ಈ ಪುಟವನ್ನು ಪರಿಶೀಲಿಸಲಾಗಿಲ್ಲ.
108 ಮಹಾಭಾರತ [ಸಭಾಪರ್ವ ಬಲವನೇಟೆಪೊಡಿನ್ನು ದಾನವ ಕಾಲದಿಶಾಪಟ ಕೃಷ್ಣ ಸಾರಥಿ ನಲುಗುಣನ ಧ್ವಜದಂಡದಗದಲಿಹನು ಹನುಮಂತ | ಕಲಹವನು ಬಯಸುವರೆ ತನ್ನನು ನಿಲಿಸದಿಗಳ ಕುಹು ಬೇಗದ ಲೆನೆ ವಿಭೀಷಣ ನೆನೆದು ನೋಡಿದ ಪೂರ್ವಸಂಗತಿಯ | ರ್೩ ವಿಭೀಚಣನು ಪೂ ರ್೨ವೃತ್ತವನ್ನು ನೆನೆದು ಘಟೋತ್ಕಚನನ್ನಾದರಿಸುವಿಕೆ. ರಾವಣನ ಬಿಸುಟಂದು ರಾಘವ ದೇವನನು ಮರೆಯೊಗಲು ಬ್ರಹ್ಮನ ಜೀವವಳನ್ನ ಬರ ಕೊಟ್ಟನು ತನಗೆ ಸಂಪದವ | ದೇವನಿವರನು ಕಾವ ಭರದಲಿ ನಾವು ಒಲಿದೊಡಾವಪರಿಯಲಿ ಹೇವೆ ತಪ್ಪುವುದೆನುತ ಚಿಂತಿಸುತಿರ್ದ ಮನದೊಳಗೆ || ೪೦ ಕೃತುವಿನಸುರಾರಾತಿ ಯಾಕ್ರತು ಪತಿ ಯುಧಿಷ್ಠಿರ ದೂತನಾನಿದ ಅತಿಶಯವ ನೀವೆ ಬಲ್ಲಿರೆನೆ ನೋಡಿದನು ತನ್ನ ವರ | ಹಿತರುವಿದರಿಂದಧಿಕಪುಣ್ಯ ಪ್ರತತಿಯುಂಟೇ ರಾಮಚಂದ್ರಾ ಕೃತಿ ತದೀಯತೇತೆ ಯಾದ್ವಾಪರದಲಾಯ್ತಂದ | ೪೧ ತಾವು ಮರ್ತ್ಯರು ಪೂರ್ವ'ಯ-ಗದವ ರಾವು ತಮ್ಮಂತರನ ನೋಡದೆ ದೇವರೆದೆದಲ್ಲಳದಲುಕ್ಕೆಯ ಠಾವಸೀಕ್ಷಿಸದೆ | ಆವುದುಚಿತಾನುಚಿತವೆಂಬುದ ಭಾವಿಸದೆ ಗರ್ವಿತರು ನೋಡಿಂ ನಾವ ಸದವೋ ನಾವೆನುತ ಗರ್ಜಿಸಿತು ಭಓನಿಕರ
- p