ಪುಟ:ಪ್ರಜ್ಞಾ ಸ್ವಯಂವರಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಂಕ್]

ಪ್ರಜ್ಞಾ ಸ್ವಯಂವರ • •nt • • • • • • • • ನು ! ಇಂತಿರುವಾತನನಂತು ಜಯಿಸುವ || ಬಿಡುಕೊಧ ||<\| ದೀನದಯಾಪರ ಮಾನಿತರುಣನಿಧಿ | ಜ್ಞಾನಪೂರ್ಣ ಹರಿಧ್ಯಾನ ದೊಳಿರುತy || ಬಿಡು ಕೋಧ || ೨ || ಧೋನುವಿಗಾಗಿಯಾಮಾ ನಿಗಾಧೇಯನು | ಮನಿಯೊಳ್ ಮುಳಿಯಲೇನಾದುದು ಚಿಂ ತಿ || ಬಿಡುಕೊಧ || ೩ || ಕೋಧ-ಮಿತ್ರನೆ ! ಬಲ್ಲೆನು, ಆ ಕೌಶಿಕನಂತೆ ನಾನು ಸ್ವಕಾರ್ಯ ಕ್ಕಾಗಿ ಪ್ರಯತ್ನಿ ಸುವನಲ್ಲ, ಸ್ವಾಮಿಕಾರ್ಯಕ್ಕಾಗಿ ಪ್ರಯಾಸಪಡುವ ನನಗೆ ಸರಿಭವವೆಂತಾಗುವುದು ? ಸಂಭ-ಸಖನೆ ! ಸ್ವಭಾವತಃ ಶಾಂತನಾದ ವಸಿಷ್ಟನಲ್ಲಿ ನಿನ್ನ ಕೋ ಪವೂ, ಆಟೋಪವೂ ಕಾರ್ಯಕಾರಿಯಾಗಲಾರವು. ಒಂದುವೇಳೆ ಆತನು ಕೋಪಿಸಿದೆನಾದರೆ ನೀನು ಹಿಂದಿರುಗುವುದೇ ಅನುಮಾನವು. ಕೋಧ- ಹಾಗೆಯೇ ಹೇಳು; ಇರಲಿ, ನಿನ್ನ ಅಭಿಪ್ರಾಯವೇನೋ ತಿಯಪಡಿಸು, ಡಂಭ-ಮಿತ್ರನೆ ! ವಸಿಷ್ಠನು ಬ್ರಹ್ಮಪುತ್ರನಾದುದರಿಂದ ವೈಷ್ಣವ ನಾಗಿಯ, ಬ್ರಾಹ್ಮಣ್ಯದಲ್ಲಿ .ಶ್ವಾಸವುಳ್ಳವನಾಗಿಯೂ ಇರುವನು. ಆದು ದರಿಂದ ನನ್ನ ಶಕ್ತಿಯಿಂದ ಆಶ್ರಮವನ್ನು ಪ್ರವೇಶಿಸಿ ಆತನನ್ನು ಭ್ರಮೆಗೊಳಿಸಿ ಸ್ವಾಧೀನಪಡಿಸಿಕೊಳ್ಳುವೆನು, ಕ್ರೋಧ- (ಸರಿಹಾಸ್ಯದಿಂದ ನು) ಮಿತ್ರನೆ ! ತಪೋಗರಿಷ್ಟನಾದ ವಸಿಷ್ಠನು ನಿನ್ನ ಡಂಭಕ್ಕೆ ಮೋಸಹೋಗುವನೇನು ? ಡಂಭ - (ದರ್ಪದಿಂದ) ಉಹ ! ಸಲಗೆಯಿಂದ ನನ್ನ ಮಹಿಮೆಯ ನೇ ಸೀನರಿಯದಿರುವೆ, ವತ್ರನೆ ! ಕೇಳು, ಒಂದು ರೋಂಮ ದಿನ ನಾನು ಬ್ರಹ್ಮ ನನ್ನು ನೋಡಲು ಹೋದೆನು, ನನ್ನನ್ನು ದೂರದಲ್ಲಿಯೇ ಕಂಡು ಬ್ರಹ್ಮದೇವನು