ಪುಟ:ಪ್ರಜ್ಞಾ ಸ್ವಯಂವರಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಂ] ಪ್ರಜ್ಞಾ ಸ್ವಯಂವರಂ • • • • • +4 + 1 | | ದ್ವಾರ-ಪ್ರಭುವರೇಣ್ಯರಿಗೆ ವಿಜಯವು. ಪ್ರಧಾನಮಂತ್ರಿಗಳು ವಿಷ್ಟ ಭಕ್ತರಾಜರನ್ನು ಕರತರುತ್ತಿರುವರು. (ವಿವೇಕ-ಮಹಾಮೋಹರೇ ಮೊದಲಾಗಿ ಎಲ್ಲರೂ ಎದ್ದು ನಿಲ್ಲುವರು ) (ಶಂಖ ಸಂತೋಷಗೊರಸ ವಿಷ್ಣು ಭಕ್ತನು ಪ್ರವೇಶಿಸುವನು.) ವಿಷ್ಣು ಭಕ್-(ವಿನೀತನಾಗಿ) ಪೂಜ್ಯರಿಗೆ ವಂದನೆ ! ವಿವೇಕ-ರಾಜಪುತ್ರನ ! ಮಂಗಳವಾಗಲಿ, (ಕೈಹಿಡಿದು ಬಳಗ ಶಯ ಮೊದಲನೆಯ ಪೀಠದಲ್ಲಿ ಕುಳ್ಳಿರಿಸಿ, ಶಾಂತಾದಿ ಮಂತ್ರಿಗಳನ್ನು ಸಾಲಾ hಳುಳ್ಳಿರುವಂತ ಸೂಚಿಸುವನು.) (ತೆರೆಯಲ್ಲಿ) ಕial! (ಸೋಬಾನೆ) ಅಜ್ಞರಮನಮಂಒಪ್ಪದಿ ಬೆಳಗುತ | ಸುಜ್ಞರಮನಕಾ ನಂದವನೆಸಗುತ | ಪ್ರಜಾಲಬೆಯ ನೀಬಾರೆಂದೂ ಹಸೆಗೆ ಕರೆ ದರು || ೧ | ವಿವೇಕ-ಪುರೋಹಿತರೆಲ್ಲಿ ? ಇನ್ನೂ ಸಂಭಾರದೊಡನೆ ಬರಲಿಲ್ಲವೆ ? ಸೇವಕ-ಇಲ್ಲಿಯೇ ಸಂಕಲ್ಪದಲ್ಲಿದ್ದರು, ಬರುತ್ತಿರುವರು, ವಿವೇಕ- (ಎಲ್ಲರೊಡನೆ ಎದ್ದು ನಿಲ್ಲುವನು, ಶತಾನಂದನು ಶಿಷ್ಯ ನರನ ಬರುವನು ) ವಿವೇಕ-ಗುರುಗಳಿಗೆ ವಂದನೆ, ಆಸನಗ್ರಹಣಮಾಡಬೇಕು. ಶತಾನಂದ-ನೃಪಸ್ತೋಮಕ್ಕೆ ಸ್ವಸ್ತಿಯಾಗಲಿ, ಎಲ್ಲರೂ ಕುಳ್ಳಿರಬ ಹುದು. (ಕುಳಿತುಕೊಳ್ಳುವರು.)