ಪುಟ:ಪ್ರಜ್ಞಾ ಸ್ವಯಂವರಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾಂಕ್ ಪ್ರಜ್ಞಾ ಸ್ವಯಂವ ೩) 4\ \ \ (ವಸಿಷ್ಠರ ತಪೋವನದಲ್ಲಿ ವನಪಾಲಕನ ಪ್ರವೇಶ) ವನಪಾಲಕ- (ಗಾಬರಿಯಿಂದ ಸುತ್ತಲೂ ನೋಡುತ್ತ) ಇದೇನು ? ಈವರೆಗೆ ನಮ್ಮ ಗುರುವರರ ಆಶ್ರಮಸೀಮಾಂತರದಲ್ಲಿ ಕೂಡ ಕುಹಕವನ್ನು ಚಿತಿಸುವರ ಸುಳಿವಿರುತ್ತಿರಲಿಲ್ಲ. ಈಗ ಹೀಗೆ ಕಳ್ಳರಂತೆ ಹಾವಳ ಮಾಡುತ್ತಿರುವ ದುಷ್ಟರಾರಾಗಿರಬಹುದು ? ಎಲ್ಲಿಯವರು ? ಏಕೆ ಬಂದಿರುವರು ? (ಆಲಿಸಿ ಕೇಳಿ) ಓಹೋ! ಇತಕತೆಯೇ ಯಾರೋ ಅಲಾಪಿಸುತ್ತಿರುವಂತಿದೆ, ಯಾರೆಂದು ನೋಡುವೆ ಇರಲಿ, (ಹೋಗುವನು ) - (ಧನುರ್ಬಾ ಧರರಾದ ಕೋಧ ದಂಧರು ಬರುವರು) ಜೋಧ. ಮಿತ್ರನೆ ! ಈಗತಾನೆ ಕೂಗುತ್ತ ಹೋದ ವನಪಾಲಕನ ಮಾತಿನಿಂದ ಇದೇ ವಸಿಷ್ಠರ ತಪೋವನವಾಗಿರಬೇಕೆಂದು ತಿಳಿಯುವುದು, (ಸುತ್ತಲೂ ನೋಡಿ ವಿಸ್ಮಯದಿಂದ) ಆಹಾ ! ಸಂದೇಹವೇನದರಲ್ಲಿ ? ಮಿತ್ರನೆ! ನೋಡುನೋಡು, (ಕೈ ತೋರಿಸು) ರಾಗಾ || ಶಂಕರಾಭರಣ || ನೋಟ || (ಎಲ್ಲರೂ ಬನ್ನಿರಿ ಭಲ್ಲೆಯ) ಇದೇನಿದೇನಿದು | ಮದಗಜಾಳಿಯು | ವದಗಿಬಂದ ಸಿಂಹ ಗಣದಿಂಡಿಮೇಯುದು ||ಅನು|| ನಾಡಕ ತುಳು ಕಾಡುಸುರಿ ಗಳು | ಕಡಿಮದು ಸೀರಕುಡಿದು ಆಡುತಿಸುವುದು || ೧ || ಡಂಭ (ಕೈತೋರಿಸುತ್ರ) - Kಲೈಮರಿಗಳು ಅಲೈನಾಯ್ಕಳು | ಎಲ್ಲ ಕಲೆತು ಜಲವ ಪಿರಿಮಲಗಿರುವುವು || ಇದೇನಿದೇನಿದು || ೨ || ಕ್ರೋಧ-ಮಿತ್ರನೆ ! ಈ ತಪೋವನದ ಮಹಾತ್ಮಿಯನ್ನು ನೋ ಡಲು ಕೌತುಕವಾಗುತ್ತಿದೆ.