ಪುಟ:ನಿರ್ಯಾಣಮಹೋತ್ಸವ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೪೫ - - - - - - - - - - - - - - - - - - - - - - - * - * - - - - - - - - -: ... ಕೆಯು ಬುದ್ದಿವಾದ ಹೇಳುವಳು! ನೋಡಲಿಕ್ಕೆ ಅನಂದವನದ ಇವರ ಶುಗಳು ರವ್ಯವಾಗಿ ಕಂಡಾವು, ಪ್ರೇAಲಾಭದಾಯಕವಾಗಿ ತೋರಿತು, ಪಾತ್ರೆ ಪರಡಿಗೆ, ಕಾಳು-ಕಡಿ ಮೊದಲಾದ ಯಾಚನೆಯಿ೦ದ ಸ೦ಗೃಹೀತವಾಗಿದ್ದ ವಸ್ತುಗಳು ಅನಾ ಯಾಸಸಿಗುವಂತೆ ತೋರಬಹುದು; ಆದರೆ ಇವುಗಳ ಅಭಿಲಾಷೆ ಹಿಡಿಯುವ ಜನರು, ಅವು ತಮ್ಮ ಸ್ವಾಹಾಕಾ: ಕ್ಲಾಗಿ ನಿಂತುಕೊಂಡಿದ್ದ ಪ್ರಜ್ವ ಕೆತ ಅಗ್ನಿ ಕುಂಡಗಳೆಂದು ತಿಳಿದಿರಬೇಕು, ಒಪ್ಪಿಗೆ, ಆನಂದವನದ ಸೊತ್ತಿನ ಆಶು ನಾಶಕ - ವಾದದ್ದೆಂದು ಚಂದ್ರಿಕೆಯ ಸಾರಿ ಸಾರಿ ಹೇಳುವಳ'ಮಹಾರಾಬಾ, ಸಾಂಸಾರಿಕರಿಗೆ ಇದು ದಕ್ಕತಕ್ಕದ್ದಲ್ಲ” ಎಂದು ಶ್ರೀ ಗುರುವು ಪ್ರತ್ಯಕ್ಷ ಹೋಟೆ ಯ ಮಗನನ್ನು ದ್ದೇಶಿಸಿ ಹೇಳಿದ್ದರ ರಹಸ್ಯವನ್ನು ವಾಚಕರು ವಿತರಿಸತಕ್ಕದ್ದು, ವಿದೇಹಸ್ಥಿತಿಯಲ್ಲಿ ರವ ಶ್ರೀ ಗುರುವು ಮತ್ತು ಲಾ ಕ, ಇವರಿಬ್ಬರ ಮಧ್ಯ ಸ್ಥರಾಗಿ ಅನಂದವನದವರು ಧವ.೯ ಪ್ರಸಾರದ೦ಥ ಲೋಕ ಹಿತದ ಕಾರ್ಯ ಮೂಡಬೇಕಾಗಿರುವದರಿಂದ, ಆನಂದ ವನದವರ ಆಚೆ ಗಣ್ಯ ಎಷ್ಟು ಸಂಶುದ್ಧವಾಗಿರಬೇ ಕಾಯಿತೆಂಬದನ್ನು ವಾಚಕರು ನಿರ್ಭಿಡೆಯಿಂದ ವಿಚಾರಿಸತಕ್ಕದ್ದು, ಅನಂದವನದವರು, ವಿಶೇಷವಾಗಿ ಶಿಷ್ಯರೆನಿಸಿ ಕಾಳ್ಳು ವವರು, ನಿಸ್ಸಹರ, ಮರೆ ಮೋಸಗಳಿಗೆ ಆಸ್ಪದ ಕೊಡದವರ ತಮ್ಮಗುಣ ದೋಷಗಳನ್ನು ಅವಶ್ಯ ಪ್ರಸಂಗದಲ್ಲಿ ಯಾದರೂ ಜಗತ್ತಿನಮು೦ದೆ ಇಡಲಿಕ್ಕೆ ಹೆದರದ ವರೂ, ಚಂದ್ರಿಕೆಯಂಥ ಸ್ಪಷ್ಟವಾದಿಗಳು ಆ ಗುಣದೋಷಗಳನ್ನು ಬೈ ಲಿಗಿಟ್ಟರೆ, ವಿಕಲ್ಪ ಎಣಿ ಸದೆ, ತಮ್ಮ ದೋಷಗಳನ್ನು ತಿದ್ದಿ ಕಾಳ್ಳುವವರೂ, ದಿನದಿನಕ್ಕೆ ಧರ್ಮ ವರ್ಗದಲ್ಲಿ ಭರದಿಂದ ಹೆಜ್ಜೆಗಳನ್ನಿಡುವವರೂ, ಜಗತ್ತೇ ತಮ್ಮನ್ನು ತಿದ್ದಲಿಕ್ಕೆ ಗುರುವೆಂದು ಭಾವಿಸುವವರೂ, ಗುಣಪಕ್ಷಪಾತಿಗಳೂ, ಅ೦ಥಸ್ಮಸಂಗ ಒದಗಿದರೆ ಸ್ವೀಕೃತ ಕಾರ್ಯಕ್ಕಾಗಿ ದೇಹವನ್ನಾದರೂ ಆರ್ಪಿ ಸುವವರೂ ಆಗದಿದ್ದರೆ, ಆ ದುರಭಿ ಮಾನಿಗಳನ್ನು ಯಾರು ಕೇಳುವರ ಮೇಲಿನ ಗುಣಗಳನ್ನು ಸಂಪಾದಿಸಿ ಪರಿಪುಷ್ಟ ರಾಗದಿದ್ದರೆ, ಸದು ರು, ಮತ್ತು ಲೋಕ, ಇವರಿಬ್ಬರ ಮಧ್ಯಸ್ಥಿ ಮಾಡುವಾಗ, ಆ ಶಿಷ್ಯರು ನಡುವೆ ಸಿಕ್ಕು ಟಿಬ್ಬಿಯಾದರು! ಮಧ್ಯ ಕ್ಷರಲ್ಲಿ ಘನವಾದ ಯೋಗ್ಯತೆಯಿ ರಬೇಕಾಗುತ್ತದೆ. ಕೌರವ-ಪಾಂಡವರ ಸಂಧಾನಕ್ಕಾಗಿ ಶ್ರೀ ಕೃಷ್ಣ ನ ಮಧ್ಯ ಸ್ಪ. ನಾಗಿ ಹೋಗದೆ, ಮತ್ತೆ ಯಾವ ದುರ್ಬಲನಾದರೂ ಮಧ್ಯಕ್ಷನಾಗಿ ಹೋಗಿದ್ದಕ್ಕೆ ದುರ್ಯೋಧನನಿಂದ ಹೆಡಮುರಿಗೆ ಕಟ್ಟಿ ಸಿಕೊಂಡು ಕಾರಾಗೃಹ ವಾಸದೂಡಬೇ ಕಾಗುತ್ತಿತ್ತು! ಭಗವಂತನಾದ್ದರಿಂದಲೇ, ವಿಶ್ವ ರೂಪ ತೋರಿಸಿ, ಪಾರಾಗಿ ಬಂದು ಇತ” ಎಂಬ ಸಿದ್ದಾ೦೬ವನ್ನು ಸ್ಥಾಪಿಸಿ ತೋರಿಸಿದನು; ಆದ್ದರಿಂಕ 13