ಪುಟ:ಪಂಪಾ ಶತಕಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಪಾಶತಕಂ ಉರಿ ನಡೆವಂತೆ ಭಾನು ನಡೆವಂತೆ ಸಿಡಿಲೆ ನಡೆವಂತೆ ನಿನ್ನ ಭ | ಕ್ಯರ ನತೆ ದೂಷಕಾವಳಿಗೆ ಹಂಪೆಯ ದೇವನೆ ಸಾತ್ವಿಕ ಸ || ಚರಿತತಿವಾಚಕರೆ ಸುಖಪೂರಿತಶಾಂತಿವಿಭೂಷಣರ್ಗೆ ಕೇಳೆ ! ನಿರಿ ನಡೆವಂತೆಯಿಂದು ನಡೆವಂತೆ ಸುಖಂ ಸುಖಿನಂತೆ ಧಾತ್ರಿಯೊಳೆ! tv ಮನಚೊಂ ನಿನ್ನ ಭಕ್ತಾಇಯ ನಡೆವಳಿ ಬೇಯೋಂದು ಸಂಸ್ಥೆ ಬೇ ಬೋಂ | ದು ನಿಜಂ ಬೇಯೋದು ದೇಹಾಕೃತಿ ಹರಹರ! ಬೇಯೊಂದು ಸಂ ಪತ್ನಿ ಬೇಯೋಂ | ದನು ಬೇಯೋಂದಿಚ್ಛೆ ಬೇಂದಘಟಿತಸಟಿತಂ ಬೇಟಿ ದೊಂದಾಜ್ಞೆ ಬೇಯೋಂ | ದಿನದಾಹಾ! ಕೌತುಕಂ ಸುಕ್ಕಿಸಲರಿದರಿದೋ ಹೊ!! ವಿರೂಪಾಕ್ಷಲಿಂಗಾ || ರ್8 ಜಾಣರದುಂಟದುಂಟಹಹ! ದುರ್ವಿಷಯಂಗಳನೊಂದಿ ಬಾಲಿವರಿ | ಜಾಣರದುಂಟದುಂಟಹಹ! ಕಾಲನ ಬಾರಿಗೆ ಬಿಟ್ಟು ನೋವವರ || ಜಾಣರದುಂಟದುಂಟಮನ! ದುಸ್ಸಿ ಮುಸುಂಕಿ ಸಾವನಾ | ಜಾಣ ಜಾಣರಿಂದಿಯಪರಕ್ಕಲೆ ಛಕ್ಕರೆ ಹಂಪೆಯಾಳನೇ | Xo ಇಲ್ಲಿ ಜಗಕ್ಕೆ ಪೂಜೆತರುವಲ್ಲಿ ಪರಕ್ಕೆ ವಿಶೇಷ ಪೂಜ್ಯರಿಂ | ಅಲ್ಲಿಯುನಲ್ಲಿಯುಂ ಮೆಲೆವರೆಲ್ಲಿಯುಮೆಮ್ಮ ಶಿವಾರ್ಚಕರ್ಗೆ ಮಾ | ಇಲ್ಲಿಯ ವಿಷ್ಣು ನೆಲ್ಲಿಯಜನೆಲ್ಲಿಯ ವಾಸವನೆಲ್ಲಿಯಗ್ನಿ ಯಿಂ | ತೆಲ್ಲಿಯ ಮಾತು ಮೂಜಗದೊಳಾರಿ ಸರಿ ಪೇಟೆಲೆ ಹಂಪೆಯಾಳ ನೇ || ೩೧ ಕM - ನೋಡಿ ಮಂಗಳಂ ನೆನೆಪೆ ಮಂಗಳ ಮಿದೆಡೆ ಮಂಗಳಂ ಕರಂ | ಪಾಡಿತೆ ಮಂಗಳಂ ಶರಣರೆಂದುದೆ ಮಂಗಳಮೊಲ್ಲವರ ಮನಂ || ಗೂಡಿ ಮಂಗಳಂ ನತೆಯ ಮಂಗಳಮಾಡಿತೆ ಮಂಗಳಾತ್ಮಕಂ || ಮಾಡಿತೆ ಮಂಗಳಂ ಪರಮಮಂಗಳಮೈಯೆಲೆ ಹಂಪೆಯಾತ್ಮನೇ || ೫೨ ಕಲಿಯಾತಂ ಕಾಂತನಾತಂ ಕಮನಭರಿತನಾತಂ ಕಲಾಕಲ್ಪನಾತಂ | ಕಲೆಯಾತಂ ಭೋಗಿಯಾತಂ ಭರಣವಿನುತನಾತಂ ಚಿದಾನಂದನಾತಂ | ಚಲಿಯಾತಂ ಸನಾತಂ ಬುಧಜನಹಿತನಾತಂ ಜಗಜೈನಾ ತಂ || ಸಲೆ ನಿನ್ನ ನಂಬಿ ನಿಚ್ಚಂ ಮಣಿಯದೆ ನೆನೆದಾತಂ ವಿರೂಪಾಕ್ಷಲಿಂಗಾ||೩