೩೪೬ ರಾಮಚ೦ದ್ರಚರಿತ ಪುರಾಣ ೦ ಎಂದು ನಿಶ್ಚಯಂಗೆಯು ತನ್ನ ಬಲಮೆಲ್ಲನಂ ಬೀಡಿಂಗೆ ಕಲಸಿ ಕದನ ಕೇಳಿಗಗಿದನಂದದಿನಿಂದಗಿಗೆ ಪಿಡಿವುದುಮಾತನಾತನಂ ತಂದು ಕಾಣಿಸಿ ದಶವದ ನಂಗಿಂತೆಂದನೀತಂ ನಮ್ಮ ವಿದ್ಯಾ ವಿನಿರ್ಮಿತನಪ್ಪ ವಜ್ರ ಪ್ರಾಕಾರಮನೊಡೆದು ವಜ್ರಮುಖನಂ ಕೊಂದು ಸೀತಾದೇವಿಯ ಸವಿಾಪಕ್ಕೆ ನಂದು ಬನಮನಿತುಮಂ ಕಿಟ್ಟ ಮೇಲೆ ಬಂದ ಖಚರ ಬಲಮೆಲ್ಲಮಂ ಕೊಂದನೀತಂಗೆ ತಕ್ಕುದಂ ದೇವರೆ ಬಲ್ಲಿರೆಂದು ಬಿನ್ನವಿಸೆ ಕಂ| ಕಿಸು ಸೆರೆ ಸರಿದಿರೆ ಕಣೋ ನೊಸಲೊಳ್ ಪುರ್ವಡರ್ದು ಪೊಡರೆ ಗಂಡಸ್ಟಲದೊಳ್ || ಪಸರಿಸೆ ಬೆಮರ್ವನಿಗಳ್ ಮುನಿ ದಸುರೇಂದ್ರಂ ಪವನ ಸುತನನಂದಿಂತೆಂದಂ | ೧೩೫|| ಚ || ಮಸುಳೆ ನಿಜಾನ್ವವಾಯ ಮಹಿಮೊನ್ನತಿ ನಾಡಿಗೆ ಸಾಟಿಯುಂ | ಪಸುಗೆಯುಮೆನ್ನ ಮನ್ನಣೆಯನಿಂದಗಿಯೊಳ್ ಸಮಕಕ್ಷನಾಗೆ ರ || ಕ್ಷಿಸಿದುದನೀನುವಂ ಬಗೆಗೆ ತಾರದೆ ಲಜ್ಜೆಯನೊಕ್ಕು ಬಿಟ್ಟು ಮಾ | ನಸಿಕೆಯನಿಂತು ಭೂಚರರ್ಗೆ ಖೇಚರ ನೀ೦ ಚರನಾಗಿ ಬರ್ಪುದೇ !೧೩೬ ಕಂ || ಉಪಕೃತಿಯಂ ನೆನೆಯದೆ ನೀ - ನಸ ಕೃತಿಯನೊಡರ್ಚಿದ್ರೆ ದುರಾತ್ಮನೆ ರಿಪು ಭೂ | ಮಿಸರೊಳೊಡಗೂಡಿ ದ್ರೋ ಹ ಪಂಪುಗಿಡೆ ದಂಡಿಸಿವೇಚ್ಚಿದೆ ನಿನ್ನ || ೧೩೭ || ಎನೆ ಕೆಲದೊಳಿರ್ದ ಕೆಲರ್ ದಾನವರ್ ಪವಮಾನ ಸೂನುನನಿಂತೆಂದರ್ ಸ್ವಾಮಿದ್ರೋಹನಾಗಿ ಸೇನಾಭಂಗಮಂ ಮಾಡಿ ಪರಬಲನುಂ ಪೊಕ್ಕು ತಕ್ಕನುವದು ದೋಷಕ್ಕೆ ಪಕ್ಕಾದೆ ಪವನಂಜಯಂಗೆ ಪುಟ್ಟ ದೊಡಿಂತು ಬಟ್ಟೆ ದಪ್ಪಿ ಗುಣಂಗೆಟ್ಟು ನೆಗುದು ದೊರೆಕೊಳ್ಳದೆನೆ ಪವಮಾನ ಸೂನು ಮುಳಿದವರನಿಂತೆಂದಂ ಕ೦ || ತೋಯದ ವಾಹನನನ್ವಯ ದಾಯತಿ ಕಿಡೆ ಪಾದಪ್ಪಿ ಸಿ ಪೊರ್ದೆ ಪರ || ಸ್ತ್ರೀಯನಪೇಕ್ಷಿಸಿದ ಖಲ ನ್ಯಾಯಮನಾರನ್ನು ನೋಡಿಕೊಳ್ಳಿ.೦ ನಿಮ್ರಲ್ || ೧೩೮ || ಅಅನಂ ದಶಮುಖನು೦ದುದ ನಜರಿಯುತ್ತುಂ ಸಲ್ಲದೆಂದು ಬಾರಿಸದೊಳ್ಳ೦ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೩೬
ಗೋಚರ