ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಧ ಮಹಾಭಾರತ [ಸಭಾಪರ್ವ ಒಸೆದು ಕಾದಿಪ್ಪಂತೆ ಕಾದಿಹ ಪುಸಿಯದಾನ ಬಹುಕುಟುಂಬ ವ್ಯಸನವುಳನ ಮಾಟ್ಟು ಭಂಡಾರರಹಕನ || ರ್೬ ಪಲಿತಕಾಯಕುರೂಪಿಯನು ನಿ ರ್ಮ ಲನ ಲೋಭಿಯ ಸಾವಧಾನಿಯ ಸಲೆ ಜಿತೇಂದ್ರಿಯನಿಂಗಿತಾಕಾರಪ್ರಭೇದಕನ | ಮಲಿನವನು ಕಡುಶುಚಿಯನಬಲಾ ವಳಿಯ ಸುಧಾನಕ್ಕೆ ನಿಲಿಸುವು ದಿಳಯೊಳಗ್ಗದ ಜಾಇನವ ಭೂಪ ಕೇಳಂದ | ಧರೆಯ ಮೈಸಿರಿಯಲ್ಲಿ 1 ಕಲವೃ ದೃರನು ಹೀನಾಂಗವನಹಿಂಸಾ ಚರಿತ ರು 2 ಧನದಾಸೆಯುವವರ | ಅರಮನೆಯ ಸಂರಕ್ಷಣಾರ್ಥ ೪ರಿಸಿದರೆ ಮಾನೋನ್ಮ ತಿಗೆ ವಿ ಸರಣವಹುದಿದನಖಿದಿಹೈ, ಭೂಪಾಲ ಕೇಳಂದ || vn ಅರಸ ಕೇಳಂತಃಪುರವು ಕಾ ತರಿಸುವುದದಾವಂಗವನ ಹಿಂ ದಿರಿಸಲಾಗದು ಮುಂದೆ ಮಾನಸ್ಥಿತಿಗೆ ಭಯವಹುದು | ಹಿರಿದು ಭೀಭತ್ಸೆಯಲಿ ಹುದುಗಿ ರ್ದರನ ರಾಜದ್ವಾರವಂಗೀ ಕರಿಸುವುದು ನೃಪನೀತಿ ಯಿದು ಭೂಪಾಲ ಕೇಳಂದ | w ಸತಿಯರೊಲುಮೆಯಲಿ ವಿಟರುಗಳನು ಸತಿಯರ ಸ್ಥಿತಿಗತಿಗೆ ನೀನೆಂ ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ | 1 ಜನರೆಯಮೈಸಿರಿಯ, ಚ, 2 ವಿಜ್ಞಪ್ತರ, ಕ. ೩,