ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 _ ಮಹಾಭಾರತ ಸಭಾಪರ್ವ ಹಿಡಿವರಲ್ಲಿದು ಜಾತಿಧರ್ಮದ ಗಡಣೆ ಯಿದನದೊಳಗೆ ಪರರಿಂ ಗೋಡೆತನವ ನೀನೀಯೆ ಯೆಲೆ ಭೂಪಾಲ ಕೇಳಂದ || ೭೧ ಎಲ್ಲಿ ಸುಲಲಿತವಿದ್ದೆ ಬಹುಧನ ವೆಲ್ಲಿ ಗಣಿಕಾನೀಕ ಮಣಿಗಣ ವೆಲ್ಲಿ ಗಜಜಾತಾಶ್ಚ ವೆಲ್ಲಿ ವರೂಥಸಂದೋಹ | ಎಲ್ಲಿ ಸುಭಟನಿಕಾಯ ನೆರೆದಿರು ದಲ್ಲಿ ತನ್ನಾ ದೀನ ಮಾಡಲು ಬಲ್ಲವನೆ ನರನಾಥನವನೀಪಾಲ ಕೇಳಂದ | ಶೂರ ಧೀರನುದಾರ ಧರ್ಮೋ ದ್ವಾರ ವಿವಿಧವಿಚಾರ ಸುಜನಾ ಧಾರ ರಿಪುಸಂಹಾರ ಚತುರೋಪಾಯಸಾಕಾರ | ಸಾರಮಂತ್ರವಿಚಾರ ಭುವನಾ ಧಾರ ಸುಜನಸಾಮಿಕಾರ್ಯೋ ದ್ವಾರ 1 ನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ || ೭೩ ಲಲಿತಶ್ರುತ ಸ್ಥಾನಮಾನಂ ಗಳಲಿ ನಿಪುಣನ ನಿಕ ಅನ ನಿ ರ್ಮಲನ ರಾಗದ್ವೇಷರಹಿತನ ಬಹುಲಿರ್ಮಿಕನ | ಹಲವ್ರಬುದ್ಧಿಯನುಳ್ಳವನ ಕೈ ಚಳಕಲಿಖಿತನ ವಾಚಕನ ಬಗೆ ಗೊಳಿಸಿ ಕರಣಿಕಪತಿಯ ಮಾಡುವುದರಸ ಕೇಳಂದ || ತುರಗಗಜಭಟರಳವಲಿತ ಸಂ ಗರಮಹೋತ್ಸಾಹನ ಜಿತಶ್ರಮ ನರನನಧಿಕನ ಭೇದಕನ ನಾನಾಯುಧಜ್ಞಕನ | 1 ರ್ಯಾಗಾರ ಚ, ಠ, ಇಣ