ಪುಟ:ಪ್ರೇಮ ಮಂದಿರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. + v Y ಲಲಿತೆಯು ಬಿಕ್ಕುತ್ತ ಬಿಕ್ಕುತ್ತ ಮಾತನಾಡಿದಳು, ಕುಮಾರ ನಿಮಗೆ ಏನು ಹೇಳಲಿ! ನಮ್ಮ ಸರ್ವಸ್ವವೂ ಘಾತವಾಯಿತು!” ( ಲಲಿತೇ, ಏನಾಯಿತು ? ” ( ಕುಲಾಚಾರವೆಂದು ಸರತಾನಸಿಂಹನ ಸಲಹೆಯಿಂದ ನಿಮಗೆ ಹೇಳಿದ ಆಚರಣೆ ಯಿಂದ ನಮ್ಮ ಮೇಲೆ ಎಂತಹ ಭಯಂಕರವಾದ ಅನರ್ಥವು ಒದಗಬಹುದೆಂಬ ಕಲ್ಪನೆ ಯಾದರೂ ನಿಮ್ಮಲ್ಲಿದೆಯೋ? ಪ್ರಮೋದಭವನಕ್ಕೆ ಹೋಗಲು ಎರಡು ದಾರಿಗಳಿವೆ. ಅವುಗಳಲ್ಲಿ ಒಂದು ಸರಳವಾಗಿಯೂ ಸುಲಭವಾಗಿಯೂ ಇದೆ. ಎರಡನೆಯದು ಸುತ್ತಿನ ದಾರಿ ಕ್ರಮಿಸುವುದಕ್ಕೆ ಅತ್ಯಂತ ಕಷ್ಟಕರವಾದುದು! ಸರಳಮಾರ್ಗದಲ್ಲಿ ಹೋಗ ದಂತೆ ಆ ದುಷ್ಟ ಸರತಾನಸಿಂಹನು ವ್ಯವಸ್ಥೆಯನ್ನು ಮಾಡಿಸಿದ್ದಾನೆ. ಆದುದರಿಂದ ಎರ ಡನೆಯ ದಾರಿಯಿಂದಲೇ ನೀವು ನನ್ನನ್ನು ಹೊತ್ತುಕೊಂಡು ಗುಡ್ಡವನ್ನು ಹತ್ತಬೇಕಾಗು ವುದು. ನಿಯಮದಂತೆ ನೀವು ಮಧ್ಯದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುವಂತಿಲ್ಲ. ನಮ್ಮ ದುರ್ದೈವವು ನಮಗೋಸ್ಕರ ಯಾವ ಸಂಕಟವನ್ನು ಸಿದ್ದಪಡಿಸಿ ಇಟ್ಟಿರುವುದೋ ಹೇಳಲಿಕ್ಕಾಗುವುದಿಲ್ಲ ” ಇಷ್ಟು ಮಾತನಾಡಿ ಲಲಿತೆಯು ಅತ್ಯಂತ ದುಃಖದಿಂದ ಬಿಕ್ಕಿ ಬಿಕ್ಕಿ ಅಳಹತ್ತಿದಳು, ( ಲಲಿತೇ, ಇದೇ ಸಂಕಟವೇನು ? ಪ್ರೇಮಿಗೆ ಆತನ ಪ್ರಣಯಿನಿಯು ಜಾದಿಯ ಹೂವಿನಂತೆ ಹಗುರಾಗಿರುತ್ತಾಳೆ. ಇದಕ್ಕೆ ಇಷ್ಟೇಕೆ ಚಿಂತೆ ಮಾಡುವೆ? ” ಕುಮಾರನು ಲಲಿತೆಯ ಮುಖಕಮಲವನ್ನು ನೋಡಿ ನಗುತ್ತ ಮಾತನಾಡಿದನು. ( ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದರಂತಾಗಲಿ! ” ಕೈ ಕೊತಿಯನ್ನು ಆಡಿಸಿ ಇರ ಬಿಕ್ಕಿ ಎಂಟನೆಯ ಪರಿಚ್ಛೇದ •ak ಪ್ರೇಮಮಂದಿರ, CC ಕುಮಾರ” «« ಏನು ಲಲಿತೇ? ೨ «« ಅಯ್ಯೋ! ಮುಂದೆ ನಮ್ಮ ಪರಿಣಾಮವು ಹೇಗಾಗುವುದೋ ? ನನಗಂತೂ ಭಯಂಕರವಾದ ಅನರ್ಥವೇ ಗೋಚರವಾಗುತ್ತಿದೆ ! ” ಲಲಿತೆಯು ಗದ್ದದ ಸ್ವರದಿಂದ ನುಡಿದಳು. « ಲಲಿತೇ, ಅನರ್ಥವೆಂತಹುದು ? ಅರ್ಧಕ್ಕಿಂತಲೂ ಹೆಚಾ ದ ದಾರಿಯನ್ನು ಸದ್ಯಕ್ಕೆ ದಾಟಿದ್ದೇನಷ್ಟೆ?