ಪುಟ:ಪದ್ಮರಾಜಪುರಾನ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಪ ದ ರಾ ಜ ಪುರಾ ಣ ೦. ಗುರುಮಲ್ಲಿಕಾರ್ಜುನಪ್ರಭುಗೊಗೆದುಬಳಿಕವಂ | ಪರಮವೈರಾಗ್ಯಸ್ಥ ನಾಗೆಯಾತನರಾಜ್ಯ | ದುರುಭಾರಮಂಧರಿಸಿ ಚಿರಕಾಲಮಧಿಕ ಪ್ರತಾಪದಿಂ ದರಸುಗೆಯ್ದು | ಹರಭಕ್ತಿಯಂಪ್ರತಿಷ್ಟಿಸಿ ದಿವ್ಯಹರ್ಷದಿಂ | ದಿರುತೊಂದುಸಗ ಲಗ್ಗೆ ತಮ್ಮ ನಾದ ಮ | ರಸರವಿರತಿಗಳು ಸಾಮಾಜಭೋಗಮಂಪರಿ ಹರಿಸಿ ಚಿತ್ಪಕ್ತಿಯಿಂ || 12 || ವೈರವೃತ್ತಿಯಿಂ ಪೊರಮೊಡಲೊಡಂ ತನ್ನ | ನಾರಿಪುತ್ರಂ ಸೊಸೆ ಕೆಲವುಬಕತರೊಡವರ | ಲ್ಯಾಕಾರಿಯಾಂ ಬಿಳ್ಕೊಡಂನಿನ್ನ ಮಾಯೆ ಬಿಡದೆನುತೆ ಬರೆವರೆಮುಂದಣ || ದಾರಿಯೊಳ ಕಿಕಾಂತೆಯಸವಿಸ್ತಾರ ರ | ಮೈರಸ್ಟಲಿ ಭಾವಿಸುವೊಡೆನಿಸಿ ಯಂಬೆಯೆಂ 1 ಬರೆಸೆದುದಲ್ಲಿರ್ದ ಭಕ್ತರಿವರೆಯ ರ್ಪವಾ ರ್ತೆಯಂಕೇಳು ನಲಿದು || 13 || ಸರ್ವಸಂಭ್ರಮಸಹಿತರಾಗಿ ಬಂಪಿವಿರ್ಗೊ೦ಡ | ಖರ್ವಸುಶ್ರದ್ದಾ ಪುರಸ್ಕೃ ರವಿವರ ನತ್ಯ | ಪೂರೋಪಚಾರಂಗಳಿಂದ ಮಸ್ತಿ ಸಿತಮ್ಮ ಭಕ್ತಿ ನಿರ್ಮ ಪಾ ಶಂ || ಪರತಕ್ಕಡಿಯನಿಡಲೀಯದೆ ತಡೆಯಲೊಡಂ | ಸರ್ವಜ್ಞ ಸಕಲೇಶ್ವ ರನ ತಂತ್ರವಿಂತಿದಂ | ನಿರ್ವಹಿಸಲೇನೇಳು ಮಂದಬಿಲ ಶಿವ ವೈಭವಂಗಳಂಸಂ ಗ್ರಹಿಸುತೆ || 11 || ಹನ್ನೆರಡು ಪೊನ್ನಿ೦ಸಮಸ್ತ ಪೂಚಾದ್ರವ | ಮಂ ನಿತ್ವ ಮೊದವಿಸೆ ಶಿವಾ ರ್ಡನಮನಸಾಂಗ | ದಿಂ ನಿಮಿರ್ಚಿಯನಂತರಂ ಬಳಸಿ ಮೆರೆವ ಮೂವತ್ತೆರ ಜೋಣೆಯೊಳಗೆ || ಪನ್ನಗಧರಂಗಿಷ್ಟವಾದುದು ಅದೊಡೆತೆಗೆದ | ದಂ ನಾಶ ಕರಂ ತಲೆದೂಗೆಬಾಜಿಸು | ತುಂನಾದ ವಿದ್ಯಾಪ್ರವೀಣನಿಳೆಯಂ ಶಿಷ್ಯರಂಮಾ ಡಿ ಮಹಿಮೆವೆತ್ತು || 15 || ಸರಳವೃತ್ತಂ ಕಲಾಸ್ಪೂರ್ತಿ ಲೇಖಸ್ತುತಂ ಶರಣನಿಧಿ ಮಾನ್ಯಂ ದಳಿತಕಲ್ಪ ಸಂರಮಾ | ಕರವಿಗ್ರಹಂ ಸರಸವಿಸರಸರಸಂ ರಂಜಿತಾಂತರಂಗಂಪವಿತ್ರಂ ದುರಿ ತಾನಿ ಮಿತ್ರರಹಿತಸುಮಹಿಮಂ ದೇಹಗುಣ | ನಿರಸನಂ ವಂದಿತಾಲೆಲಜನಂ ಭಕ್ತ ಸುರ | ತರು ಜಿತಾಕ್ಷಂ ಸಿ ದಂ ದಂಧರಿ ಮಾದರಸರೊಪ್ಪಿದರೆಂತೆನೆ ||16|| ( ಈ ಪದದ ಪ್ರತ್ಯೇಕ ಪದಂಗಳ ಮೊದಲಕ್ಷರಂಗಳ ಕೂಡಿ ಮೋದಿ ಜೊತೆ ಸಕಲೇಶ ಮಾದರಸರ ಪದುಮಿದೇವಂ ಭಜಿಸಿದನೆಂರ್ಕು ಮಿದೊಂದು ಪ್ರಬಂಧಂ || )