ಪುಟ:ಕೃಷ್ಣ ಗೋಪೀವಿಲಾಸಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ ನಡುಗುತ ಪಸುಳೆಯನಣ್ಣಗೊಪ್ಪಿಸಲು ಕ | ಠಿಡಿದು ರಕ್ಕಸ ನಭಕಿಡಲು | ನುಡಿದುದಾಗಸದೊಳುದುರ್ಗಿ ದಾನವನದ | ಯೊಡಯ ಕಠೋರವಾಕ್ಯವನುn ಎಲವೊ ದಾನವ ನಿನ್ನ ಕೊಲಲೋಸುಗಸುರಾರಿ | ಬಳೆಯುತ್ತೈದಾನೆ ಗೋಕುಲದಿ || ಚಲವ ಮಾಣಿ ನುರರಿ ನಭಕಡರಿದ | ಳಲಘುವಿಕಮೆ ವೇಗದಿಂದ || ೩೦ ಬಂದು ದಾನವ ತನ್ನ ಮಂದಿರವನು ಫುಗು | ತಿಂದಿರೇಶನ ಭಯದಿಂದ || ಕಂದಿ ತನ್ನ ಯ ಖಳವೃಂದವ ಕರೆದಾಗ 1 ತಿಂದ ಮುಂದಹ ಕಾರ್ ಗಳನು |೬೩ ಬೆಕ್ಕಸವಾದ ವಾಕ್ಯಗಳೆಂಬ ಕುಂತವ | ನಿಕ್ಕಿತೆದೆಗೆ ಎಷ್ಟು ನಕ್ಕಿ | ಮಕ್ಕಳಾಟಿಕೆಯೇತಕಿನ್ನು ಗೋಕುಲದೊಳು | ರಕ್ಕಸಧ್ವಂಸಿ ಬಳೆವನು |೬8 ಆದೊಡೇನಿದಕೊಂದುನಯನಂ ಪೇಳೊ ನಾ೦ | ಮೇದಿನಿಯೊಳು ಇುಗಳನು 8 ಭೇದಿಸಿ ಕಂಡು ಕೊಲ್ಲುವೊಡ ಪೂತನಿಯಿರ | ಕೈದಶಿ ಗೋಕುಲಕೆಂದ |೬೫| ಎನಲು ಹಸಾದವೆನುತಲಿ ಪೂತನಿ ತನ್ನ / ಸ್ವನದೊಳು ತುಂಬಿ ವಿದವನು || ಅನುಪಮಮನುಜವೇಷವನ್ನು ಧರಿಸಿ ಖಳ | ವನಿತೆ ಬಂದಳು ಗೊಲ್ಲಪುರಕೆ 1೬೬ ಇತ್ತಲಾಗೋಕುಲದಲಿ ನಂದಗೋಪ ತಾ | ಪುತೋತ್ಸವಾನಂದದಿಂದ | ಇತ್ಯನನೇಕಧೇನುಗಳ ದಾನಾರ್ಥದಿಂ ದುತ್ತಮವಿಪ್ರರಿಗೊಲಿದು ||೬೭ ಮಂದಿರಗಳನಲಂಕರಿಸಿ ರತ್ನ ಇಂಭ | ದಿಂದ ನಿರ್ಮಿಸಿ ಮಂದಹವನು | ಕಂದನನೆತ್ತಿಕೊಂಡಾವಜ್ಯಪೀಠದಿ | ನಂದಯನೋದೆಯರಿರಲು Y&v ವಜವನಿತೆಯರು ಬಂದರು ನೋಡಲೋಸುಗವಜನ ತಂದೆಯ ಮಹೋತ್ಸವವಾಗಿ ತ್ರಿಜಗದ್ವಿನುತನ ಮುದ್ದಿಸುತ ಪಡಿದರಾಗ | ಗಜಗಮನೆಯರು ಸಂಭ್ರಮದಿರ್೬ ಗೊಲ್ಲಸತಿಯರೊಡನಲ್ಲಿಗೈದಿದಳು ತಾ | ನೆಲ್ಲರಂದದಿ ಖಳವನಿತೆ || ಚಲ್ಲ ಸಿಸುವನು ಮುದ್ದಿಸಿ ಮಡಿಲಿನೊಳಿಟ್ಟ | ಮೆಲ್ಲನಿತ್ತಳು ಬಿಸಮೊಲೆಯಾ ಗಿ೭೦ ಕಂಡನಾದಾನವಾಂತಕನು ಪೂತು ಮಾ | ಲಂಡಬುದ್ದಿಯನು ಚಿತ್ರದಲಿ || ಮುಂಡೆಗೆ ತಕ್ಕ ಬುದ್ದಿಯು ಜೀಣ್ಣೀನೆನುತಸು | ಗೊಂಡನಾಸ್ತ ನಮುಖದಿಂದ ೩೧ ಡೆಂಢಣಿಸಲು ತನು ಕೂಗಿದಳಾಗ ಭೂ | ಮಂಡಲವೊದುರುವಂದದಲಿ ||