ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿ ಪ್ರಯು ಸೂ ಜಿ ಕೆ . ವಿಷಯ ೬ ಅ ಣ ೧ ೮ ಅ = ಅ -

ಭ ೧ ನೆಯ ಸಂಧಿ ಖಾಂಡವವನದಹನಾನಂತರ ಪುರಪ್ರವೇಶ ಶ್ರೀಕೃಷ್ಣನು ದ್ವಾರಕೆಗೆ ಹೊರಡುವಿಕೆ ಭೀಮಸೇನನಿಗೆ ಮಯನಿಂದ ಗದಾಪಾ ಸುಮುಹೂರ್ತದಲ್ಲಿ ಮಹಾಸಭೆಯ ಪ್ರವೇಶ ನಾರದರ ಆಗಮನ ನಾರದರ ಗುಣವರ್ಣನೆ .... ನಾರದರ ಆಗಮನವನ್ನು ಅಭಿನಂದಿಸುವಿಕೆ ... ರಾಜನನ್ನು ಕುರಿತು ನಾರದರ ಕುಶಲಪ್ರಶ್ನೆ ಮತ್ತು ಧರ್ಮೋಪದೇಶ ನಾರದರಿಂದ ಮಾಡಲ್ಪಟ್ಟ ಧರ್ಮೋಪದೇಶದಿಂದ ತುಷ್ಟನಾಗಿ ನಾರದ ರನ್ನು ಸ್ತುತಿಸುವಿಕೆ .... ೦ ನೆಯ ಸಂಧಿ ಧರ್ಮರಾಯನು ಭೀಮಾದಿಗಳನ್ನು ಕರೆಸಿ ಆಲೋಚನೆ ಮಾಡಿದುದು.... ಆಗ ಅವರುಗಳೊಪ್ಪಿ ಕೃಷ್ಣನನ್ನು ಕರೆಕಳುಹಿಸುವಿಕೆ ..... ಶ್ರೀಕಪ್ರ ನ ಆಗಮನ ಕಷ್ಟ ಧರ್ಮರ ಸಂವಾದ ಧರ್ಮರಾಯನ ಮಾತನ್ನು ಕೇಳಿ ರಾಜಸೂಯದ ದೌರ್ಘವ್ಯವನ್ನು ಹೇಳುವಿಕೆ •••• ಕೃಷ್ಣವಾಕ್ಯದಿಂದ ಯಾಗದಲ್ಲಿ ಧರ್ಮರಾಯನ ಉಪೇಕ್ಷೆ ಯಾಗ ಮಾಡುವುದರಲ್ಲಿ ಭೀಮನು ಧೈರ್ಯವನ್ನು ಕೊಡುವಿಕೆ.... ಯಾಗಕ್ಕಾಗಿ ಪ್ರಯತ್ನಿಸುವುದು ಯುಕ್ಯವೆಂದು ಭೀಮಾರ್ಜುನರ ವಾಕ್ಯ ಅದರಂತೆ ಶ್ರೀಕೃಷ್ಣನು ಸಮ್ಮತಿಸಿದುದು .... ಅಲ್ಲದೆ ಭೀಮರ್ಜನರನ್ನು ಕಳುಹಿಸು ನಾನು ಅನುಕೂಲವಾಗಿರುವ ನೆಂದು ಕೃಷ್ಣನ ವಾಕ್ಯ .... ಆ

® ಈ :

® 6

ಜಿ .. 9 © ® 2