ಪುಟ:ಅನುಭವಸಾರವು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ಇ ಅವನೆಲ್ಲಮಂ ಕೇಳುತವೆಮುನ್ನಮುಳ್ಳದು/ ರ್ಭವ ಬೀಜವೆನಿಸುವ ಜ್ಞಾನವಳಿದಾತ್ಯ | ಸುವಿಚಾರವೆನ್ನೊಳೆ ದವಿತ್ತು. ೫ ಅರಿವುದಿನ್ನೇನುಂಟು ನೆರೆನಂಬಿದಣುಗನಾ | ನರಿವಂತೆ ಕರುಣಿಸೆಂದು ಗುರುವ‌ ನಡಿಗೆರಗಿನುತಿಗೆಯ ನವನಿಂತು | ೨ ನೆಯ ಸೂತ್ರ, ಶ್ರೀಗುರು ಸಂಬೋಧ ನಿರೂಪಣ. ಕೇಳಿದಂರ್ಥಂಗಳಂ ನಿನ್ನೊಳೇಕಾಗದಿಂ! ವಾಲೋಚನಂಗೆಯ್ಯುತಿರಬೇಹುದು || ೧ ತಿ ಮಗನೆ ನಿನಗಾವಸಂದೆಗವಿಲ್ಲ ದಂದದಿಂ{ ಸಿಗವಾ೦ತ ಸಾರವನೆ ಪೇಳೆನೊಲಿದಿದಂ| ಬಗೆಯೊಳಾರೈದು ಸುಖಿಸುವುದು | ೨ ಮೊದಲಿಂದೆ ನೋಡಲಿ೦ತಿದರಲ್ಲಿ ನಾನರೂ | ಸದತೋರ್ಕೆಮಿಥ್ಯ ಯಹುದು ನೀನೇ ನಿತ್ಯ! ಪದವೆಂದು ಪೇಳುತಿಹುದ್ದೆ ಸೆ || ಕೇಳುತತ್ಥ ಮನೀತಿ ಮೇಲೆತ್ನಂತದನೀತಿ | ಹೇಳಲಿನ್ನೇನು ತನ್ನೊ ಹಮಿತಿವೇದಜಾಳ ಮಿರೆ ನೀನೇ ಚಿದಖಂಡ | ೪ ಅವುಗಳನ್ನೆಲ್ಲಾ ಕೇಳಲಾಗಿ ಮೊದಲಿದ್ದ ಸಂಸಾರಕ್ಕೆ ಕಾರಣವಾಗಿರುವ ಅಡ್ಡಾನವು ನಾಶವಾಗಿ ನನ್ನಲ್ಲಿ ಆತ್ಮವಿಚಾರವಂತಾಯಿತು ೫ ತಿಳಿಯಬೇಕಾದದ್ದು ಇನ್ನೂ ಏನೇನಿರುವದು ? ಸಂಪೂರ್ಣವಾಗಿ ನಂಬಿದ ಮಗನಾ ಗ ನಾನು ತಿಳಿಯುವ ಹಾಗೆ ಅಪ್ಪಣೆಕೊಡು ಎಂಬದಾಗಿ ಶಿಷ್ಯನು ಗುರುವಿನ ಸಾ ದಕಮಲಗಳಿಗೆ ನಮಸ್ಕರಿಸಿ ಪ್ರೊಡಮಾಡಿದನು. ೨ ನೇ ಸೂತ್ರ, ಗುರುಸಂಬೋಧನಿರೂಪಣೆ. ನೀನು ಹೇಳಿದ ವಿಷಯಗಳನ್ನು ನಿನ್ನಲ್ಲಿ ಸ್ಥಿರಚಿತ್ತದಿಂದ ಆಲೋಚನೆ ಮಾದುತ್ತಿರಬೇಕು. ೧ ಶಿಷ್ಯನೇ, ನಿನಗೆ ಯಾವದೊಂದು ಸಂಶಯವೂ ಇಲ್ಲದ ಹಾಗೆ ವೇದಾಂತದಲ್ಲಿ ಸಾ ರವಾದ ಸಂಗತಿಯನ್ನು ಹೇಳಿದೆನು, ಈ ಸಂಗತಿಯನ್ನು ಮನಸ್ಸಿನಲ್ಲಿ ಆಲೋಚಿಸು ತಾ ಆನಂದಪಡು. - ಮೊದಲಿಂದ ವಿಚಾರಮಾಡಲಾಗಿ ಈ ವೇದಾಂತದಲ್ಲಿ ನಾಮರೂಪಗಳ ಕೋರಿಕೆ ಯು ಸುಳ್ಳೆಂದೂ ನೀನೇ ಪರವಸ್ತುವೆಂದೂ ಹೇಳಲ್ಪಡುತ್ತಿರುವದಷ್ಟೆ. ತತ್ವಮಸಿ ಎಂತಲೂ, ತ್ವಂತದಸಿ ಎಂತಲೂ, ತದ್ರೋಹಂ ಎಂತಲೂ ಶ್ರುತಿಸಮೂಹ ವಿರುವದರಿಂದ ನೀನೇ ಪರಮಾತ್ಮನೆಂದು ತಿಳಿ.