ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತ ೪೫ ನುತ 0 ಕತ್ತಲಿನಿರ್ದ ಸೇರಡವಿಯೊಳೆ ಸಲೆ ಕೋಲ್ಫ್ಗಬೆಳ್ಳಗಂಗಳಂ ವಿತ್ತು ವಿನಂದದಿಂ ತವಿಸಿ ಪನ್ನ ಗಲೋಕದ ಜೀವರಾಶಿಗಳೆ | ಪೊತ್ತುವ ತಾಳ್ಮೆಯಿಂ ತಿದಿಗಳಿ೦ ಪೊಗೆದಪ್ಪರೊ ಭಿಲ್ಲರೆಂಬಿನಂ || ಪುನಗುಬ್ಬು ಸೆರ್ಗೆರಡಿಗಳೆ ಮೊಗಮಿಟ್ಟೆ ಸೆಗುಂ ವನಾಂತದೊಳೆ | ೧೧೯ ಅಂತನೇಕವಿಧದಿಂದಿರ್ಪ ಮೃಗಂಗಳ ನರಸಂ ಬೇಂಟೆಯಾಡೆ ಹರಿ ಕರಿ ಹಂದಿ ಬೆಳ್ಳಿ ರಲೆ ಪೆರ್ಬುಲಿ ಹುಲ್ಲೆ ಲುಲಾಯಸಂಕುಳಂ | ಮರೆ ವೃಕರಾಜೆ ಗಂಡ ಮೃಗ ಶಾಲ್ಮಲಿಸಂತತಿ ಕೊಂಕ ಸೆರ್ಮೋಂ ಕರಡಿ ರುರುಪ್ರತಾನವುಡು ಬೆಳ್ಳಿ ಹೆರ್ದರಿಯಂಗಿ ಪೆರಳೆಲೆ | ಮರದಣಿಲೆಂಬಿನಂ ಕೆಚಪಿಯೇಂ ತಿರುಗಿತ್ತೊ ಕಿರಾತಸಂಕುಳಂ | ೧Lo ಅಂತುಕಿರಾತವತೆಸಹಿತಂ ಬೇಂಟೆಯಾಡಿಯರಸಂ ತಿರುಗುವಾಗ ಮುಂಚೆ, - ಬೇಂಟೆಯ ನಾಯ್ದಳಂ ಪೋಖೆವ ಪೆರ್ಬಿಯಂ ಸಮಕಟ್ಟುತಿರ್ಪ ಬ ಇುಂಟಗೆಗೊಲ್ಲಳಂ ಬಸಿವ ದೀಹವನೋವ್ರನ ನೇರ್ಪುವೆತ್ತ ಕೈ || ದೊ೦ಟಿಯನೊಪ್ಪಿ ಕಟ್ಟುವ ಇರಂ ಪದನಾಗಿರೆ ಬಿಲ್ಲ ನಾರಿಯಂ | ತಾಂಟಿಸಿ ನೋಟ್ಟಿ ಬೆವಸದೊಳಿರ್ದುದು ಹಳ್ಳಿಯ ಭಿಲ್ಲಸಂಕುಳಂ |೧೦೧ - ಅಂತಿರ್ಪು ದೊ೦ದು ಬಿಲ್ಲವಳ್ಳಿಯಂ ಕಂಡರಸಂ ನಿಲ್ಕುಂದುಮುಲ್ಲಿಯಗ್ರಳಿಂದಕ್ಕೆ ಕತ್ತುರಿಯ ನಾಭಿಯಂ ಪೊಸ | ಮುತ್ತುಗಳು ಮತ್ತಹಸ್ತಿದಂತವನೊಲವಿಂ | ದಿಕೆ ಕಣೆಗಳನರಸಾ | ಚಿತ್ತವಿಸೆಂದೆನುತೆ ಶಬರನಾಯಕರಾಗಳಿ | ೧೦೦ ಅಂತು ಎಂದು ಕಂಡ ಬೇಡವಡೆಯೊಳೆ, ಮುಗಿಲ ಮುಯಿಯಬ್ಬ ಮಿತ್ರಂ || ಪಗಳ ಸುಧಾಸೂತಿ ಮಸುಳರ್ಸಿ೦ತವರೊಳೆ | ಸೊಗಸುವ ಶರೀರಕಾಂತಿಯೋ | ಳೊಗೆದಿದ೦ ನವಕುಮಾರಕಂ ನೃಪನಿದಿರೆಳೆ | ೧೩