ಪುಟ:ನಿರ್ಯಾಣಮಹೋತ್ಸವ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ವವ. ೧೦೧ - - ..* * * -- ---- ವಂತೆ ಶ್ರೀ ನಾರಾಯಣಭಗವಾನರಿಗೆ ಸೂಚಿಸಿದರು, ಭಗವಾನರ ಲಕ್ಷವು ಅತ್ತಕ ಡೆಗೇ ಇತ್ತು. ಭಗವಾನರು ಎಲ್ಲಪ್ಪನವರಿಗೆ ರಾಮದಾಸರಮನಾಚೆಶೈಕ”ಗಳನ್ನು ಅನ್ನ ಹೇಳಿದರು, ಕೆಲವರು ಗೀತೆಯ ಪಾರಾಯಣ ಮಾಡುವಂತೆ ತೋರಿತು, ಕೆಲ ವರು ಗುರ್ವಷ್ಟ್ರಕವನ್ನು ಅನ್ನ ಹತ್ತಿದರು, ಬಹುಜನರು ಉತ್ಮ ಸ್ವರದಿಂದ ಭಜನ ಮಾಡಹತ್ತಿದರು, ಆಗ ಯಾರ ಮೇಲೆಯಾ ಸ್ಮತಿಯಿದ್ದಂತೆ ತೋರಲಿಲ್ಲ. ಎಲ್ಲ ರೂ ಆನಂದ ಪರವಶವಾಗಿರುವಾಗ, ದುಃಖದ ನೆನಪು ಯಾರಿಗೆ ಆಗಬೇಕು ವೈದ್ಯ ರಾಮಭಾವು ಇವರು ನಾಡಿಯನ್ನು ನೋಡಿ ಸಂಜ್ಞೆ ಮಾಡಲು, ಗಳಗನಾಥ ಇವರ ಸಾ ಚನೆಯಂತೆ ದರ್ಭಾಸನವು ಸಿದ್ದವಾಗಿ, ಶ್ರೀಗುರುಗಳ ದೇಹವು ಎತ್ತಿ ಆ ಆಸನದ ಮೇ ಲೆಮಲಗಿಸಲ್ಪಟ್ಟಿತು. ಶ್ರೀಚಿದಂಬರ ಮೂರ್ತಿಗಳು ತೊಡೆ ಕೊಟ್ಟು ಗುರುಗಳನ್ನು ಮಲಗಿಸಿಕೊಂಡು ಭಾಗೀರಥಿಯನ್ನು ಹಾಕಲು, ಗುರುಗಳು ಸ್ವೀಕರಿಸಿದರು, ಅಷ್ಟ್ರ ರಲ್ಲಿ ಊರೊಳಗಿಂದ ಶ್ರೀ ಪರಮೇಶ್ವರದೀಕ್ಷಿತರವರೂ, ಶ್ರೀಮಂತ ಅಪ್ಪಾ ಸಾಹೇಬ ದೇಸಾಯಿಯವರೂ ಶ್ರೀಗುರುಗಳ ಮುಖದಲ್ಲಿ ಭಾಗೀರಥಿಯ ಅಂಶವನ್ನು ಹಾಕಿ ದರು, ಅದನ್ನು ಶ್ರೀ ಗುರುಗಳುನಾಲಿಗೆಯಿಂದ ಗ್ರಹಿಸಿದರು. ಅಷ್ಟರಲ್ಲಿ ವೈದ್ಯ ರು ಮತ್ತೆ ನಾಡಿಯನ್ನು ನೋಡಿ ನಾವುಘಷವಡಲಿಕ್ಕೆ ಸೂಚಿ ಸಿಲು, ಎಲ್ಲರೂ ಉಟ್ಟೆ ಸ್ಕ ರದಿಂದ ನಾವಘಷವಡಿದರು. ಆಗ ಸಪ್ಪ ರವು ವಿದೇಹ ಸ್ಪಿತಿ ಯನ್ನು ಹೊಂದಲು, ಜಡದೇಹವು ಸ್ವಾಭಾವಿಕ ಶಾಂತಮ್ಮ ದೈಯಿಂದ ತುಂಬಿತುಳುಕು ತಿದ್ದ ಮುಖದಿಂದ ಒಪ್ಪು ಸ್ತಬ್ಬ ವಾಗಿ ಶಯನಮಡಿ, ದೀರ್ಘ ನಿದ್ರಾವಶವಾಯಿತು!! ಆಗ ೬-೭ ಗಳಿಗೆ, ಅಂದರೆ ಸುಮೂರು ಬೆಳಗಿನ ೮|| ಗಂಟೆಯಾಗಿರಬಹುದು , ಶ್ರೀ ಗುರುವಿನ ಈ ನಿರ್ಯಾಣ ಕಾಲದಲ್ಲಿ ವೇ, ರಾ , ರಾ , ಭಿಷಕ್ಕೆ ರ್ಯ ರಾಮಭಾವು ಸಾಂಬಾರೆಯವರಿಂದಲೂ, ವೇ .ರಾ , ರಾ , ಗು .ಭ , ಕೊಚರಿ ನಾಗೇಶಓಡೆಯ ರಿಂದಲೂ ಆದ ಸಹಾಯವನ್ನು ಲೇಖಕನಾಬ್ದ ನೇಯಾಕ, ಇಡಿಯ ಅಗ್ರಹಾರ ದವರಾ, ಸಾಕ್ಷಾತ್ ಶ್ರೀ ಸದ್ದು ರೂತ್ತಮನೂ ಮರೆಯುವಹಾಗಿಲ್ಲ ! s