ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ಸವ, ಮ.. : - - - - - - -: ಯಾದ .. ಗಳು ಯಾರಿಂದಲೂ ಪ್ರಾರ್ಥಿತರಾಗದೆ, ದೊಡ್ಡವರ ತಪೋಬಲಕ್ಕೆ ಋಣಿಯಾಗಿ ಪರಹಿತಕರ ತಾವಾಗಿ ಅಗಡಿಯ ಚಕ್ರವರ್ತಿಯವರ ಮನೆಯಲ್ಲಿ ಹುಟ್ಟ ಬಂದರು; ಹಾಗೆ ಹುಟ್ಟಿ ಬಂದ ಒಳಿಕ ಜಗತ್ತಿನ ಕಲ್ಯಾಣಮೂಡುವದಕ್ಕಾಗಿ ಅವರು, ಸಜ ನರ-ದುರ್ಜನರ, ಸದಾಚಾರಿಗಳ-ಚುರಾಚಾರಿಗಳೂ, ಪಾಪಿಗಳೂಪಣ್ಯವಂತರೂ, ಆಸ್ತಿ ಕರಾ- ನಾಸ್ತಿಕರಾಎಂಬ ಭೇದಭಾವವಿಲ್ಲದೆ, ನಿರಾತಂಕ ವಾಗಿ ತಮ್ಮನ್ನು ಎಲ್ಲ ರೂ ಮುತ್ತುವಂತೆ ತಾವು ಕೇವಲ ಸಾತ್ವಿಕ ಭಾವವನ್ನು ತಾಳಿ ದರು ; ಹೀಗೆ ಸಾತ್ವಿಕರಾದ ತಮ್ಮನ್ನು ಜನರು ಅನುಗ್ರಹಾಕಾಂಕ್ಷಿಗಳಾಗಿ ಮುತ್ತ ಲು, ಅವರ ಕಲ್ಯಾಣವನ್ನು ಮನಮುಟ್ಟಿ ಮೂಡುವದಕ್ಕಾಗಿ ತನ್ನಂತೆ ಪರರನ್ನು ತಿಳಿದು, ಮನುಷ್ಯನು ತನಗೆ ತಾನೇ ನಿಜವಾಗಿ ದಾಸನಾಗಿರುವಂತೆ, ಜಗತ್ತು ತಾನೆಂದು ತಿಳಿದು, ನಮ್ಮ ಸದ್ದು ರುವು ಜಗತ್ತಿಗೆ ದಾಸನಾದನು. ಪ್ರಿಯವಾಚಕರೇ, ತನಗೆ ತಾನೇ ದಾಸನಾಗುವದು ಹಾಗೆಂದು ಸಂಶಯ ಬರುವ ಸಂಭವವಿರುವದರಿಂದ ಆದನ್ನು ಕುರಿತು ಸ್ವಲ್ಪ ವಿವೇಚಿಸುವೆನು, ಅವಧಾನವಿರಲಿ , ಈ ಜಗತ್ತಿನಲ್ಲಿ ನಮಗ: ನಿಜವಾದ ದಾಸರು ನಾವೇ ಅಲ್ಲದೆ ಅನ್ಯರು ಆಗಲಾರರೆಂಬದನ್ನು ಚೆನ್ನಾಗಿ ನೆನಪಿನಲ್ಲಿಡತಕ್ಕದ್ದು, ನಮ್ಮಲ್ಲಿ ನಮ್ಮ ವಿಷಯವಾಗಿ ಸೇವ್ಯ ಸೇವಕನೆಂಬ ಎರಡು ಭಾವಗಳಿರುತ್ತವೆಂಬದನ್ನು ತೋರಿಸುವದಕ್ಕಾಗಿ ಒಂದು ಉದಾಹರಣವನ್ನು ಕೊಡೋಣ , ನನಗೆ ಮಂಡಿಗೆ ತಿನ್ನುವ ಇಚ್ಛೆಯಾಗುತ್ತದೆಂದು ಕಲ್ಪಿ ಸುವಾ ಮಂಡಿಗೆಯನ್ನು ತಿನ್ನು ವ ಇಚ್ಚೆ ಯಾದ ಕೂಡಲೆ ಅದನ್ನು ಪ್ರಯತ್ನಪೂರ್ವಕವಾಗಿ ಸಂಪಾದಿಸುವದಕ್ಕೆ ನಾನೇ ಹೆಣಗುತ್ತೇವೆ; ಅಂದರೆ ಯಾವದೊಂದನ್ನು ಇಚ್ಚಿ ಸುವವರಾ ನಾವೇ; ಉಪಾಯಾ೦ತರಗಳಿ೦ದ ಹೆಣಗಿ, ಆ ಇಚ್ಛೆಯನ್ನು ಪೂರ್ಣವೂ ಡಿಕೊಳ್ಳುವವರೂ ನಾವೇ, ಅ೦ದ ಬಳಿಕ ಇಚ್ಛಾ ದಾಸರಾದ ನಮ್ಮನ್ನು ಸೇವ್ಯ ರೆಂತಲೂ, ಇಚ್ಛಾ ಪೂರ್ತಿಗಾಗಿ ಪ್ರಯತ್ನ ರಾಮರಾದ ನಮ್ಮನ್ನು ಸೇವಕರೆಂತಲೂ ಾವಿಸಬೇಕಾಗುವದಿಲ್ಲವೆ ? (ಇಸ್arwarrಸugIGHaಃ ” oಎಬ ಭಉಕ್ಕಿಯು ಇದೇ ವೂತನ್ನು ಹೇಳುತ್ತದೆ, ನಾವು ತಾರಕವಾದ ಇಚ್ಛೆಗಳನ ತಾಳಿ ಅವುಗಳ ಪೂರ್ತಿಗಾಗಿ ಯತ್ನಿಸಿದರೆ, ನಮಗೆ ನಾವೇ ಬಂಧುಗಳ, ಪೂರಕ ವಾದ ಇಚ್ಚೆಗಳನ್ನು ತಾಳಿ ಅವುಗಳ .'ಪೂರ್ತಿಗಾಗಿ ಯತ್ನಿ ಸಿದರೆ, ನಮಗೆ ನಾವೇ ವೈರಿಗಳೂ ಆಗುವೆವು, ಒಟ್ಟಿಗೆ ನಮ್ಮಲ್ಲಿ ಸೇವ್ಯ ಸೇವಕ ಭಾವಗಳೆರಡೂ ಇರುತ್ತೆ ಎಂದು ಒಡಂಬಡಬೇಕಾಗುವದು; ಅ೦ದ ಬಳಿಕ ತಮ್ಮಂತೆಯೇ ಜಗತ್ತನ್ನು ತಿಳಿ ಯುವ ಸಾಧುಗಳು, ಜಗತ್ತಿನಸಲುವಾಗಿ ಸೇವಭಾವವನ್ನಾಗಲಿ, ಸೇವಕಭಾವವ