ಪುಟ:ಪ್ರಜ್ಞಾ ಸ್ವಯಂವರಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನ್ಮಾನಗ್ರಂಥಾವಳಿ [ದ್ವಿತೀ

  1. \| 4 |

ಲೋಭ-(ಡಂಭನ ಕೈಹಿಡಿದು) ಮಿತ್ರನೆ ! ಸುಕ್ಷೇಮವಷ್ಟೆ ? ಆಸ ನಾಸೀನನಾಗು ! (ಆತನೊಡನೆ ತಾನೂ ಆಸನದಲ್ಲಿ ಕುಳಿತುಕೊಳ್ಳುವನು.) ತೃಪೆ-(ಸಂತೋಷದಿಂದ ಇಬ್ಬರಿಗೂ ಮಧ್ಯೆ ಹಿಂದುಗಡೆಯಲ್ಲಿ ನಿಲ್ಲುವಳು) ಗಂಭ-ಮಿತ್ರನೆ ! ಅಹಂಕಾರನು ಛತ್ರದಲ್ಲಿರುವನು, ಇದನ್ನು ತಿಳಿಸಲು ಬಂದ ನಾನು ನಿನ್ನ ಪ್ರಿಯಳಿಂದ ತುಂಬಾ ಆದರಿಸಲ್ಪಟ್ಟೆನು, ಲೋಭ (ತೃಸ್ಥೆಯ ಕಡೆ ನೋಡಿ)-ಪ್ರಿಯೆ ! ಇವರು ನನ್ನ ವಿಷ ಯದಲ್ಲಿದ್ದ ದ್ವೇಷಭಾವವನ್ನು ಬಿಟ್ಟಿರುವರೆ ? ತೃಪೆ-ಆರ್ಯಪುತ್ರನ ಉದಾರಹೃದಯವನ್ನು ನೋಡಿ ಇವರು ಸುಪ್ರೀತರಾಗಿರುವರು. ಲೋಭ-ಪ್ರಿಯೆ ! ಹಾಗಾದರೆ ಎಷ್ಟು ಭಕ್ತನು ತೃಣಪ್ರಾಯನು. ತೃ-ಈ ದುಹಾತ್ಮರೂ ತಮ್ಮ ಕಾರ್ಯದಲ್ಲಿ ಸಹಾಯಕರಾ ಗಿಯೇ ಇರುವರು. ಲೋಭ-ಪ್ರಿಯೆ! ನೀನು ಇದೇರೀತಿಯಲ್ಲಿದ್ದರೆ ಕೇಳು, ಕಂದಃ ಧನಕನಕವಸ್ತುನಿಚಯವ | ಧನದಂಗಧಿಕತರವಾಗಿ ಪಡೆಯುವೆ ಸತತಂ : ಧನಮದಗರ್ವಿತಗಣಮಂ | ಕನಕಾಂಗಿಯೆ ನಿನ್ನ ದಾಸ್ಯದೊಳಿಡುವೆ ನೆಲವಂ || ತೃಪೆ-ಆರ್ಯವತ್ರನೆ ! ಮೊದಲಿನಿಂದಲೂ ಈ ಸಂಗ್ರಹಬುದ್ದಿ ಯಲ್ಲಿಯೇ ಇರುವ ನನಗೆ ನಿನ್ನ ಅಪ್ಪಣೆಯೂ ಆದರೆ ಬ್ರಹ್ಮಾಂಡ ಕೋಟಿಯಿಂ ದಲೂ ಶಾಂತಿಯುಂಟಾಗಲಾರದು. ಲೋಭ - (ಡಂಭನ ಕೈಹಿಡಿದು) ಮಿತ್ರನೆ ! ಸರಸ್ಥಳವೆಂದು ಚಿಂತಿ