ಪುಟ:ಪ್ರಜ್ಞಾ ಸ್ವಯಂವರಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಸನ್ಮಾನಗ್ರಂಥಾವಳಿ [ಪಂಡ

  • • • • • • • •

ಯಲ್ಲಿದ್ದಾಗಮಾತ್ರ ಪರಾಕ್ರಮಿಗಳೇ ಹೊರತು, ವಿವೇಕನಸರಿವಾರದಲ್ಲಿಯಾ ಗಲಿ, ವಿಷ್ಣುಭಕ್ತನಲ್ಲಿಯಾಗಲಿ, ಏನನ್ನೂ ಮಾಡಲಾರರು, ದಾರಪಾಲಕ --ಮಹಾರಾಜರಿಗೆ ಮಂಗಳವಾಗಲಿ, ಕಾಮಾದಿ ಮಂತ್ರಿಗಳು ಬಂದಿರುವರು. ಮಾಮೋಹ..-ಒಳಗೆ ಒರಲಿ. ದಾರ- ಅಪ್ಪಣೆ(ಕೋಗ ವನು,ಆರನ:ಮಂತ್ರಿಗಳೂಒರುವರು) ಕಾಮಾದಿ ಮಂತ್ರಿಗಳು- ಮಹಾರಾಜನ ! ವಂದಿಸುವೆ, ಮೊಹಮಂತ್ರಿಗಳೇ ! ಆಸನಗಳಲ್ಲಿ ಕುಳಿತುಕೊಳ್ಳಿರಿ. ಆರುಮಂದಿ ಈ ಕುಳಿತುಕೊಳ್ಳುವರು, ಮೋಹ-ಎಲೈಕಾವನೆ ! ನಿಯೋಗಿಸಿದ್ದ ಕಾರ್ಯವನ್ನು ಸಾಧಿ ಸಿದೆಯಾ ? ಕಾಮು-(ಒಟ್ಟೆಯಿಂದ) : ಮಹಾರಾಜನೆ ! ನನಗೆ ಸಹಜವೂ ಶಿಕ್ಷ ವಾಗಿಯೂ ಇದ್ದ ಎಲ್ಲ ಅಸ್ತ್ರಗಳನ್ನೂ ಬುದ್ದಿಯನ್ನೂ ಮೊದಲು ವಿಷ್ಣುಭಕ್ತ ನಲ್ಲಿಯ ಆ ಬಳಿಕ ಪ್ರಜ್ಞೆಯಲ್ಲಿಯೂ ಉಪಯೋಗಿಸಿದೆನು, ದೈವಯೋಗ ದಿಂದ ಅವುಗಳೆಲ್ಲವೂ ಅವರಿಬ್ಬರೂ ಸಮಾಪವರ್ತಿಗಳಾಗುವಂತೆ ಪರಿಣಮಿಸಿದವು. ಆ ಸಮಯದಲ್ಲಿ ವಸ್ತು ವಿಚಾರನಿಗೂ ನನಗೂ ಆದ ಯುದ್ದದಲ್ಲಿ ನಾನು ಅತ್ಯಂತ ಶ್ರಾಂತನಾಗಿ ಬರಬೇಕಾಯಿತು. ಇಂದಿನವರೆಗೆ ಅಪಜಯವೆಂದರೇ ನೆಂಬುದನ್ನೇ ಅರಿಯದಿದ್ದ ನಾನು ಹೀಗೆ ಕಂಗೆಟ್ಟು ಬಂದುದು ದೈವವಿಳಾಸ ವಲ್ಲದೆ ನನ್ನ ಯತ್ನವಲ್ಲ. (ಸುಮ್ಮನಾಗುವನು.) ಮೋಹ- ಎಲೈ ಕ್ರೋಧನೆ ! ಕಾಮನ ವಾಕ್ಯದಿಂದ ಸ್ಪಷ್ಟವಾಗ ಅಲ್ಲ. ನೀನಾದರೂ ವಿವರಿಸು.