ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧]. ಸಭಾಖ್ಯಾನಪರ್ವ ಮಲವ ರಾಯರ ಬೆನ್ನ ಕಪ್ಪವ | ನಲಗಿನಲಿ ಕೊಂಡಾಂತ ಮನ್ನೆಯ ಕುಲದ ತಲೆಚಂಡಾಡಿ ರಿಪುಗಳ ದುರ್ಗದಲಿ ತನ್ನ | ಬಲುಸಚಿವರನು ನಿಲಿಸಿ ತಾ ಪುರ ದಲಿ ವಿನೋದದಲಿರುತ ಹರುಷದ ಅಳಯ ಪಾಲಿಸುವವನೆ ರಾಯನು ಭೂಪ ಕೇಳೆಂದ || - Fr ಒಂದು ಕಡೆಯಲಿ ದು ಮುಗಿದು ಮ ತೊಂದು ದೆಸೆಯಲಿ ಮನ್ನೆಯರು ಕವಿ ದೊಂದು ಕಡೆ ಸಮವಲ್ಲಿ ಮತ್ತೊಂದ 1 ಧಿಕಬಲವೆನಿಸಿ | ಬಂದು ಸಂತಾಪದಲಿ ಕಾಳಗ ದಿಂದ ಪುರದಲಿ ನಿಂದು ಕರಿಕರಿ ಗುಂದುವ ಓತಿವಿಲನೇ ಭೂಪಾಲ ಕೇಳಂದ || ೧೦೦ ಬೆಳಸು ಘನತ್ವಣವಧಿಕಜಲನಿ ರ್ಮಲವೆನಿಪ ಕಾಲದಲಿ ಪರಮಂ ಡಲಕೆ ನಡೆವುದು ದುಷ್ಟಕಾಲದೆ ಹೀನನೆಂದೆನಿಸೆ | ಬಲವಹುದು ನಿಜದಂಕೆ ಬರಲಾ ನೆಲಕೆ ಮೆಟ್ಟಲು ವೈ ರಿಸೇನಾ ವಳಿಯ ಘಾತಕೆ ದೊರಕುವುದು ಭೂಪಾಲ ಕೇಳೆಂದ || ೧೦೧ ಆಣೆಗಪಜಯವಿಲ್ಲಲೇ ಕೀ ೪ಾಣಿ ಟಂಕದೊಳಿಲ್ಲಲೇ ನಿ ಪ್ರಾಣದಲಿ ಸಂಗರವ ಹೊಗೆಯಲೆ ಶೌರ್ಯಗರ್ವದಲಿ | ವಾಣಿಯನು ಚಿತ್ರದಲಿ ಧರ್ಮದ ಊಣೆಯವನಹಿತರಲುಪೇಕ್ಷೆಯ ಕೇಣವನು ದಾನದಲಿ ಮಾಡೆಲೆ ರಾಯ ಕೇಳಂದ | ೧೦೦ -- 1 ದೆಸೆಯಲಿ ಬಲದೊಳೊಂದನೆಯ ಚ