ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SL ಶ್ರೀಮದಾನಂದ ರಾಯಣ, Ananth subray(Bot) (ಚರ್ಚೆ) - ~ -~ - ಪಚಾರಗಳೂ ನಿರರ್ಥಕಗಳಾಗುವವು.) ಇರಲಿ, ಹೇ ಶಿಷ್ಯನೇ ಶ್ರೀರಾಮನಿಗೆ ಪ್ರೀತಿಪ್ಪಾತ್ರರಾದ ಕುಲ, ವಸ್ತ್ರ, ಇತ್ಯಾದಿಗಳನ್ನು ಹೇಳುವೆನು, ಕೇಳು, ಚೈತ್ರ ರಸವು ಅತನಿಗೆ ಬಹಳ ಪ್ರಿಯವಾಗಿರುವದು. ಅದರಲ್ಲ ಶುಕ್ಲ ಪಕ್ಷ ನವಮಿ, ರವಿರ, ಶನರ್ವಸೂನಕ್ಷತ್ರ, ಚಂಪಕರು, ತುಳಸೀ ಇವು ಶ್ರೀ ರಾಮನಿಗೆ ಬಹಳ ಪ್ರಿಯವಾದವುಗಳೆಂದು ತಿಳಿಯತಕ್ಕದ್ದು. ಶ್ರೀರಾಮನಿಗೆ, ಜಾಜೀಕುಸುದು, ಕಮಲ, ಪಾರಿಜಾತ, ಇತ್ಯಾದಿ ಪುಷ್ಪಗಳೂ, ರುಚಿಕರವಾದ ಭಕ್ಷ್ಯಭೋಜ್ಯ ಗಳೂ ಪ್ರೀತಿಕರವಾದವುಗಳಾಗಿವೆ, ಇತ್ಯಾದಿ ಪೂಜಾಸಾಮಗ್ರಿಗಳಿಂದ ಶ್ರೀ ರಾಮನನ್ನು ಪೂಜಿಸಿ, ಆತನ ಸನ್ನಿಧಿಯಲ್ಲಿ ಅನಂದರಾಮಯಣವನ್ನು ಪಯಣ ಮಾಡಬೇಕು. ಬಳಿಕ ಬ್ರಾಹ್ಮಣರು, ಸುಮಂಗಲೆಯರು, ಇವರೆಲ್ಲರನ್ನೂ ಪೂಜಿಸಿ, ಭು-ಭೋಜ್ಯಗಳಿಂದ ಭಜನ ಮಾಡಿಸಬೇಕು ಮತ್ತು ಯಜಮನನು ಇವ್ರತದ ಫಲವನ್ನು ಶ್ರೀರಾಮನಿಗೇ ಅರ್ಪಣ ಮಾಡಬೇಕು, ಪೂರ್ವಕಾಲದಲ್ಲಿ ಒಬ್ಬ ರಾಮಭಕ್ತನಾದ ಬ್ರಾಹ್ಮಣನು ಕೇರಳದೇಶದಲ್ಲಿ ದಾಸವಾಗಿದ್ದನು, ಆತನು ಬಹಳ ದರಿದ್ರನಾದ್ದರಿಂದ ಲಗ್ನವಾಗಿರಲಿಲ್ಲ. ಆತ ನಿಗೆ ಮನೆ, ತಾಯಿ, ತಂದೆ ಇವರಾರೂ ಇರಲಿಲ್ಲ. ಆತನು ಪ್ರತಿದಿವಸವೂ ನದಿಗೆ ಹೋಗಿ ಸ್ನಾನಮಾಡಿ, ಶುಚಿಯಾದ ವಸ್ತ್ರಗಳನ್ನು ಧರಿಸಿ, ಮರಳಿನಿಂದ ಒಂಭತ್ತು, ವೇದಿಗಳನ್ನು ರಚಿಸುವನು. ಶ ಕ್ತರೀತಿಯಿಂದ ಎಲೆಗಳ ಆಸನಗಳನ್ನು ಆ ವೇದಿಯ ಮೇಲೆ ಹಾಸಿ, ಶ್ರೀ ರಮಾದಿಗಳ, ಪ್ರತಿಮೆಗಳನ್ನು ಆಸನಗಳ ಮೇಲೆ ಕ್ರಮವಾಗಿ ಇರಿಸುತ್ತಿದ್ದನು. ಅನಂತರ ಆ ಬ್ರಾಹ್ಮಣನು ಅವರಿಗೆ ಕಳು ಯೋಚಿತಕಾರ್ಯಗಳಿಗೆ ಹರಡುವಂತೆ ಪ್ರಾರ್ಥಿಸುತ್ತಿದ್ದನು. ಮತ್ತು ಆತನು ಶ್ರೀರಾಮಮೂರ್ತಿಯನ್ನು ತೆಗೆದುಕೊಂಡು ಸ್ವಲ್ಪ ದೂರ ಹೋಗಿ ವಿಜನಪದ ಸ್ಥಳದಲ್ಲಿ ಆ ಮೂರ್ತಿಯನ್ನಿಟ್ಟು, ಅದರ ಮುಂದೆ ನೀರಿನ ತಂಬಿಗೆಯನ್ನೂ ಶುದ್ಧ ಚದ ಮೃತ್ತಿಕೆಯನ್ನು ಇರಿಸಿ ಸ್ವಲ್ಪ ದೂರಕ್ಕೆ ಹೋಗಿ ನಿಲ್ಲುತ್ತಿದ್ದನ್ನು ಸ್ವಲ್ಪ ಹೊತ್ತಿನ ಮೇಲೆ ಆ ಮೂರ್ತಿಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಬಂದು, ಆ ಸನದ ಮೇಲೆ ಕುಳ್ಳಿರಿಸುತ್ತಿದ್ದನು. ಹೀಗೆಯೇ ಮಿಕ್ಕ ಎಂಟು ದೇವತೆಗಳಿಗೂ ಶೇವಮರಿ, ಬಳಿಕ ಅವರೆಲ್ಲರ ಕರ, ಪದಗಳನ್ನು ಮೃತ್ತಿಕೆಯಿಂದ ಸುದ್ದಿ ಮಾಡಿ ಕಷ್ಟಗಳಿಂದ ಆ ಮೂರ್ತಿಗಳ ಹಲ್ಲುಗಳನ್ನು ಉಜ್ಜಿ, ಸ್ನಾನಮಾಡಿಸುವನು ಅನಂ ತಕ ನೇತುಗಳಿಗನುಸರಿಸಿ ಅಮೂರ್ತಿಗಳ ಸೇವನುಡಿ, ಭೋಜನವಾದಬಳಿಕ ಆಮೂರ್ತಿಗಳನ್ನು ಹೆಗಲಮೇಲಿರಿಸಿಕೊಂಡು, ಪೂಜಾದ್ರವ್ಯಗಳನ್ನು ಪೆಟ್ಟಿಗೆಯಲ್ಲಿ