ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಸಭಾಪರ್ವ F& ಪರಿವಿಡಿಯಲೊಲಗಿಸುತರಸನ ಸಿರಿಮೊಗವನೀಕಿಸುತ ಬೆಸಸಲು ಕರಯುಗವನಾನವನ ಸೇವಕನರಸ ಕೇಳಂದ || ೯೫ * ಗಾಮಮೂವಿ ಸಂಚರಣೆಗಳ ಸೀಮೆಯಲಿ ಸ ರಿ ಗ ಮ ಪ ದ ನಿ ಗಳ ನೇಮ ತಪ್ಪದೆ ಹರಣಭರಣದ ಹೊಂದು ತಿರುವುಗಳ | ಕೋಮಲಿತಶಾರೀರಹೃದಯದ ರಾಮಣೀಯಕರಚನೆಗಳಲಿ ಸ ನಾಮನೆನಿಸುವನವನೆ ಗಾಯಕನಸ ಕೇಳಂದ | ತಾಳಲಯಬೊಂಬಾಳಮಿತ್ರದ ಮೇಳವದು ತಾ ರಾಗ ಶುದ್ದದ ಸಾಳಗದ ಸಂಕೀರ್ಣದೇಸಿಯು ವಿವಿಧರಚನೆಗಳ | ಮೇಳವರಿ ಡೆಡವದ ಸಾಧನ ದೇಳಿಗೆಯ ಸಂಪೂರ್ಣ ಮಾರ್ಗದ ಸೂಬುಗಳ ಲಯಮಾನವವವನವನೆ ಗಾಯಕನು | F೩ ಗಟಿನಿದರ್ಥವನರಡು ಭಾಗವ ಸಲಿಸುವೆ ಕರಿತುರಗರಥವಾ ಮೃ ಆಕೆ ಧರ್ಮತ್ಯಾಗ ಭೋಗವ ಮಾಡಿ ಸುರತತಿಗೆ | ಕಳದ ಭಾಗದಲೊಂದು ಭಾಗವ ನುಹುವೈ ಭಂಡಾರದಲಿ ನೃಪ 1 ತಿಲಕರಿಗೆ ಕರ್ತವ್ಯ ೨ ವಿದು ಭೂಪಾಲ ಕೇಳೆಂದ | Fv * ಉನ್ನ ತನ ನಿರುಪಾಧಿಕನ ಸಂ 1 ಪೂರ್ಣದಕ್ಷನ ತನ್ನ ನನ್ಯರು | ಮೆನ್ನ ದನ ಪತಿಕಾರ್ಯನಿಷ್ಠನನಾಷ್ಯಗುಪ್ತ ಕನ || ಮನ್ನಣೆಗೆ ಬೆರೆಯದನನತಿಕಯ | ನಿನ್ನ ಕಾಲ್ಯವಿಶಾರದನಸು | ಪನ್ನ ಪ್ರತಿ ಹಾರಕರು ವುಂಟೇ ರಾಯ ನಿನಗೆಂದ !! ಡ. 1 ಕೋಶನೀನೃಸಡ, 2 ತಿಕರಂತರ್ಬರಿ, ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೪೯ ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೧