ಪುಟ:ಪ್ರಜ್ಞಾ ಸ್ವಯಂವರಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ಸನ್ಮಾನ ಗ್ರಂಥಾವಳಿ ಪಂಜ YAyN/ ೧೧Y MM ರ್ಥವಾಗಿ ಬುದುಕಿ ಸಾಯುವನು, ” ಹೀಗೆ ಆತನ ಗರ್ವಭಂಗವಾಗುವಂತೆ ಹೇಳಿದನು. ಮೋಹ-lತನ್ನಲ್ಲಿ!!! ಇಷ್ಟಕ್ಕೇ ತಗ್ಗು ವನಾದರೆ ಆತನು ಸಂತೆ' ಪನೆ ಸುತ್ತಿರಲಿಲ್ಲ, ಪ್ರಕಾಶ || ಆಯಿತು, ಮುಂದೆ ? , ಲೋಭನನ್ನ ಮಾತಿಗೆ ಕೋಪಿಸುವುದನ್ನು ಬಿಟ್ಟು ಕಿರುನಗೆಯಿಂ ದಲೇ ಆತನು ಎಲಾ'ಮೂರ್ಖನ ! ಅಸ್ಥಿರವೂ ದುಃಖಕ್ಕಾ ಕರವೂ ಆದ ಧನವು, ತನ್ನ ಪತ್ನಿಯನ್ನು ಪರಪುರುಷರ ವಶಮಾಡುವುದಕ್ಕೂ ಹಿಂತೆಗೆಯದು' ತೃಷ್ಣಯಮೂಲಕ ಡಂಭನ ಪ್ರಸನ್ನತೆಯನ್ನು ಬಯಸಿದ ನಿನಗೀ ಪೌರುಷವೂ ಈ ಪಂಥವೂ ಏಕೆ ? ನಮ್ಮ ವಿಷ್ಣು ಭಕ್ತನ ನೆರಳನ್ನಾದರೂ ನೀನು ಹಿಡಿಯ ಲಾರೆ, ನಿಲ್ಲು, ನಿನ್ನಲ್ಲಿಯೇ ಪೂರೈಯಿಸುವೆನು ?” ಹೀಗೆಂದು ನನ್ನನ್ನು ಕೂರತರವಾಕ್ಕಲ್ಯದಿಂದ ಮಮಾ೯ಹತನಾಗುವಂತೆ ಮಾಡಿದನು. ಮಹಾರಾ ಜನ! ನಾನಾವಣದಯಾತನೆಯನ್ನು ತಡೆಯಲಾರೆನು (ಕುಳಿತುಕೊಳ್ಳುವನು) ಮೋಹ-|| ತನ್ನಲ್ಲಿ ! ಈ ಲೋಭನು, ಈವರೆಗೆ ಯಾರಿಂದಲೂ ತಾನು ಚಿತನಾದೆನೆಂದು ಹೇಳಿದವನಲ್ಲ ; ಆದರೆ, ಈಗ ಹೀಗೆ ಹೇಳಲು ಕಾರಣ ವೇನು ? (ಯೋಚಿಸಿ ತಲೆದೂಗುತ್ತ) ತಿಳಿದೆನು, ಹೊಸದಾಗಿ ಸಂಪಾದಿಸಿದ ಇಂಭನ ಸಂಬಂಧವೇ ಸರಿ ! ಈ ಲೋಭನ ಮನೋಭಾವವನ್ನು ನೋಡಿದರೆ ತನ್ನ ಅಂತಸ್ತಾಪವೆಲ್ಲವನ್ನೂ ವಿಷ್ಣುಭಕ್ತನಲ್ಲಿ ಪ್ರಯೋಗಿಸಿ ನಿಗ್ರಹಿಸಲು ಪ್ರಯ ತ್ನ ಪಡುವಂತೆ ತೋರುವುದು, ಇರಲಿ, ಮುಂದೆ ತಿಳಿಯುವೆನು. ||ಪ್ರಕಾಶಃ ಎಲೈ ಡಂಭನೆ ! ಕುಶಲದಿಂದಿರುವೆಯಷ್ಟೆ ? ಗಂಭ-(ಎದ್ದು ನಿಂತು) ಮಹಾರಾಜನೆ ! ನಾನು ಆವುದರಲ್ಲಿಯೂ