ಪುಟ:ಪ್ರಜ್ಞಾ ಸ್ವಯಂವರಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

G ಸನ್ಮಾನಗ್ರಂಥಾವಳಿ (ಚತು -~+ - • • • • • - - - - * * * * ಕಾಂತಿ-ಜಾಜಿಯ ಸುಮವಿದೆ ಪಾಟಲಿಯು | ರಾಜಿಪು ದೀಕಡೆನೋಡಿದೆಯಾ || ಧ್ವಜದಮಲಕೆ ಹತ್ತುತನಾಂ 1 ಸಾಜ ದಿಕುಯ್ಯುವನಿದದನುಂ | ೨ | ಧೃತಿ-ಚ೦ದಿರಮುಖನೋದನಿತ್ಯ ಕುಂದಕುಳಜಗಳ, ತುಂಬಿರವು 1 ಮಂದಗಮನೆಯರೆ ನಲಿಯುತೆನಾ ನಂದದಿಸು ಮಗಳ ಬಿಡಿಸುವೆನು || ೩ || ಸುಶೀಲೆ-ಸುಕುಮಾರಿಯರೆ ! ನೀವಿಲ್ಲಿಯೇ ಪುಷ್ಪಗಳನ್ನು ಬಿಡಿಸು ತಿರುವುದು. ನಾನು ಅಲ್ಲಿ ಕಾಣುವ ಪಾರಿಜಾತವನ್ನು ಬಿಡಿಸಿಕೊಂಡು ಬರು ವನು, (ಹೋಗುವಳು.) ಶಾಂತಿ ಪ್ರಿಯಸಖಿ ! ಧೃತಿ ! ನೀನು ಆ ಪಾಟಲೀ ವೃಕ್ಷವನ್ನೇರಿ ಪಷ್ಟಗಳನ್ನು ಬಿಡಿಸಿಕೊಂಡುಬಾ, ನಾನಿಲ್ಲಿ ಕಾಣುವ ಸುರಗಿಯ ಗಿಡವನ್ನೇರಿ ಹೂವುಗಳನ್ನು ತರುವನು, (ಇಬ್ಬರೂ ಒಂದೊಂದುಕಡೆಗೆ ಹೋಗುವರು.) ಪ್ರಜ್ಞೆ-ಸಖಿಯರೂ, ಜನನಿಯೂ ಬೇರೆಬೇರೆಕಡೆಗಳಿಗೆ ಹೋಗಿರು ವರು, ನಾನು ಸ್ವಲ್ಪಹೊತ್ತು ಈ ಸರಸೀರದಲ್ಲಿ ವಿಹರಿಸುತ್ತಿರುವೆನು, (ಮುಂದೆಬಂದು ಆಶ್ಚರ್ಯ ವನ್ನ ಭಿನಯಿಸುತ್ತ) ಇದೇನು ? ಕಂದ|| ಅಡಿಗಡಿಗೀಶುಭಶಕುನಃ | ಅಡಿಯಿಡುತೆನ್ನ ಮನಕೆ ನಲವೇರಿಸುತಿ ರ್ಕು೦ ! ಒಡೆಯವಕಾಣುವೆನೆಂಬುವ | ಸಡಗರವೊಂದೆ ನ್ನೊಳಾಗೆ ಕಾರಣಮರಿಯೆ | (ಸ್ವಲ್ಪಹೊತ್ತು ಸುಮ್ಮನಿದ್ದು ಮೇಲೆನೋಡುತ್ತ) ಜಗದೀಶ್ವರನೇ ! ಶುಭಶಕುನಂಗಳಿಗೆ ನೀನೇ ಪೋಷಕನಾಗಿದ್ದು ಅಭಿನ ತವನ್ನು ಈಡೇರಿಸು, (ಕೈ ಮುಗಿವಳು.)