ಪುಟ:ನಿರ್ಯಾಣಮಹೋತ್ಸವ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸಬ್ಬೋಧ ಚಂದ್ರಿಕೆ. ಮಠಗಳಿಗೂ ಕಳಿಸಲಿಕ್ಕೆ ೫೦೦ ರೂಪಾಯಿಗಳು ವೆಚ್ಚವಾದವಂತ, ಆನಂದವ ನದ ಪಾಠಶಾಲೆಗೆ ೫೦೦ ರೂಪಾಯಿ ಸಂಭಾವನೆ ಕೊಟ್ಟರು, ಹೀಗೆ ಶ್ರೀ ಗುರುವು ಈ೧ಡಿಸಿಟ್ಟಿದ್ದ ೧೫೦೦ ರೂಪಾಯಿಗಳು ವೆಚ್ಚವಾದವು. ಮರುದಿನ ಅಗಡಿಯ ಸಂತೆಯಿದ್ದದ್ದರಿಂದ, ಬಹು ಜನರು ಕೂಡುವರೆಂದು ತಿಳಿದು, ಬ್ರಾಹ್ಮಣೇತರ ಜನರಿಗೆ ಮುಕ್ತ ದ್ವಾರ ಅನ್ನ ಸಂತರ್ಪಣವಾಯಿತು. ಅಂದು ಊಟವೂಡಿದ ಜನರ ಸಂಖ್ಯೆಯು ಎರಡು ಸಾವಿರವಾಗಬಹುದು , ಅಂದು ರಾತ್ರಿ ಯು ಬಹಳವಾದದ್ದರಿಂದ ಬ್ರಾಹ್ಮಣೇತರರಿಗೆ ದಕ್ಷಿಣೆಯನ್ನು ಕೊಡುವ ಸಮೂರಂ ಭವನ್ನು ಮರುದಿವಸವೂಡಿದರು, ಈ ಕಾರ್ಯವನ್ನು ಶ್ರೀಮಂತ ರಾಮಚಂದ್ರ ಗೌಡ ಬಹದ್ದೂರ ದೇಸಾಯಿ ಇವರೂ, , ರಾ. ರಾ. ರಂಗನಗೌಡರೂ ಕಾಡಿ ವ್ಯವಸ್ಥೆಯಿಂದ ಮೂಡಿಸಿದರು. ಸಣ್ಣ ಹುಡುಗರಿಗೆ ಒಂದು ಆಣೆಯಂತ, ದೊಡ್ಡವ ರಿಗೆ ೨ ಆಣೆಯಂತೆ ಬಂದವರಿಗೆ ದಕ್ಷಿಣಕೊಟ್ಟ ರು, ಊಟಮಡುವಾಗ, ದಕ್ಷಿ ಣೆತಕ್ಕೊಳ್ಳು ವಾಗ ಈ ಜನರು ಪಟ್ಟ ಆನಂದವನ್ನು ನೋಡಿದರೆ, ಅವರ ಅಲ್ಪ ಸಂತುಷ್ಯ ತೆಯ, ಹಾಗು ಅವರ ಕೃತಜ್ಞತೆಯ ಬಗ್ಗೆ ಬಹಳ ಸಂತೋಷವಾಗುವದು. ಈ ದಕ್ಷಿಣೆಯ ಕೆಲಸವು ಹದಿನಲ್ಕನೆಯದಿವಸ ಅಂದರೆ ಭಾದ್ರಪದ ವದ್ಯ ಷಷ್ಠಿ ಯದಿ ವಸ ಸರಾಸರಿ ಸಂಜೆಯವರೆಗೆ ನಡೆಯಿತೆಂದು ಹೇಳಬಹುದು , ಬಂದವರಿಗೆ ಇಲ್ಲ ವೆನ್ನಲಿಲ್ಲ. ದಕ್ಷಿಣೆಯ ರಕಮ ೪೦೦ ರೂಪಾಯಿ ಆಗಿರಬಹುದು , ಹೀಗೆ : ನುಷ್ಯಮೂತ್ರರನ್ನು ಸಂತೋಷ ಪಡಿಸಲಿಕ್ಕೆ ಹೇಳಿದ್ದ ಶ್ರೀ ಗುರುವಿನ ಆಜ್ಞೆಯಂತ, ಶ್ರೀ ನಾರಾಯಣಭಗವಾನರೇ ಮೊದಲಾದ ಶಿಷ್ಯವರ್ಗವು ಔರ್ಧ್ವದೇಹಿಕಕಾ ರ್ಯಗಳನ್ನು ಬಹು ಚೆನ್ನಾಗಿ ಮೂಡಿತೆಂದು ಎಲ್ಲ ರಾ ಅ೦ದರ.! ಒಟ್ಟಿಗೆ ಲೆಪ್ಪಿ ಹಾಕಿದರೆ, ಶ್ರೀ ಸದ್ದು ರುವಿನ ಔರ್ಧ್ವದೇಹಿಕ ಕರ್ಮನಿಮಿತ್ತ ವಾಗಿ ಸರಾಸಂ ಎರಡೂವರೆ ಸಾವಿರ ಬ್ರಾಹ್ಮಣಭೋಜನವೂ, ಎರಡು ಸಾವಿರ ಬ್ರಾಹ್ಮಣೇತರಜನರ ಭೋಜನವೂ ಆಯಿತು , ಸಂಸ್ಕೃತಪಾಠಶಾಲೆಗೆ ಮೇಲೆ ಹೇಳಿದಂತೆ ಕಟ್ಟ ೫೦೦ ರೂಪಾಯಿ, ಪ್ರೇಸಿನ ವರೆಲ್ಲರೂ ಕೂಡಿಕಟ್ಟೆ ೫೦೦ ರೂಪಾಯಿ ಹೀಗೆ ಒಟ್ಟು ೧೦೦೦ ರೂಪಾಯಿ ಸಂಭಾವನೆ ದೊರೆಯಿತು, ಈರಳ ವಿನಿಂದ ಪಾಠಶಾಲೆಗೆ ೧ ಜಮಿನು ತಕ್ಕೊಳ್ಳು ವದು ಗೊತ್ತಾಗಿದೆ | ಬ್ರಾಹ್ಮಣರ ಸಂಭಾವನಾ ದಕ್ಷಿಣೆ ೫೦೦ ರೂಪಾಯಿ, ಮಹಾದಾನಗಳದಕ್ಷಿಣೆ ೩೫೦ ರೂಪಾಯಿ, ೫ ಸಾಲಂಕೃತಗೊದಾನಗಳ ಒಟ್ಟದಕ್ಷಿಣೆಸಹಿತ ಸರಾಸ(ಆಕಳಬೆಲೆ ಬಿಟ್ಟು) ೨೪೦ರ ಪಾಯಿ, ಭೋಜನದಕ್ಷಿಣೆ ಭೂರಿದಕ್ಷಿಣೆ ಕೂಡಿ ಸರಾಸರಿ ೧೫Oರಾಪಾಯಿ, ಬ್ರಾಹ್ಮಣೇ