ಪುಟ:Mysore-University-Encyclopaedia-Vol-1-Part-1.pdf/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮೆರಿಕ ಸಂಯುಕ್ತ ಸಂಸ್ಥಾನದ ಸಾಹಿತ್ಯವಿಮರ್ಶೆ

    ನೀತಿ. ಸ್ವಭಾವ ಆವನ ಕೃತಿಯಮೇಲೆ ಹೆಚ್ಚು ಪ್ರಛಾವ ಬೀರುತ್ತದೆ ಎಂಬುದನ್ನು

ಒಪ್ಪಿಕೊಳ್ಳುತ್ತಾನೆ. ಆದರೆ ಅವನು ಒಂದು ಕೃತಿಯ ರಚನಾಎಸ್ಯಾಸಕ್ಕ. ತಂತ್ರಕ್ಕೆ ಹೆಚ್ಚು ಮಹಶ್ವ ಕೊಡುತ್ತಾನೆ.

    ಸರಿಯುಕ್ತಸಂಸ್ಥಾನದ ಸಾಹಿತ್ಯವಿಮರ್ಶೆಯೆ ಆರಂಭದ 19 ನೆಯ ಶತಮಾನದ

ಅದಿಭಾಗದೆಲ್ಲಿ. ಬ್ರಯಾಂಟ್ ತನ್ನ ಲೆಕ್ಚರ್ಸ್ ಅನ್ ಪೂಯಟ್ರಿಯಲ್ಲಿ ನಿಯೊ ಕ್ಷಾಸಿಸಿಸಮ್ ಬರೆಹಗಾರರನ್ನು ಅನುಕರಣೆ ಮಾಡುವುದನ್ನು ಆಲ್ಲಗೆಳೆದ. ಕಲ್ಪನೆ, ಭಾವ. ಸ್ವೋಪಜತೆ ಮತ್ತು ಛಂದೋವಿಲಾಸವನ್ನು ಶ್ಲಾಫಿಸಿದ.

    ಅತೀರಿದ್ರಿಯತ್ವದ ವಿಮರ್ಶೆಯ ಗುಂಪಿಗೆ ಸೇರಿದವರು. ಮುಖ್ಯವಾಗಿ ಎಮರ್ ಸನ್, ಕೋಲ್ ರಿಜನ ಅನೇಕ ವಿಚಾರಗಳನ್ನು ಆಳವಡಿಸಿಕೊಂಡರು. 
    ಎಮರ್ ಸನ್ನನ ಗುಂಪಿಗೆ ಸೇರಿ ದವರಲ್ಲಿ ಅತ್ಯಂತ ಕ್ರಯಾಶಕ್ತಿಯುಳ್ಳ ವಿಮರ್ಶಕಿ ಮಾರ್ಗರೆಟ್ ಪುಲ್ಲಿರ್ 1810-1850. 1846 ರಲ್ಲಿ ಪ್ರಕಟವಾದ ತನ್ನ ಪೇಪರ್ಸ್ ಅನ್ ಲಿಟರೇಚರ್ ಅಂಡ್ ಆರ್ಟ್ ಎಂಬ ಕೃತಿಯಲ್ಲಿ ವಿಮರ್ಷಕರನ್ನು ಮೂರು ಬಗೆಯಾಗಿ ವಿಗಂಡಿಸುತಾಳೆ: (1) ವೈಯಕ್ತಿಕ ದೃಷ್ಟಿಯ ವಿಮರ್ಶಕ ಒಂದು ಕೃತಿಗೆ ಕೇವಲ ತನ್ನ ಪ್ರತಿಕ್ರಿಯೆಯನ್ನು ತೋರಿಸುತ್ತಾನೆ.(2) ಗ್ರಾಹಕ ವಿಮರ್ಶಕ ಕಲ್ಪನಾಶಕ್ತಿಯಿಂದ ಕೃತಿಯನ್ನು ನೋಡಿ ಬರಹಗಾರನ ಉದ್ದೇಶಗಳೊಡನೆ ತಾದಾತ್ಮ್ಯವನ್ನು ಹೊಂದುತ್ತಾನೆ. (3) ವಿಮರ್ಶಕ ಬಹುಮಟ್ಟಿಗೆ ಎರಡನೆಯ ಬಗೆಯ ವಿಮರ್ಶಕನನ್ನು ಹೋಲುತ್ತಾನೆ ಮತ್ತು ಕೃತಿಯ ಗುಣದೋಷಗಳನ್ನು ವಿಚಾರದಲ್ಲಿ ತನ್ನ ತೀರ್ಮಾನವನ್ನು ಹೇಳುತ್ತಾನೆ. 

ನ್ಯೂ ಇಂಗ್ಲೆಂಡಿನ ಮಡಿವಂತರ, ಅದರಲ್ಲೂ ಪ್ರಮುಖವಾಗಿ ಅಲಿವರ್ ವೆಂಡಲ್ ಹೊಂಸ್ (1809-94) ಮತ್ತು ಜೇಮ್ಸ್ ರಸಲ್ ಲೊವೆಲ್ (1819-91) ಸಾಹಿತ್ಯದ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದ್ದರು. ಪಾತ್ರಗಳು ಮತ್ತು ಸಮರ್ಪಕ ಪರಿಣಾಮಗಳನ್ನು ಪಡೆಯಲು ಕವಿ ಮಾಡುವ ಉತ್ಸಾಹಶೂನ್ಯ, ಕಂಗೆಟ್ಟ, ಕಳವಳದ, ಪೇಚಾಟದ ಷಿಕಾರಿಯೇ ಕಾವ್ಯರಚನೋದ್ಯೋಗ\- ಎಂದು ಹೊಂಸ್ ಹೇಳುತ್ತಾನೆ. ಲೊವೆಲ್ ಅಮೆರಿಕದ ಅತ್ಯಂತ ಪ್ರಖ್ಯಾತ ವಿಮರ್ಷಕ ಎಂಬುದು ಕೆಲವರ ಮತ. ಆದರೆ ಇದು ಅತಿ ಹೆಚ್ಚಿನ ಹೊಗಳಿಕೆ. ಅವನು ಪೋಗಿಂತ್ ಹೆಚ್ಚು ಯುಕ್ತಾಯುಕ್ತ ಪರಿಜ್ಞಾನವುಳ್ಳವನಾಗಿರಬಹುದು. ಆದರೆ ಪೋನ ತೀಕ್ಷ್ಣಬುದ್ಧಿಯಾಗಲಿ ಕಲ್ಪನಾಶಕ್ತಿಯಾಗಲಿ ಅವನಲ್ಲಿ ಕಂಡುಬರುವುದಿಲ್ಲ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ರ ಮೊದಲಿನ ಕೆಲವು ವರ್ಷಗಳಲ್ಲಿ ಆಗಿಹೋದ ವಿಮರ್ಷಕರ ಪೈಕಿ ಕೆಲವರನ್ನು ಇಲ್ಲಿ ಹೆಸರಿಸಬಹುದು. ಅವನ ಕೃತಿ ಆರ್ಟ್ ಆಫ್ ಫಿಕ್ಷನ್ ಅತ್ಯಂತ ಸೂಕ್ಶ್ಮ ವಿಚಾರಗಳಾನ್ನು ಪರಿಶೀಲಿಸುತ್ತದೆ. ತನ್ನ ಕಾದಂಬರಿಗಳ ನ್ಯೂಯಾರ್ಕ್ ಮುದ್ರಣಾಕ್ಕೆ ಅವನು ಬರೆದ ಪೀಠಿಕೆಗಳು ಆಧುನಿಕ ಕಾದಂಬರಿಕಾರರಿಗೆ ಒಂದು ಬಗೆಯ ಕಾವ್ಯಮೀಮಾಂಸಯಾಗಿದೆ.

20ನೆಯ ಶತಮಾನದ ಅದಿಭಾಗದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಲ್ಲಿ ಆಧುನಿಕ ವಿಮರ್ಶೆ ಅಥವಾ ಹೊಸ ವಿಮರ್ಶೆ ಅಂಕುರಗೊಳ್ಳುತಿತ್ತು. ಅದರಲ್ಲಿ ಮುಖ್ಯವಾದ ಅಂಗಾಂಗಗಳು : ಪ್ರತಿಮೆ, ಸಂಕೇತಪದ್ಧತಿ, ಕಲೆಗಾಗಿ ಕಲೆ ಎಂಬ ವಾದಗಳು. ಎಲಿಯಟ್ ಮತ್ತು ಪೌಂಡ್ ಅದರಿಂದ ಪ್ರಭಾವಿತರಾಗಿ ಅದನ್ನು ಅಮೆರಿಕದಲ್ಲಿ ಹರಡಲು ಆರಂಭಿಸಿದರು. ಈ ವಿಮರ್ಶೆ ಕಾವ್ಯದ ಮತ್ತು ರಚನಾವಿನ್ಯಾಸದ ಭಾಷೆ ಮತ್ತು ಪ್ರಾಂತೀಯತೆ, ರಾಷ್ಟೀಯತೆ, ಸಂಪ್ರದಾಯಶರಣತೆ ಮೊದಲಾದವುಗಳಿಗೆ ಸಂಬಂಧಿಸಿದೆ. ಕಾರ್ಲ್ ವಾನ್ ಡೋರೆನ್, ಜೋಸೆಫ್ ಉಡ್ ಕ್ರಚ್ ಮೊದಲಾದವರ ಶತಮಾನದ ದೇಶಭಾಷಾಪ್ರೇಮಿಗಳು.

ಇವರು ತಮ್ಮ ಪಂಥದ ಓನೀಲ್, ಲೂಯಿಸ್ ಕ್ರೀಸರ್, ಫಿಟ್ಜರಾಲ್ಡ್, ಫಾಕ್ನರ್ ಮತ್ತಿತರ ಹೊಸಲೇಖಕರನ್ನು ಎತ್ತಿಹಿಡಿದರು. ನವಮಾನವ ದರ್ಶನಕ್ಕಿರುವ ಎಂಬ ಹೆಸರಿನ ಕೆಲವು ವಿಮರ್ಶಕರು ಸಾಹಿತ್ಯದ ಮುಖ್ಯ ಆಸಕ್ತಿ ನೀತಿತತ್ವಗಳು ಎಂದು ಪ್ರತಿಪಾದಿಸಿದ್ದರು. ಇವರಿಗೂ ನ್ಯೂ ಇಂಗ್ಲೆಂಡಿನ ಮಡಿವಂತ ವಿಮರ್ಶಕರಿಗೂ ತುಂಬ ಸದೃಶ್ಯವಿದೆ. ಇರ್ ವಿಂಗ್ ಬ್ಯಾಬಿಟ್ (1865-1933) ಮತ್ತು ಪಿ. ಇ. ಮೂರ್(1874-1937) ರನ್ನು ಈ ದೆಸೆಯಲ್ಲಿ ಹೆಸರಿಸಬಹುದು.

ಇದೇ ಕಾರದಲ್ಲಿ ಕೆಲವರು ವೃತ್ತಿವಿಮರ್ಶಕರಾಗಿ ಕೆಲಸಮಾಡಿದರು. ಮೆಕಾಲಮ್ ಕೌಲಿ ಮತ್ತು ಎಡ್ ಮಂಡ್ ವಿಲ್ಸನ್ ಇವರಲ್ಲಿ ಮುಖ್ಯರಾದವರು.

ಲಯನಲ್ ಟ್ರೆಲಿಂಗ್ ಪಾಂಡಿತ್ಯಪೂರ್ಣ ವಿಮರ್ಶಕ. ಅವನಲ್ಲಿ ಹಲವಾರು ವಿಮರ್ಶನಸಂಪ್ರದಾಯಗಳ ಮಿಲನವನ್ನು ಕಾಣಬಹುದು. ಅವನ ವಿಮರ್ಶೆಯಲ್ಲಿ ಅತೀವಶ್ರದ್ಧೆಯಿದೆ.ಇವರು ತಮ್ಮ ಪಂಥದ ಓನೀಲ್, ಲೂಯಿಸ್ ಕ್ರೀಸರ್, ಫಿಟ್ಜರಾಲ್ಡ್, ಫಾಕ್ನರ್ ಮತ್ತಿತರ ಹೊಸಲೇಖಕರನ್ನು ಎತ್ತಿಹಿಡಿದರು. ನವಮಾನವ ದರ್ಶನಕ್ಕಿರುವ ಎಂಬ ಹೆಸರಿನ ಕೆಲವು ವಿಮರ್ಶಕರು ಸಾಹಿತ್ಯದ ಮುಖ್ಯ ಆಸಕ್ತಿ ನೀತಿತತ್ವಗಳು ಎಂದು ಪ್ರತಿಪಾದಿಸಿದ್ದರು. ಇವರಿಗೂ ನ್ಯೂ ಇಂಗ್ಲೆಂಡಿನ ಮಡಿವಂತ ವಿಮರ್ಶಕರಿಗೂ ತುಂಬ ಸದೃಶ್ಯವಿದೆ. ಇರ್ ವಿಂಗ್ ಬ್ಯಾಬಿಟ್ (1865-1933) ಮತ್ತು ಪಿ. ಇ. ಮೂರ್(1874-1937) ರನ್ನು ಈ ದೆಸೆಯಲ್ಲಿ ಹೆಸರಿಸಬಹುದು.

ಶತಮಾನದ ಅದಿಭಾಗದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಲ್ಲಿ ಆಧುನಿಕ ವಿಮರ್ಶೆ ಅಥವಾ ಹೊಸ ವಿಮರ್ಶೆ ಅಂಕುರಗೊಳ್ಳುತಿತ್ತು. ಅದರಲ್ಲಿ ಮುಖ್ಯವಾದ ಅಂಗಾಂಗಗಳು : ಪ್ರತಿಮೆ, ಸಂಕೇತಪದ್ಧತಿ, ಕಲೆಗಾಗಿ ಕಲೆ ಎಂಬ ವಾದಗಳು. ಎಲಿಯಟ್ ಮತ್ತು ಪೌಂಡ್ ಅದರಿಂದ ಪ್ರಭಾವಿತರಾಗಿ ಅದನ್ನು ಅಮೆರಿಕದಲ್ಲಿ ಹರಡಲು ಆರಂಭಿಸಿದರು. ಈ ವಿಮರ್ಶೆ ಕಾವ್ಯದ ಮತ್ತು ರಚನಾವಿನ್ಯಾಸದ ಭಾಷೆ ಮತ್ತು ಪ್ರಾಂತೀಯತೆ, ರಾಷ್ಟೀಯತೆ, ಸಂಪ್ರದಾಯಶರಣತೆ ಮೊದಲಾದವುಗಳಿಗೆ ಸಂಬಂಧಿಸಿದೆ. ಕಾರ್ಲ್ ವಾನ್ ಡೋರೆನ್, ಜೋಸೆಫ್ ಉಡ್ ಕ್ರಚ್ ಮೊದಲಾದವರ ಶತಮಾನದ ದೇಶಭಾಷಾಪ್ರೇಮಿಗಳು.

19ನೆಯ ಶತಮಾನದ ಪೂರ್ವಾರ್ಧದಲ್ಲಿ ಸಾಹಿತ್ಯ ವಿಮರ್ಶೆ ಅಗಾಧ ಬೆಳೆಯಿತು. ಮಾನವ ಪ್ರಧಾನ ದೃಷ್ಟಿ ಇದ್ದವರಿಗ ಅವರ ವಾದವನ್ನು ಒಪ್ಪದವರಿಗೂ ಯುದ್ಧವೇ ನಡೆಯಿತು. ಮಾನವ ಪ್ರಧಾನ ದೃಶ್ಟಿಯವರು ಸಾಹಿತ್ಯವು ಮನುಷ್ಯನಿಗೆ ಸಹಜವಾದ ಒಳ್ಳೆಯತನ, ಸತ್ಯ-ಶಿವ-ಸುಂದರಗಳೆ ಇವುಗಳಲ್ಲಿ ಒಲವು ಇವನ್ನೇ ಮುಖ್ಯವಾಗಿ ಚಿತ್ರಿಸಬೇಕು ಎಂದು ವಾದಿಸಿದರು. ಈತನ ವಿರೋಧಿಸಿದವರು ಎಚ್.ಎಚ್.ಮೆನ್ ಕೆನ್. ಜಾರ್ಜ್ ಸಂತಾಯನ ಮೊದಲಾದವರು ಈ ಅಭಿಪ್ರಾಯವನ್ನು ಒಪ್ಪಲಿಲ್ಲ. ಧರ್ಮ ಮತ್ತು ಕಾವ್ಯಗಳ ಟಿ. ಎಸ್. ಎಲಿಯಟ್ (1885-1965) ಹಾಗೂ