ಪುಟ:ಪ್ರಜ್ಞಾ ಸ್ವಯಂವರಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪. ಸನ್ಮಾನಗ್ರಂಥಾವಳಿ ದ್ವಿತಿ ye\/\/ \ \r\ 12 ಡಂಭ -ಪೂಜ್ಯರೇ ! ಇದಕ್ಕಾಗಿ ತಾವು ಚಿಂತಿಸುವುದೇಕೆ ? ಶಾಂತ-ಮಹನೀಯರೆ ! ನಾನು ವಿವೇಕಮತರಾಜನ ಅಪ್ಪಣೆ ಯಿಂದ ವಿಷ್ಣುಭಕ್ತನ ಸಂದರ್ಶ ನಾರ್ಥವಾಗಿ ಬಂದೆನು. ಈ ರಾಜನು ಉನ್ನ ತನಂತೆ ಯಾರಿಗೂ ತಿಳಿಸದೆ ಚಂದ್ರೋದಯವುಳ್ಳ ನಿತಿಯಲ್ಲಿ ಎಲ್ಲಿಗೆ ಹೊರಟು ಹೋದನಂತೆ. ಡಂಭ (ತನ್ನಲ್ಲಿ) ಭಲೇ ! ಇದು ನಮ್ಮ ಕಾಮನ ಕೆಲಸವೇ ಸರಿ ! ಮಿಥಿಲಾ ಪಟ್ಟಣಕ್ಕೆ ಹೋಗಿದ್ದರೆ ಅಲ್ಲಿಯ ಮಂತ್ರಿಗೆ ತಿಳಿಯಬೇಕಾಗಿದ್ದಿತು. ಇದು ನಮಗೆ ಬಭಶಕುನವೇ ಸರಿ, (ಪ್ರಕಾಶ) ಮಹಾತ್ಮರೆ ! ತಮ್ಮ ವಾಕ್ಯವು ನಿಜವಾಗಿದ್ದರೆ ನಮ್ಮ ಮನೋರಥವು ಭಗ್ನವಾದಂತೆಯೇ ಸರಿ, ನನ್ನ ಪಾಂಡಿ ತ್ಯವನ್ನು ತೋರಿಸಿ ಪ್ರಭುಸಮ್ಮುಖದಲ್ಲಿ ಸನ್ಮಾನವನ್ನು ಪಡೆಯಬೇಕೆಂದು ಅತ್ಯಾಶೆಯಿಂದ ಬಂದೆನು, ದೈವಯೋಗವನ್ನು ವಿಶಾರುವವರಾರು ? ಶಾಂತ ಮಹಾತ್ಮರ ! ನಾನಿನ್ನು ಹೊರಡುವೆನು. (ಹೋಗುವೆನು) ಡಂಭ -- ಮಿತ್ರನೆ ! ನಮ್ಮ ಕಾಮನಶಕ್ತಿ ಅನ್ಯಾದೃಶವಾದುದಲ್ಲವೆ? ಅಶ್ವರ್ಯ ! ಪುಷ್ಪಗಳೇ ಶರಗಳಾಗಿಯೂ, ಇಕ್ಷುಗಂತವೇ ಜಾಸವಾಗಿಯೂ ಉಳ್ಳವನಾಗಿ, ಅಸಾಧಾರಣ ಸ್ತ್ರೀಪುರುಷರನ್ನೂ ತನ್ನ ವಶರನ್ನಾಗಿ ಮಾಡಿಕೊ ಳ್ಳುರ್ವು. ಲೋಭ (ತೆರೆಯಕಡೆನೋಡಿ) ಮಿತ್ರನೆ ! ಅಪ್ರತಿಮ ಸಾಹಸಿ ಯಾದ ನಮ್ಮ ಕಾಮವೂ ಇಲ್ಲಿಗೇ ಬರುತ್ತಿರುವನು. (ಎಲ್ಲರೂ ನೋಡುವರು) ಕಾಮು-- (ಮುಂದೆ ಬಂದು ನಿಟ್ಟುಸಿರಿಡುತ್ತ ನಿಲುವನು) ಡಂಭ – (ಕಾಮನ ಕೈ ಹಿಡಿದು ಬಳಿಯಲ್ಲಿ ಕುಳ್ಳಿರಿಸಿಕೊಂಡು) - ಮಿತ್ರನೆ ! ನಿನ್ನಿ ಅತಿಯಾದ ದುಃಖಕ್ಕೆ ಹೇತುವಾವುದು ? ಕಾಮ-ಸಖರೆ ! ಬ್ರಹ್ಮ ರುದ್ರೇಂದಾದಿಗಳನ್ನೂ ಜಯಿಸಿದ ಅಮೋ ಘವಾದ ನನ್ನ ಅಸ್ತ್ರಗಳು ವಿಷ್ಣುಭಕ್ತನಲ್ಲಿ ಉಪಯೋಗವಿಲ್ಲದುದಾಯಿತು,