ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ಗ ಳ ಪ ಟೈ. ೨೮ ೨೮೮

ದಶರಥನು ರಾಮಾಭಿಷೇಕಕ್ಕಾಗಿ ಪ್ರಜೆಗಳೊಡನೆ ಸೇರಿ ಆಲೋಚಿ ಸಿದುದು. ಶ್ರೀವಿಷ್ಣು ದೇವಾಲಯದಲ್ಲಿ ವಸಿಷ್ಠನು ಸೀತಾಸಮೇತನಾದ ರಾಮ ನಿಂದ ಉಪವಾಸಹೋಮಾದಿಗಳನ್ನು ಮಾಡಿಸಿದುದು. ೩೧೬ ಮಂಧರೆಯು ಕೈಕೇಯಿಗೆ ರಾಮಾಭಿಷೇಕವೃತ್ತಾಂತವನ್ನು ತಿಳಿ ಸಿದುದು, ದಶರಥನು ಕೈಕೇಯಿಯನ್ನು ಪ್ರಸನ್ನಳಾಗಿಸುವುದಕ್ಕಾಗಿ ಬಹುಬೈ ನ್ಯದಿಂದ ಬೇಡಿದುದು, ಕೈಕೇಯಿಯು ತಾನು ವರಗಳನ್ನು ಕೇಳಿದುವಾಗಿ ರಾಮನಿಗೆ ತಿಳಿ ಸಲು, ರಾಮನು ಕಾಡಿಗೆ ಹೋಗುವುದಾಗಿ ಒಪ್ಪಿದುದು. ೪೦೫ ರಾಮನು ವಿಷ್ಣು ಪೂಜೆಯಲ್ಲಿದ್ದ ಕೌಸಲ್ಯಯ ದುಃಖವನ್ನೂ ,ಲಕ್ಷ ಇನ ಕೋಪವನ್ನೂ ಸಮಾಧಾನಪಡಿಸಿದುದು. ೪೫೨ ರಾಮನು ಸೀತಾಲಕ್ಷಣರ ಪ್ರಯಾಣಕ್ಕೆ ಅನುಮತಿಯನ್ನು ಕೇಳು ವುದಕ್ಕಾಗಿ, ದಶರಥನ ಮನೆಗೆ ಬಂದು, ದ್ವಾರವೇಶದಲ್ಲಿ ಸು ಮಂತ್ರವನ್ನು ನೋಡಿದುದು. ೫೧೧ ರಾಮಲಕ್ಷ್ಮಣರೂ,ಸೀತೆಯೂ, ಕೈಕೇಯಿಯು ಕೊಟ್ಟ ನಾರುಬಟ್ಟೆ ಗಳನ್ನು ಧರಿಸಿದುದು. ರಾಮನು ಕಾಡಿಗೆ ಪ್ರಯಾಣಮಾಡಿದುದು, ಪ್ರಜೆಗಳು ಅವನನ್ನು ಹಿಂಬಾಲಿಸಿದುದು. ರಾಮನು ಬೆಳಗಿನಜಾವದಲ್ಲಿ, ಗುಹನು ತರಿಸಿಟ್ಟ ನಾವೆಯನ್ನೇರಿ, ಗಂಗಾನದಿಯನ್ನು ದಾಟಿದುದು ಸೀತಾರಾಮಲಕ್ಷ್ಮಣರು ಮೂವರೂ ಗಂಗಾನದಿಯನಡುವೆ ದೋಣಿ ಯಲ್ಲಿ ಹೋಗುವುದು. ಅರಣ್ಯದಲ್ಲಿ ಮೊದಲನೆಯ ರಾತ್ರಿಯನ್ನು ಕಳೆದುದು. ೫೩೩ ೫೫೧ ... ......