ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

... ... ೪೮೨ ೪೪ & .... ... ... ಈ ೫೧೧

Bಣ8 692 ೨೯, ಸೀತಯು ತಾನೂ ಕಾಡಿಗೆ ಬಂದೇಬರುವನೆಂದು ರಾಮನನ್ನು

  • ನಿರ್ಬಂಧಿಸಿದುದು . ೩೦. ಸೀತೆಯು ತನ್ನನ್ನು ಕಾಡಿಗೆ ಕರೆದುಕೊಂಡು ಹೋಗದ ಕೆ

ಹಕ್ಕಾಗಿ ರಾಮನನ್ನು ಆಕ್ಷೇಪಿಸಿದುದು ರಾಮನು ಲಕ್ಷಣನನ್ನು ಕಾಡಿಗೆ ಬರಬೇಡವೆಂದು ಹೇಳಿದುದು ರಾಮನು ವನಪ್ರಯಾಣಕ್ಕೆ ಮೊದಲು ದಾನಾಡಿಗಳನ್ನು ಮಾಡಿ ದುದು ರಾಮನು ಸೀತಾಲಕ್ಷಕರನ್ನು ತನ್ನೊಡನೆ ಕಾಡಿಗೆ ಕರೆದುಕೊಂ ಡು ಹೋಗುವವಿಷಯದಲ್ಲಿ ಅನುಮತಿಯನ್ನು ಕೇಳು ವುದಕ್ಕಾಗಿ, ದಶರಥನಬಳಿಗೆ ಹೋದುದು, ೩೪. ರಾಮನು ವನಪ್ರಯಾಣಕ್ಕೆ ದಶರಥನ ಅವನತಿಯನ್ನು ಕೇಳಿ ದುದು ಸುಮಂತ್ರನು ಕೈಕೇಯಿಯನ್ನು ನಿಂದಿಸಿದುದು ... ೩೬, ದಶರಥನು ರಾಮನೊಡನೆ ಚತುರಂಗಸೈನ್ಯಗಳನ್ನು ಕೊಟ್ಟು ಕಳುಹಿಸುವುದಕ್ಕೆ ಪ್ರಯತ್ನಿಸಲು, ಕೈಕೇಯಿಯು ಅಡಿ ಮಾಡಿದುದು. ಸಿದ್ಧಾರನು ಕೈಕೇಯಿಗೆ ಬುದ್ದಿವಾದಗ ಇನ್ನು ಹೇಳಿದದು ... ೩೭. ರಾಮಲಕ್ಷ್ಮಣರೂ, ಸೀತೆಯೂ, ಕೈಕೇಯಿಯು ತರಿಸಿಕೊಟ್ಟ ನಾರುಬಟ್ಟೆಗಳನ್ನು ಧರಿಸಿದರು. ವಸಿಷ್ಠನು ಕೈಕೇಯಿ ಯನ್ನು ನಿಂದಿಸಿದುದು • • • ೩೮. ದಶರಥನು ಸೀತೆಗೆಮಾತ್ರ ನಾರುಬಟ್ಟೆಯನ್ನುಡಿಸಬಾರದೆಂದು ಕೈಕೇಯಿಯನ್ನು ಕೇಳಿಕೊಂಡುದು. ರಾಮನು ತನ್ನ ತಾಯಿಯಾದ ಕಸಲೆಯನ್ನು ಕಾಪಾಡಿಕೊಳ್ಳಬೇಕು ದು ತಂದೆಯನ್ನು ಕೇಳಿಕೊಂಡುಡು ... ೩೯, ದಶರಥನು ಸುಮಂತ್ರನೊಡನೆ ರಾಮನಿಗೆ ರಥವನ್ನು ತರು ವಂತೆ ಹೇಳಿದುದು, ಕಸಲೆಯು ಸೀತಗೆ ನೀತಿಗಳ ನ್ನು ಪದೇಶಿಸಿದುದು. ರಾಮನು ಕಸಿ ಮೊದಲಾದ ವರನ್ನು ಸಮಾಧಾನಪಡಿಸಿದುದು ... ••• 898 884 ೫೩೮ ... ೫೪೧