬ ಗಂಟೆಗೆ ನೌಕರರ ಕೆಲಸಗಳೂ ಮುಗಿಯುವವು. ಅ೦ದರೆ, ಅಧ್ಯಾಪಕರೂ ವಿದ್ಯಾರ್ಥಿಗಳೂ ದಿನಾಲು೬ ತಾಸು ಕೆಲಸವಾಡುವರು; ಇತರರು ೮ ತಾಸುದುಡಿಯು ವರು, ಕೆಲಸದಲ್ಲಿ ಯಾರಮ್ಮೆಗಳ ತನವನ್ನೂ ಈ ಸಂಸ್ಥೆಯವರು ಸೈರಿಸರು, ವಿದ್ಯಾ ರ್ಥಿಗಳು ಸಂಜೆಯ ೫ ರಿಂದ ೭ ರವರೆಗೆ ವಿಶ್ರಾಂತಿ, ಸಾಯಂ ಸಂಧ್ಯಾ, ಸಾಯಂಅಗ್ನಿ ಕಾರ್ಯ, ಊಟ ಇಷ್ಟು ಕೆಲಸಗಳನ್ನು ಮೂಡಿಕೊಂಡು, ಮುಂದೆ ೯ ರವರೆಗೆ ಓದಿ, ರಾತ್ರಿ ಗಂಟೆಗೆ ಸರಿಯಾಗಿ ತಪ್ಪದೆ ಮಲಗಿಕೊಳ್ಳುವರು,

  • ಇನ್ನು ಇವೆರಡಣ ಸಂಸ್ಥೆಯವರ ಯೋಗಕ್ಷೇದ ಮಾರ್ಗವನ್ನು ಕುರಿತು ಆಲೋಚಿಸುವಾ, ಮೊದಲನೆಯ ಸಂಸ್ಥೆಯವರು ಸತ್ಪುರುಷರ ವೇಷದಿಂದ