ಪುಟ:ಕೃಷ್ಣ ಗೋಪೀವಿಲಾಸಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಕರ್ಣಾಟಕ ಕಾವ್ಯಮಂಜರಿ ಮಗುವೆಂದೆ ಬಗೆದೆ ನಿನ್ನ ನು ಕೃಷ್ಣ ನಿನ್ನಯ | ಬಗೆಯನರಿಯದಾದೆನಕಟಾ ! | ಖಗರಾಜನಳತೆಗೈದುವದೆ ಗುಬ್ಬಿಯ ಮರಿ | ನಗಧರ ರಕ್ಷಿಪುದೆನಲು |oo... ತಾಯ ಮಾತನು ಕೇಳುತಾ ಅಂಬುಜಾಂಬಕ | ಮಾಯದ ನಗೆಯು ತೋರಿಸಲು & ಬಾಯೆನ್ನ ಕಂದಯೆನ್ನಯ್ಯುಯೆನುತ ಗೋಪಿ ಏಯದಿಂದೆ ಮಗನ ಮುದ್ದಿ ಸಳು | ನಳಿಮುಖಿ ಮೊಸರ ಕಡೆಯುತಿರೆ ಬಂದಲ್ಲಿ | ಮಿಸುನಿದುಗಲದ ನಿರಿಯನು | ಕುಸುಮನಾಭನು ಪಿಡಿದೆಳೆಯುತ್ತಮ್ಮಯ್ಯ ನಾ | ಹಸಿದೆನಂಮೆಯ ನೀವುದೆನಲು || ಎಂದ ಮಾತನು ಕೇಳದಿರಲು ಕೋಪದಿ ಕೃಷ್ಣ ಮುಂದಿಹ ಮೊಸರ ಚಟ್ಟಿಯನು!! ಒಂದಿನಿಸುಳಿಯದಂತುರುಳಿಸಿ ಬಳಿಕೆ ತಾ | ಬಂದನಂಗಳಕೆ ಬೇಗದೊಳು Unರ್c ಒಂದಟ್ಟಿ ಬಂದಳಾನಂದನ ಕಾಂತೆ ಗೋ | ವಿಂದನ ಪಿಡಿವ ಭರದೊಳು || ಮಂದಿರದೊಳಗೆಲ್ಲ ಬಳಸಿ ಬಳಲಿಸುತಾ | ನಂದವಾಡಿದನು ತಾಯೊಡನೆ Ho೧೦ ಮುಡಿಪೂಸರವಲುಗಲು ಕರ್ಣತಾಟಂಕ | ಜಡಿಯೆ ತಳುಕು ದುವಾಳಿಸಲು | ಕಡಗಕಂಕಣಕಾಂಬೇಧಾಮನೂವುರರವ | ವಡಿಗಡಿಗೆಡೆಬಿಡದುಲಿಯೆ Honn ಕರಿಯ ಕುತ್ತನಿಯ ಕಂಚುಕದೊಟ್ಟ ತೋಳಿನಿಂ1 ದರವಿಂದಾಕ್ಷನು ತುಡುಕುತಿರೆ || ಕರಿಯಮರಿಯನು ಮುದ್ದಿಸ ಕರೇಣವಿನಂತೆ | ಕರವ ನೀಡಿದಳು ಯಶೋದೆ !! ಮುಟ್ಟಿಲರಿಯವು ಯೋಗಿಗಳ ನಿರ್ಮಲಚಿತ್ರ | ತಮ್ಮಾದುವರಸಿ ವೇದಗಳು | ನಿಟ್ಟಿಸಲಳವೆ ಬ್ರಹ್ಮಾದಿಗಳೀತನ | ನಟ್ಟಿ ಹಿಡಿದಳು ಯಶೋದೆ ||೧೧೩ ಕಳ್ಳಲೋಸುಗ ಕಡೆನೇಣ್ಣಳ ತರಸಿದ | ಇಸ್ಕೃಭೂತಿಗಳೊಡೆಯನನು | ಹೊಟ್ಟೆಗಳತೆಯ ನೋಡಲು ಸಾಲದಿರೆ ಮತ್ತೆ ಕಟ್ಟಿದಳೊಂದು ದಾನವನು!!on8 ಇಂತು ಸಾಸಿರ ರಜ್ಜುಗಳ ತಂದು ನೋಡಲ | ನಂತಮಹಿಮೆಗಳವಡದು | ಎಂತಿದಕೆನುತ ನುಡಿದು ನಂದನ ಕಾಂತೆ | ಕಂತುಪಿತನ ನೋಡುತಿರಲು |nn೫ ಜನನಿಯ ಕಂಡು ನಗುತ ಕೈ ಹ್ಯ ತನ್ನ ಯ | ತನುವ ಸಂಕುಚಿಸೆ ಯಶೋದೆ || ಕನಕದಾನದೊಳು ಕಟ್ಟಿದಳೊರಳಿನೊಳಂದಾ 1 ಅನುಪಮಾನಂದಮೂರ್ತಿಯನು| ರದಂಮೆಯನು ಕೇಳಿ ಕಾಡಲು | ಗುಮ್ಮ ಗೊಪ್ಪಿಸುವೆನೆಂದೆನುತ ||