ಪುಟ:ಪ್ರಜ್ಞಾ ಸ್ವಯಂವರಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hd ಸನ್ಮಾನಗ್ರಂಥಾವಳಿ [ಚತು •••v - - - - 2 * * • • • • • • • • • • • ಸುಶೀಲೆ ಒಳ್ಳೆಯದಿರಲಿ, ನಿನ್ನ ಕೆಲಸವನ್ನು ನೋಡುತ್ತಿರು. (ಪ್ರತೀಹಾರಿ ಹೋಗುವಳು.) ಧೃತಿ-(ಇಬ್ಬಳಾಗಿ ಮಲಗಿದ್ದ ಪ್ರಜ್ಞೆಯನ್ನು ನೋಡಿ) ಸವಿ ! ಸು ಕುಮಾರಿಯು ಇಲ್ಲಿ ಸ್ತಬ್ಧಳಾಗಿರುವಳು ! ಶಾಂತಿ-(ಬಳಿಗೆ ಬಂದು) ಪ್ರಿಯಸಖಿ ! ಕರೆ ! ನಿನಗಿಷ್ಟವಾದ ಸುರಗೀ ಪುಷ್ಪವನ್ನು ತಂದಿರುವೆನು, ನೋಡು, ಪ್ರಜ್ಞೆ-(ಎದ್ದು ಕುಳಿತು ಸರಸೀರದಕಡೆಗೆ ಕೈ ತೋರಿಸುತ್ತ) ನಿವೃತ್ತ || ಇವನಾರಿಂದ್ರನೋ ಚಂದ್ರನೋ ಸ್ಮರಮಹಾರಾಜೇಂದ್ರ ಶ್ರೀಶನೋ (ಸುಮ್ಮನಾಗುವಳು.) ಸುಶೀಲೆ-- (ಪ್ರಜ್ಞೆಯ ಭುಜದಮೇಲೆ ಕೈಯಿರಿಸಿ, ಗಲ್ಲವನ್ನು ಮೇ ಲಕ್ಕೆ) ವತ್ಸೆ ! ಸಂತೈಸು, ಸಂತೈಸು ! ಪ್ರಜ್ಞೆ-(ಮೊದಲಿನಂತೆಯೇ ಕೈತೋರಿಸುತ್ತ) || ವೃ | ಶಿವ, ಮನ್ಮಾನಸಕಿ ನೇತ್ರಯುಗನಂ ಕೈಕೊಂಡ ತಾಂಕುಳ್ಳಿಹಂ || ಸುಶೀಲೆ-ವತ್ಸೆ ! ಸ್ಪಷ್ಟವಾಗಿ ತಿಳಿಸು. ಇದೇಕೆ, ಹೀಗೆ ಭ್ರಮಿ ಹೃರಂತಾಡುವೆ ? ಪ್ರಜ್ಞೆ-(ಸ್ಥಿರಭಾವದಿಂದ ಕುಳಿತು) ಅಮ್ಮಾ ! ಧ್ಯಾನಗೋಚರನಾ ಗಿದ್ದ ಮನೋವಲ್ಲಭನನ್ನು ಈ ಸರೋವರದ ತೀರದಲ್ಲಿ ಕಂಡೆನು. ಅದುಮೊದ ೮ ನನ್ನ ಕಣ್ಣಿಗೆ ಕತ್ತಲೆ ಕವಿದಿರುವುದು, - ಸುಶೀಲೆ-ಸುಕುಮಾರಿ ! ಹಾಗೆ ನಿನ್ನ ಮನೋವಲ್ಲಭನು ಗೋಚರ ನಾಗಿದ್ದರೆ ಆತನ ಸಮ್ಮುಖವನ್ನು ಸಾರಿ ಸಮಾಧಾನ ಹೊಂದಬಹುದಾಗಿದ್ದಿತಲ್ಲವೆ?