ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 [ಸಭಾಪರ್ವ ೩೯ ಮಹಾಭಾರತ ವಿಹಿತವೇ ಮತಿ ವೈರಿರಾಯರ ವಿಹರಣವನವರಾಳು ಕುದುರೆಯ ಬಹಳತೆಯನಲ್ಪತೆಯನಬಿವೈ ರಾಯ ನೀನೆಂದ || ನೆನೆದ ಮಂತ್ರವ ನಿನ್ನೊಳಾಳೂ ಚನೆಯು ನಿಶ ಯವಿಲ್ಲದಿರಲೆ ಬನಲಿ ಮೇಣ ಹಲಬರಲಿ ಜಡರಲಿ ಮತಿವಿಹೀನರಲಿ | ಮನಬರಡರಲಿ ಸಲೆ ವಿಧಾವಂ ತನಲಿ ಮಂತ್ರಾಳ್ಚ ನೆಯ ಸಂ ಜನಿಸಿ ಹರಹಿನೊಳಟಿಯಲೇ ಭೂಪಾ) ಕೇಳೆಂದ || ಬಂದರಾಯಕೆ ಬೀಗ ಸರಿ ಮ ತೊಂದು ಕಡೆಯಲಿ ಹೀನಫಲವಿ ನ್ನೊಂದು ಕಾರ್ಯದುಪೇಕ್ಷೆತೆಗೆ ಕಡೆಯಿಲ್ಲ ಮೊದಲಿಲ್ಲ | ಒಂದು ದುರ್ಘಟ ದೈವಸಾಧಿತ ವೊಂದು ಶಂಕಿತಫಲವೆನಿಪ್ಪವ ಹಿಂದುಗಳ ವೈ ಮಂತ್ರದಲಿ ಭೂಪಾಲ ಕೇಳೆಂದ || ೪೧ ಕಿಬಿದುರೇಕ್ಷೆಯ ಬಹಳ ಫಲವನು ಹೋಟೆವುದಿದು ಮೇಲ್ಪಭೇದಕೆ ಮುಖವುದಿದು ವಿಕ್ರಮಕೆ ವಶವಿದು ನೀತಿಸಾಧ್ಯವಿದು | ಹರಿವುದಿದು ನಯಶಕ್ತಿಗೆಂಬುದ ನಲಿದು ನಡೆವೆ ರಾಜಧರ್ಮದ ಹೊರಿಗೆಯನು ಮಸೆದಿರೆಯೆಲಿ ಭೂಪಾಲ ಕೇಳಂದ || ೪೦ ನುಡಿದೆರತನಾಡದಿರು ಕಾರ್ಯವ ಬಿಡದಿರಾವನೋಳಾದರೆಯು ನಗೆ ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟಿಯಲಿ |