ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಸಭಾಪರ್ವ ನಾರದರ ಗುಣವರ್ಣನೆ ದಣಿಯದಾತನ ಬೆರಳು ನಾರಾ ಯಣರವದ ವೀಣೆಯಲಿ ಹೃದಯಾಂ ಗಣದ ಬೀದಿಗೆ ಬಿಡಯವಾಗದು ಕಷ್ಟ ಪದ ಕೇಳಿ | ಪ್ರಣವರೂಪದ ಭಾವಶುದ್ಧಿಯ ಕಣಿ ಮುರಾರಿಯ ತನ್ಮಯದ ಸ ದ್ದುಣಮುನಿಶ್ವರನಿದನಿಂದ್ರಪ್ರಸ್ಥಪುರವರಕೆ || oಳ ಬಂದನರಮನೆಗಾಮುನಿಯನಭಿ ವಂದಿಸಿದುದಾಸ್ತಾನವಿದಿರಲಿ | ನಿಂದು ಬಿಜಯಂಗೈಸಿ ತಂದರು ಸಿಂಹವಿಸ್ಮರಕೆ || ಸಂದಮಧುಪರ್ಕಾದಿಸತ್ಯತಿ | ಯಿಂದ ಪೂಜಿಸಿ ವಿನಯದಲಿ ನಗು ತಂದನವನೀಘಾಲನುಚಿತೋಕ್ತಿಯಲಿ ನಾರದನ | 08 Mܩ ನಾರದರ ಆಗಮನವನ್ನು ಅಭಿನಂದಿಸುವಿಕೆ, ಕುಶಲವೇ ನಿಮ್ಮಂತ್ರಿಗಳಿಗಿಂ ದೊಸಗೆಯಾದುದು ನಿಮ್ಮ ದರ್ಶನ ವಸಮಸಂಸ್ಕೃತಿವ ದಗ್ಗರಿಗಮೃತವರ್ಷವಲೆ | ಪಶುಪತಿಯ ಪರಮೇಯ ಮರ ದ್ವಿಪನ ಸಾಮರ್ಥ್ಯದ ಗಾಢದ ಎಸಕ ನಿಮಗುಂಟೆಂದು ಕೊಂಡಾಡಿದನು ನಾರದನ | ರಾಜನನ್ನು ಕುರಿತು ನಾರದರ ಕುಶಲ ಪ್ರಶ್ನೆ ಮತ್ತು ಧರ್ಮೋಪದೇಶ, ಕುಶಲವೆಮಗಿಂದೈದೆ ನೀನೀ ವಸುಮತೀವಧುಗೊಳ್ಳದನೆ ಶೋ ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ | ೦೬