ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 P VPV ಮಹಾಭಾರತ [ಸಭಾಪರ್ವ ಸ್ಥಾಯಿಯಲ್ಲಿ ಸಂಚರಿಯಲೀಯದ ೪ಾಯಿಯಲಿ ಬಂಧದ ವಿನೋದದ ೪ ಲಾಯತವನಂದಿಹನೆ ಮಲ್ಲನು ರಾಯ ಕೇಳಂದ | v೬ ಗುಳಿತವರ 1 ನೀಹಿಸುತ ಬಟ್ಟೆಯ ಮೆಳಮರಂಗಳ ಹೊಯ್ದ ತಪ್ಪಿಸಿ ನೆಳಲನಚಿಸುತ ವೇಗಗತಿ ಸಾಮಾನ್ಸಗತಿಗಳಲಿ | ಬಳಿವಿಡಿದು ಭೂಭುಜರ ಯಾನ ಗಳೊಳಳುಕದೆ ದಗೆಯ ಸೆರಿಸಿ ಬಳಸುವವನೇ ಛತಧಾರಕ ನರಸ ಕೇಳಂದ || Vrv ಹರುಷದಲಿ ನಿಜಜನನಿ ಗರ್ಭವ ಧರಿಸಿ ಕೊಂಡಾಡುವ ವೊಲುತ್ತಮ ಪುರುಷನಂತರ್ಯಾಮಿಯನು ತಾಳಂತೆ ಭೂಭುಜರ | ಧರಿಸಿ ಸುಖಸಂಗತಿಗಳಲಿ ಸಂ ಚರಿಸುತಾಳನ ಹಾನಿ ವೃದ್ಧಿಯ ಲಿರಲು ವಾಹನಧಾರಿಗಳು ಭೂಪಾಲ ಕೇಳಂದ || ರ್w ಹಿಂದೆ ಮಾಡಿದ ಸುಕೃತಫಲವೆ ತಂದು ಬೆರಸುವವೋಲು ನಾನಾ ಛಂದದಾಸತ್ತಿನಲಿ ಹರಿ ನಿಜಭಕ್ತ ಸಂಗತಿಯ | ಮುದದೆ ನಿಲುವವೋಲವನಿಪಾಲನ ದಂದುಗದ ಹೊತ್ತಿನಲಿ ಗಜಹುಲಿ ವಂದವನು ಚಾಚುವನೆ ವಾಹಕನ ರಸ ಕೇ೦ದ | Fo ಬೇಸರದೆ ಕಾಳಿರಗನನ ಡೈಸಿ ಕಟ್ಟಿರುಹೆಗಳು ಮಿಗೆ ವೇ ಡೈನಿ ಕಡಿಯುಟ್ಟುವಂದದಲಹಿತಬಲದೊಳಗೆ | 1 ಕುಳಿತವರ, ೩, - - - - - - - - - - - -