ಪುಟ:ಪ್ರಜ್ಞಾ ಸ್ವಯಂವರಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದros] ಪ್ರಜ್ಞಾ ಸ್ವಯಂವರಂ ೪೧ h/ \ \ \f 11/VAA VVVVrv1 1 1 1 1 ಪ್ರಜ್ಞಾ-ಪ್ರಿಯಸಖಿ ! ನನಗೆ ತಾಪವು ಅತಿಯಾಗಿರುವುದು. ನನ್ನ ಜನನಿಯನ್ನು ನೋಡಲಪೇಕ್ಷಿಸುವೆನು. ಧೃತಿ-ರಾಜಪುತ್ರಿ ! ನೀನು ಸಮಾಧಾನಚಿತ್ತಳಾಗಿ ಸ್ವಲ್ಪ ಹೊತ್ತು ಶೃಂಗಾರಮಂಟಪದಲ್ಲಿದ್ದರೆ, ನಾನು ಹೋಗಿ ದೇವಿಯರನ್ನು ಬೇಗನೆ ಕರತರುವೆನು ಪ್ರಜ್ಞಾ-ಹಾಗಾದರೆ ನನ್ನನ್ನು ಕೈಹಿಡಿದು ಕರೆದುಕೊಂಡುಹೋಗು. (ಕೃತಿಯು ಪ್ರಜ್ಞೆಯ ಕೈಹಿಡಿದು ಕರದೊಯ್ಯುವಳು.) (ಸುಶೀಲಾರಾಣಿಯ ಅಂತಃಪುರ ದಾರಪ್ರದೇಶದಲ್ಲಿ-ದ್ಧತಿಯ ಪ್ರವೇಶ, ಕೃತಿ-ದೇವಿಯವರನ್ನು ನೋಡಿಬರಬೇಕೆಂದ. ರಾಜಕುಮಾರಿಯ ಬಳಿ ಯಲ್ಲಿ ಶಾಂತಿಯನ್ನು ನಿಲ್ಲಿಸಿ ನಾನು ಅತ್ಯಾತುರದಿಂದ ಬಂದೆನು, ಸುಶೀಲಾ ರಾಣಿಯವರು ಒಬ್ಬರೇ ಕುಳಿತಿರುವಂತೆ ಕಾಣುವುದು. ಈಗಲೇ ಸಮಯವು ಸರಿಯಾಗಿರುವುದರಿಂದ ಕಾಣಿಸಿಕೊಳ್ಳುವೆನು. (ಮುಂದೆಬಂದು ಪೀಠಸ್ಥಳಾಗಿ ಆಲೋಚನೆಯಲ್ಲಿದ್ದ ರಾಣಿಗೆ ತಲೆಬಾಗಿ, ದೇವಿಯವರಿಗೆ ಮಂಗಳವಾಗಲಿ. ಸುಶೀಲೆ-ವಿಶೇಷವೇನು ? ಪ್ರಜ್ಞೆಯ ದೇಹಾರೋಗ್ಯವು ಹೇಗಿದೆ ? ಧೃತಿದೇವಿ ! ಅದನ್ನು ತಿಳಿಸುವುದಕ್ಕಾಗಿಯೇ ಬಂದೆನು, ಸ.ಕು ಮಾರಿಯ ದೇಹಲಾವಣ್ಯವೆಲ್ಲವನ್ನೂ ಮರೆಮಾಡುವ ಘನತರಂತೆ ಹೆಚ್ಚಾಗ ತಿರುವುದು, ಕ್ಷಣಕ್ಷಣಕ್ಕೂ ದೇಹವು ಬಿಳುಪೇರುತ್ತ ಶಕ್ತಿ ಕುಂದುತ್ತ ಬರುತ್ತಿ ರುವುದು. ಸುಶೀಲೆ..ಹಾಗಾಗಲು ಕಾರಣವೇನು ? ಧೃತಿ-ಹೆಚ್ಚಾಗಿ ಕೇಳಲಾರೆನು. ಕಂದ|| ನುಡಿಯಳ ನನ್ನೊಡನೊಲವಿ || ಮುಡಿಯಕ್ಕೆ ಮಲ್ಲಿಗೆ ಸುಗಂಧಸುಮಗಳ ನವಿಂ | ನುಡಿಗಳ ಲೀಲಾಶುಕಮಂ | ಬಿಡುವಳಿ ಬಿಸುಸುಯ್ಯಲರನವರತಂ ಸತತಂ |