ಪುಟ:ಪ್ರಜ್ಞಾ ಸ್ವಯಂವರಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಜ್ಞಾ ಸ್ವಯಂವರಂ (ಸಂ?

  • * * * * * * * * *

– A Y ನಿತ್ಯಾನಂದಪದವಾದ, ಪರಮಪದವನ್ನು ಹೊಂದುವುದರಲ್ಲಿ ತಕ್ಷರವಾಗುವುದು.

  • (8) ಭೋಗ್ಯ ವಸ್ತು ಪ್ರಾಪ್ತಿಪ್ರತಿಬಂಧಕದಲ್ಲಿದ್ದ ಕ್ರೋಧವು ಪರಮ ಪದ ಪ್ರಾಪ್ತಿ ವಿರೋಧಿಗಳನ್ನು ತಿರಸ್ಕರಿಸಿ ಶಿಕ್ಷಿಸುವುದರಲ್ಲಿ ನೆಲೆಸುವದು,

(೪) ಸ್ತ್ರೀಪುತ್ರ ಭತ್ಯಾದಿಗಳನ್ನು ವಶಪಡಿಸಿಕೊಳ್ಳುವುದರಲ್ಲಿ ನೆಲೆ ಸಿದ್ಧ ಡಂಭವು ಪರಮಾತ್ಮನಿಗೆ ಕಿಂಕರನಾಗಿ ಒಲಿಸಿಕೊಳ್ಳುವುದರಲ್ಲಿ ನೆಲೆಸುವುದು. (೫) ಭೋಗ್ಯವಸ್ತು ಪ್ರಾಪ್ಯದಲ್ಲಿದ್ದ ತೃಸ್ಥೆಯು ಪರಮಾತ್ಮನ ನಾಮ ಮೃತಶಾನದಲ್ಲಿ ನೆಲೆಸುವುದು, (೬) ಪಾಸವಾದ ಸಂಪದ್ಯಯದಲ್ಲಿ ನೆಲಸಿದ್ದ ಲೋಭನು, ಸಾಹಸದಿಂದಲೂ ಪ್ರಜ್ಞೆಯಿಂದಲೂ ಸಾಧಿಸಿದ ಭಗವತ್ಮನಾವ್ಯಯದಲ್ಲಿ ಸಲೆಸುವದು, (೬) ವರ್ಧಿಷ್ಣುಗಳಖದ ಮಹಸಿಯರ ಏಳಿಗೆಯನ್ನು ಸಹಿಸಲಾರ ದಿದ್ದ ಮಾತ್ಸರ್ಯವು, ಭಗವತ್ ,ಪ್ತಿಗೆ ವಿರೋಧಿಗಳಾಗಿ ಪ್ರಬಲಿಸಿದ್ದ ಪತ್ನಿ ಪರಿ ಪರಿವಾರಗಳ ಏಳಿಗೆಯಲ್ಲಿ ನೆಲಸುವುದು.

  • ಈರೀತಿ ಪ್ರವೃತ್ತಿ ಮಾರ್ಗ ಸಂಬಂಧಗಳಾದ ಮೋಹಾದಿಗಳ ಗುಣವು ವ್ಯತ್ಯಸ್ತವನ್ನು ಪಡೆದರೆ ನಿವೃತ್ತಿ ಮಾರ್ಗ ಸಂಬಂಧಗಳಲ್ಲದೆ ಶಾಂತಿ, ಧೃತಿ, ಸಂತೋಷ, ವಸ್ತು ವಿಚಾರಗಳಲ್ಲಿ ಏಕೀಭಾವವಾಗುವುದು. ಆಗಲೇ ಪ್ರಜ್ಞಾವಂತ ಕಾಗಿ ವಿಷ್ಣುಭಕ್ತಿಯುಳ್ಳವರಾಗುವರು. ಇದೇ ಕರ್ಮ ಭೂಮಿಯಲ್ಲಿ ದೇಹ ಛಾಶಣೆಗೆ ಪ್ರಯೋಜನವೆಂದು ಎಲ್ಲರೂ ತಿಳಿಯಬೇಕೆಂಬುದೇ ಕೃತಿಬಂಧಕರ ಮುಖ್ಯೋದ್ದೇಶವಾಗಿರುವುದು.

ಸರ್ವಜ್ಞರಾದ ಸಭಾಸದರು ನಾಟ್ಯ ವರ್ಗದವರಲ್ಲಿ ರಾಗ, ತಾಳ, ಒಯ, ವೇಷ, ಭಾಷೆ ಮೊದಲಾದುವುಗಳಲ್ಲಿ ತೋರಿದಬಹುದಾದ ನ್ಯೂನತಿ ರೇಕಗಳನ್ನು ಮನ್ನಿಸಬೇಕೆಂದು ಪ್ರಾರ್ಥಿಸುವೆನು. ಸಮಗೂ ಸನ್ಮಂಗಳಾಭವಂತು. GK