ಪುಟ:ಪ್ರಜ್ಞಾ ಸ್ವಯಂವರಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ಸನ್ಮಾನಗ್ರಂಥಾವಳಿ [ಚಳು WvyMMMMMJVJVVVV - Y Y • • • • • / 1 • • •

  • f {f { / s+VVVVVVV

ವಿವೇಕ-ಇಷ್ಟು ಹೊತ್ತಾದರೂ ದೇವಿಯು ಬರಲಿಲ್ಲವೇಕೆ ? ಧೃತಿ ಯು ಹೋಗಿ ಬಹಳ ಹೊತ್ತಾಯಿತು, ಸುಶೀಲೆ-- (ಮುಂದೆಬಂದು) ಆರ್ಯಪುತ್ರರು ನನಗಾಗಿ ನಿರೀಕ್ಷಿಸು ತಿದ್ದಂತಿದೆ, ವಿವೇಕ-ಸಂತೋಷದಿಂದ ಸುಶೀಲೆಯ ಕೈ ಹಿಡಿದು ಬಳಿಯಲ್ಲಿ ಕುಳ್ಳಿ ರಿಸಿಕೊಂಡು ದೇವಿ ! ಪ್ರಜ್ಞೆಯ ದೇಹಸ್ಥಿತಿ ಹೇಗಿದೆ ? ಶುಭವರ್ತಮಾನವೇನು ? ಸುಶೀಲೆ- ರಾಗಾ| (ನಿಮ್ಮ ಬಾಳೇತಕೆ) - ಪ್ರಾಣೇಶ ಲಾಲಿ || ಪ || ವನದೊಳುಚರಿಸುತೆ ತನುಜೆ ಯು ಬರುತಿರೆ | ಕನಮೇಳ'ಕಂಡನ' ಕಾಣುತಮುದದಿಂticl! ಕರಯಿಸುತಾತನ ಕರದೊಳುತನ್ನನು | ಹರುಷದಿಹರಿಣಯ ವಿರಚಿಪುದೆಂಬಳು || ೧ || ಆದುದರಿಂದ, ಆಯಳ ವತ್ರನಲ್ಲಿ. ಈ ಶುಭವರ್ತಮಾನವನ್ನರುಹಲು ಬಂದನು. ವಿವೇಕ-(ಸಂಭ್ರಮದಿಂದ) ರಾಗಾ|| ಕಮಾಚು || ರೂಪಕ|| (ಪುರುವಂಶವಾರಿಧಿ) ಶ್ರೀವಾಸನ ಮಹಿಮೆ ಯೇನಪೇಳೆನಾ || ಪ || ಎಣಿಸಲರಿ ಯಡವನಮಹಿಮೆ ಗುಣಿಸಬಲ್ಲೆವೆ ! ಅಣಿವದೃಷ್ಟ ಸಿದಿ ದಾತನ ಅರಿಯಲಾರೆನೆ | ಶ್ರೀನಿವಾಸನ || ೧ | ಆದಿದ್ದ ಕಾರ್ಯವನ್ನು ಆಗಮಾಡುವ ವೇಗನಾಗುವುದನ್ನು ನಿಗದಂತೆ ಮಾಡುವ || ಶ್ರೀನಿ | ೨ || ಕನಸಿನಲ್ಲಿ ಕಂಡನರನ, ಶರತಂದು ತೋರ್ದಸ | ಕರು ಣನಿನ್ನೆ ಕಾಣೆ ಕ pdf? | ಶ್ರೀAY ೩ ||