ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬] ಅನುದತಪರ್ವ 339 339 ವರುಷಹನ್ನೆರಡಅಲಿ ಬನದೊಳ ಗಿರವು ಮೇಲಜ್ಞಾತವೊಂದೇ ವರುಷ ಹದಿಮೂಲಾಗೆ 1 ಹೊಗುವುದು ತಮ್ಮ ಪಟ್ಟಣವ 1೫೦ ಮನೆಯೊಳಿಹುದದಾ ತವಾಸದ ಳಗಿದರಾದೊಡೆ ಮತ್ತೆ ಬನದಲಿ ಚರಿಸುವುದು ಹನ್ನೆರಡುವರುಷವು ಸತ್ಯ ಭಾಷೆ ಯಿದು | ಮುರಿದು ತಪ್ಪಿದನೃಪನನೀತ್ಸರ ನವನ್ನ ಸಲೆ ರಾಜಧರ್ಮವ ಮೆರೆವರಾಡುವುದೊಡ್ಡ ಊಾ ಪರಿಯೆಂದನಾಶಕುನಿ | ೫೩ ಅಂಜವೊಡೆ ನಿಲ) ಜಾಜಗಾದಿ - ಭಂಜವಣೆಗೊಳಗಹರೆ ಬಾ ನೃಪ ರೆಂಜಲಿಸಿ ಬಿಡಬಹುದೆ ಪರಮತರಸಸುಧೆಯ | ರಂಜಕರು ನಾವಲ್ಲ ಜಜಿಗೆ ಕಂಜಭವ ತಾನೆನ್ನೊಡನೆ ಕೆಲ ರಂಜದಿಹರಾರೆಂದು ಗರ್ವವ ಸೂಸಿದನು ಶಕುನಿ || ೫೪ ಉಗ್ರಭಾಷೆಯಿದೇಕೆ ಶಿವ ಶಿವ ವಿಗ್ರಹಪ್ರತಿಮುಖದ ವಿಷಮಾ ವಗ್ರಹದಲಿದು ಬೆಂದು ಹೋಗದೆ ಭರತಸಂತಾನ | ನಿಗ್ರಹಿಸಲೇಕಕಟ ಕುರುಕುಲ ದಗ್ರಿಯನನೆಂಬಖಿಳಸಚಿವರು 2 ದಗ,ಚರಿತರು ಮಣಿದು ನುಡಿದರು ನೀತಿವಚನದಲಿ || ೫೫. ವಿದುರ ಗುರು ಗುರುಸೂನು ಬಾಹಿಕ ನದಿಯ ಮಗ ಗಾಂಧಾರಿ ಕುಲತೀ 1 ಹದಿನಾಲ್ಕಅಲಿ, ಚ, 2 ಸೇವ್ಯ, ಕ ೩, -, 4 + . . . . . . "


-

- -- - -- ... A . A = = = =