ಪುಟ:ನಿರ್ಯಾಣಮಹೋತ್ಸವ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫� ಸಬ್ಬೋಧ ಚಂದ್ರಿಕೆ. '-:-:-... --.. - -: - C - -


ರಣ ಯೋಗ್ಯತೆಯ ಈ ಶಿಷ್ಯರು, ಇಷ್ಟೆ ಗ್ರಂಥಾವಲೋಕನದಿಂದಲೂ ಶ್ರೀ ಗುರು ಮುಖದಿಂದ ಹೊರಟ ಸುಲಭ ಬೆಸೀಧಶ್ರವಣದಿಂದಲQ ಸುಸಂಸ್ಕೃತರಾಗಿ ಅವ ರಲ್ಲಿ ವಾಚಾಲತೆಯು ಪ್ರಾಪ್ತವಾಯಿತು, ವಿದ್ವಾಂಸರೆನಿಸಿಕೊಳ್ಳು ವವರ ಸಂಗಡ ಅವರು ವಾದವೂಡಹತ್ತಿದರು, ಅವರ ಸ್ವಾವಲಂಬನವು ಬೆಳೆದು, ಅವರಲ್ಲಿ ಸ್ವ ನಿಷ್ಠೆಯ ಉತ್ಪನ್ನ ಏಾಯಿ ತು, ಶ್ರೀ ಗುರ.ವಿಸ ವಿಸಯದ ಮಾತುಗಳನ್ನು ಕೇಳಿ ಈ೪, ಆತನ ವಿನಯಚ ಆಚರಣೆಗಳನ್ನ ನೋಡಿ- ನೋಡಿ, ತಾವು ಶ್ರೀಗುರ.ವಿನ ವಿನ ದಮನಗಳನ್ನು ವಿನಯ 5 ಸೆ.ತೆಯನ : '<ಕಟ೦ಡು, ಶ್ರೀ ಗುರ-ಪಿನಂತಿ ಲೆಕಾಭಿರಾಮ ರಾಗಿ - » ರಜತ್ತಿದರು.ಅಷ್ಟರಲ್ಲಿ ಶ್ರೀಗಲುಸಂ ಅದಿ೦ತೆಯಾ, ಶಿಷ್ಯರ ದುರ್ದೈವದಿಂದಲೇ ೮ ನವ ದೀಪವಿಟ್ಟಿದ್ದರಿಂದ, ಅವರ ಪವಿತ್ರ ಸ್ಥಳ ವನ್ನು ನೆ.ಲ.ಸಾಮ್ಮೆ ನಾವು ಹೇ ಕಿ ಸಂತೆ ಈ ಶಿಷ್ಯರು ಲಕ್ರವಿಸಿದರು! " ವ್ಯನವರದೆಂಗು ಭಾರವು ತಲೆಯ ಮೇಲಿನದು ಇಲ್ಲಟಿ ಹಾಗಾದ್ಧ ರಿಂದ ಶಿಷ್ಯರಿಗೆ ಹರಾಹಂಯಾಂ ತು , ಶಿಷ್ಯರು ಎಲ್ಲ ತಬ ಒಂದೇ ವೃತ್ತಿ ವ, ಒಂದೇ ಲೋಕತೆಯವ ಬ 'ಅಡ್ಡಿಲ್ಲ, ಕೆಲವರು ಅಲ್ಪ ಸ್ವಲ್ಪ ಸಂಸ್ಕೃತ ಬಲ್ಲವರಿದ್ದರು, ಕೆಲವರು ದವಿಭಿಮಾನಿಗಳಿದ್ದರೂ, ಕೆಲವು ನಟಮಾರಿಗಳಿ ದ್ದರು, ಕೆಲವರು ಅಂಜುಬುರುಕರಿದ್ದ ರು. ಕೆಲವ೩ ಸನ್ಮ ರುವಿನಲ್ಲಿ ನಿಕಟ ವಿಶ್ಯಾ ಸವರಿದ್ದ ಬು, ಆಂತೀ ಅವ್ವ ನವರು ದೇಹವಿಟ್ಟ ಸ್ವಲ್ಪ ದಿನಗಳ ಯೇ ಷರೊಳಗೆ ಪರಸ್ಪರ ವೈಮನಸ್ಸು ಉಂಟಾಗಿ, ಅವರು ತಮ್ಮ ದೃಷ್ಟಿಯಿಂದ ಗದ್ದಲವಾಗದ೦ತೆ, ತಮ್ಮತನೊಳಗೆ ಪ.ಸದಾ ಕಹತ್ತಿ ರು , ಈ ಪ.ಸತವು ಹೆಚ್ಚಾಗುತ್ತ ಹೋಗಲು , ಉಂಟಾಗುವ ಧ'ಷಣ ಚನ್ಯತಾ ಭವನ್ನು ತಾಳಲಾರದೆ ಇಬ್ಬರು ಶಿಷ್ಯರು ಶ್ರೀ ಗುರು ಸ್ನಾನವನ್ನು ಬಿಟಜೋಗಿ, ಒರು ಮೈ ಸ೧ರ ಸೀಮೆಯೊಳಗಿನ ಸಾಗರದಲ್ಲಿ, ಇನೆ - 2ು ಮದ್ರಾ ಇಲಾಖೆಯೊಳಗಿನ ತಿಪ್ಪಾಪುರ ವೆ೦ಬ ಊರಲ್ಲಿ, ಒಂದೊ೦ದ. ಮತವನ್ನು ಮಾಡಿ ಕೆಂಡು ಇಳಹತ್ತಿದರು. ಸತ್ಯ ಸಂಪನ್ನನ-ನಿರ್ಧಾರದ ಸ್ವಭಾವದವನೂ ಆದ ಒಬ್ಬ ಶಿಷ್ಯನು ಮಾತ್ರ ಶ್ರೀ ಗುರೆ. ಸಧಿಯಲ್ಲಿ ನಿಂತು ಅವ್ವ ನವರಂತೆ ಶ್ರೇಯಸ್ಕರನಾಗಿ ನಡೆಯತ್ತ, ಶ್ರೀ ಗುರು ಸೇವೆಯನ್ನು ಮಾಡಹತ್ತಿದನು , ಆಗ ತ್ರೇತಾಯುಗವು ಹೋಗಿ ದ್ವಾಪರಯುಗ ಕ್ಕೆ ಆರಂಭವಾಯಿತು, ಈ ಪುಣ್ಯವಂಶಿಷ್ಯನ ಪರಿಚಯವು ಲೇಖಕನಿಗೆ ವಿಶೇಷ ದಾಗಿಲ್ಲ. ಈ ಯುಗದಲ್ಲಿ ಶಿಷ್ಯ ಪು೦ಡಲಿಗೆ ಎಲ್ಲಿಂದಲೆ 'ಭಗವಾನ' ಎಂಬ ಉಪಸದವು ಯುಗಧರ್ಮಕ್ಕನುಸರಿಸಿ ಪ್ರಾಪ್ತವಾಗಿ, ಅವರ ಗಣನೆಯು ಅಲೌಕಿಕ