ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಮೋಹನತರಂಗಿಣಿ ೭೧ ಟ ಟ 3. © ?) ಭ – ಒಡಲಾಂತು ಹರಿಯ ಕೀರ್ತನೆಗೆಯ್ಯದ ಜೆ.ಕಡಲ ನಾಲಗೆಯಾಗದಿಹುದೆ ಮಡದಿ ಕೇಳ ದುಂದೆ ಕೃಷ್ಣಚರಿತ್ರವ | ತಡೆಯದೆ ನಿನಗೆ ವಿಸ್ತರಿಸೆ |೨|| * ಕಂದರ್ಪ ಖಳನೋಡಲಿಂದೆ ಸುರಿವ ರಕ್ತಚಂದನ ಬೊಟ್ಟಿಟ್ಟು ರತಿಯ ! ಹಿಂದಣ ನೋವ ಕುಸ್ತರಿಸಲು ನಾರದ ಬಂದಂಗಹನ ಕಿ೦ರ್ತಿಸಿದ ೩! ಶಂಬರಾಸುರನ ವರ್ದಿಸಲಾಗಿ ದಶಕದಂಬ ಸಗ್ಗದೆ ಗುಡಿಗಟ್ಟಿ 2 || ಜ೦ಭಾರಿಮುನಿರ್ಜರಿತಂದು ದಿ; ವ್ಯಾಂಬರಗಳನಿತ್ತರೆಲಿದು |೪|| ಭೂರಿಂದಾರಕಾದಿಗಳು ಬಂತೆ ಕೈ 'ವಾರಿಸಿ 1 ಖಳನುಪಟಳವ || ತೀರಿಸಲಂಗಜತಗೆ ಮೆಚ್ಚಿ ವರಶಂಬ | ರಾರಿನಾಮವನಿತರೊಲಿದು ||೫| ಕುಂಭಕರ್ಣನವೊಡುಂದದೆ ಕಡೆದಿರ್ದ ಶಂಬರನೊಡಲ ರೋಹಿತವ || ಕಂಬನಿಯಿಂದ ನಿವಾರಿಸ ವಧುನಿಕುರುಂಬ'ವನೆ-ನ ಬಣ್ಣಿಸುವೆ ||೬|| - ನಾರಾಯಣನಾತ್ಮಸಂಭವ ರೈತ್ಯಗಭೀ ರಮಂತ್ರಿಶನ ಕರೆಸಿ | ಊರೊಡೆತನದ ಪಟ್ಟವ ಕಟ್ಟಿ ಪರನವಿ | ಚಾರದ ಬುದ್ಧಿವೇದಸು||೭! ರಕ್ಕಸನೆಡಲಿಂಗೆ ಸಂಸ್ಕಾರವನು ನಾಡು ಬೊಕ್ಕಸ ಬಂಡಾರ ಜತನ, ಚೊಕ್ಕಟವಾಗಿ ರಾಜ್ಯವನಾಳು ದಾರಕಿಹೊಕ್ಕು ಬರುವೆನು ಬೇಗದಲಿvi ಪೋಪುದುಚಿತವಲ್ಲ ಜಿಯ ಕೇಳ್ ದೈತ್ಯಚ ಮಸನ ಮಹದೈಶ್ವರ್ಯ ನೀ ಸರಿಗ್ರಹಿಸಿಕೊಂಡಿಹುದೆಂದು ಗತಿಯ ಪತ್ರ, ಪಗೆ ಖಳನಂತಿ ನುಡಿದ - ಬಪು ನಡೆದ ವಾತಹುದಿದು ಜೋಪಾನ ! ತಪ್ಪದೆ ರಾಜಮಂದಿರವ | ಸರ್ಪ ನಿಧಾನವ' ಕಾಯಂತೆ ಕಾದಿರೆಂದಪ್ಪಣೆಗೊಟ್ಟ ರಕ್ಕಸಗೆ ||೧೦|| ನಿಗ್ರಹವಡಿಸದೆ ಪ್ರಜೆ ಪರಿವಾರವ | ವೆಗ್ಗಳದಿಂ ತುಷ್ಟಿ ಬಡಿಸು || ಅಗ್ರಹಾರದ ದೇವಸ್ಥಾನ ಮಾನ್ಯಂಗಳ ಕುಗ್ರಾಸವಡಿಸಬೇಡೆಂದ |೧೧|| ಮುರಹರನಾಣೆ ಘೋಷಣೆಯಲಿ ಜವಿಬಿ ಸರು ಹೋಗದಂತೆ ನೀನಿರ್ದು ಕರೆಯುಟ್ಟಿದರೆ ದ್ವಾರಕಿಗೆಯುವುದು ಚಕ) ಧರನಿಕೆಯಮಾನಂದ | - ಎನಲಂಗದಾತಗೆ ಪೊಡಮಟ್ಟು ಗಳ ಮಂತ್ರಿ ತನಗಿದ ತಪ್ಪಬೇಡೆನುತೆ | ಫುನವಿಶ್ವಾಸವಡೆದು ಬಿನ್ನಿನಿದ | ಮನದಭಿಪ್ರಾಯವನದು ||೧೩|| ಕ ಸ, ಆ-1. ದೇವತಾಸಮೂಹ 2, ಸಂತೋಷಸೂಚಕವಾದ ಬಾವುಟಗ ಳನ್ನು ಕಟ್ಟಿ, 3. ದೇವತೆಗಳು 4 ಹೊಗಳಿ, ಸೊ_ಇಮಾಡಿ 5 ಸಮೂಹ, 6. ನಿಧಿಯನ್ನು . 7. ಕೂದಲಷ್ಟು ಪಾಲುಮಾರಿಕೆ, ಟ