ಪುಟ:ಬೃಹತ್ಕಥಾ ಮಂಜರಿ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಬೃ ಕ ತ ಥ ದ ೧ ಪಿ ಓ . ದೂಳೇ ನಿನ್ನ ಪ್ರಾಣಕಾಂತನಾದ ನಾಗರಾ೦ ಬಂದು, ನಿನ್ನಂತಃಪುರದೊಳು ನಿನ್ನ ರನ್ನದ ಮಂಚದಮೇಲೆ ಮಲಗಿದ್ದನು. ಅ೦ತಃಪುರದ ದಾದಿಯರು ಬಂದು * ನಿನ್ನ ಶಯನಗೃಹದೊಳು ಯಾರೋ ಒಬ್ಬ ಪುರುಷನು ಬಂದು ಮಲಗಿರುತ್ತಾ ನೆಂದು ನಿಮ್ಮ ತಂದೆಯೊಳು ಬಿಸಲು, ಆ ಕ್ಷಣದೊಳೆ ಆತನು ನನ್ನ ಕರೆ ಉಸಿಕೊಂಡು ಒರೆಯಿಂ ಕತ್ತಿಯಂ ಕಿತ್ತು ಕೈಯೊಳು ಪಿಡಿದು ರೂಪಿಸುತ್ತಾ ಆ ಮಲಗಿರುವ ದುರುಳನನ್ನು ತರಿದು ಬಿಸುಡುವೆನೆಂದು ರೋಷಾರುಣನೇ ತ್ರನಾಗಿ ಕಟಕಟನೆ ಹಲ್ಲು ಗಳಂ ಕಡಿಯುತ್ತಾ ಅತಿಭರದಿಂದ೦ತಪರದೆಡೆಗೆ, ದಿ ಶಯ್ಯಾಗ್ರಹ ದೂಳು ನುಗ್ಗುತ್ತಿರಲು ಕೈ ಹಿಡಿದು, ಸ್ವಾಮಿ ಮಹಾರಾ ಜಗ್ಯ ! ದುಡುಕಲಾಗದು ಹಿಂದ ವಿಚಾರಹೀನರಾಗಿ ಮೊ೬ದ ತಾರ್ಮಕ್ಕೆ ಸುಮಾ ರಿಂರನ್ನು ನೆನೆದುನೆನೆದು ಶೋಕಿಸುತ್ತಿರುವಿರಿ, ಹೀಗೆಯೆ ವಿಚಾರಹೀನರಾಗಿ ದುಡುಕಿಹ ಅನೇಕರು ಕಡೆ ಯೋಳು ತಮ್ಮ ಪ್ರಾಣchಳನ್ನೇ ತೋರದುಕೊಂಡರು, ಎಂದು ನಾನಾಬಗೆ ಯೋಳು ಸಮಾಧಾನವ - ಶಾ ಎತಗೊಳಿಸಿ, ನಾನೇ ಒಳಗೆಗಿ ನಿ ಪತಿ ಯೆಂದರಿತು ಯೋಗಕ್ಷೇ ಮಂಗಳಂ ವಿಚಾರಿಸಿ, ಹೊರಗೆ ತಂದು ರಜಂಗರುಹಿ ಎಲ್ಲರೂ ಒಳಹೊಕ್ಕು ಯೋಗಕ್ಷೇಮಂಗಳನ್ನು 'ಕುರಿತು ಮಾತನಾಡುತ್ತಿರು ವಾಗ್ಯ ನಿನ್ನ ಕಾಂತನಾದ ನಾಗರಾಜ೦ಮದುವೆಯ ನಾಲ್ಕನೆಯದಿನದ ರಾತ್ರಿ ತನ್ನ೦ ಗಂಧವಾಂಗನೆಯರು ಅಪಹರಿಸಿಕೊಂಡು ಹೋದ ಮೊದಲು, ನಿನ್ನೆ ರಾತ್ರಿ ಯವರಿಗೂ ನಡೆದ ಪರಿಯನೂ ಇನ್ನು ಮುಂದು ತಾಂ ಗಂಧರ್ವರೊಂದಿಗೆ ಹೋಗದೆ ಇರುವದಕ್ಕೆ ಕಾರಣವನ್ನೂ ತಿಳಿಸಿ ಅನಂತರ ನಿನ್ನ ೧ ಕುರಿತು ಕೇಳಿದ, ನಿನ್ನ ಮಾತಾಪಿತೃಗಳು ತೋರಿಸುತ್ತಾ ನಿಜಸ್ಥಿತಿಯಂ ಪೇಳಲುಸಕ್ರಮಿಸುವದ ರೊಳಗಾಗಿಯೇ ನಾನು ಸಂಖ್ಯೆಯ.೦ ದಿನ ನೆಚ್ಚರಿಸಿ, ಆಕೆಗಂ ಅವರ ಚಿಕ್ಕಮ್ಮನು ಕರೆದುಕೊಂಡು ಹೋಗಿದೆ , ನಾನೇ ಹೋಗಿ ಭರಳು ಕರೆತರುವನೆಂದೂ ರದು, ನಿನ್ನ ಸಮಾಚಾರವು೦ ಹೇಗೂ ಕಿಂಚಿತ್ತಾದರೂ ಆತ೦ಗರುಹಬಾರದೆಂದು ನಿಮ್ಮ ಮಾತಾಪಿತೃಗಳಿಗೊರೆದು, ಇತರರಿಗೂ ಆಜ್ಞಾಪಿಸಿ, ನನ್ನ ಬರುವಿಕೆಯನ್ನೆ ಎದುರುನೋಡುತ್ತಿರುವೆನೆಂದೊರೆದ ನಿನ್ನ ಪತಿಯ ಆನುಸಾರವಾಗಿ ಹುಡುಕುತ್ತಾ ಬಂದೆನು. ಈ ಪುರಸ್ಕಾಂತದಲು ಶುಭಶಕುನಗಳಾಗೆ ಸಂತೋಷಿಸುತ್ತಾ ಒಳಹೊಕ್ಕೆನು. ನಾಂ ಪರಮಂ ಬಿಟ್ಟಾರುಮಾಸ೦ಗಳಾದವನೆ, ಆ ನಂದಿನಿಯು ಪರಮಾನಂದ ತುಂದಿಲಸಾ cತಳಾಗಿ, ಆನಂದ ಬಾಷ ಗಳ ಸುರಿಸುತ್ತಾ, ತೆರೆ ಯಂತೆಗೆಯಿಸಿ ಮಂತ್ರಿಯ ಮುಖವ ನೋಡಿ, ಆತನೊಳಿದ್ದ ಧಮನೆಲ್ಲ ಮಂ ಒಟ್ಟು, ಎಲೈ ಮಂತ್ರಿಶೇಖರನೇ ಉಾಲಿಸು ! ಹಾಗಾದರೆ, ನನ್ನ ಪ್ರಾಣಕಾಂ ತನು ಈ ವರಿಗೂ ನಮ್ಮ ಪೊಳಿಲೇ ಇರುವನೆ, ಮತ್ತೆಲ್ಲಿಗಾದರೂ ಹೋದ ನೋ ಹೇಗಿರುವದೋ ತಿಳಿಯದಲ್ಲಾ, ಈಗಲೇ ನಾನಿಲ್ಲಿ ಹೊರಡಲು, ಈ