ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ ಶ್ರೀರಾಮಚಂದ್ರ ಪರಬ್ರಹ್ಮಣೇ ನಮಃ ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು. ತmpus ...... .. ನಾನು ... , , , , . . . . . . . . . ತರನು ತನ್ನ ಮಾವನ ಮನೆಗೆ ಹೊರಟಾಗ, ತನಗೆ ಪರಮಪ್ರಿಯನಾಗಿಯೂ, ಪಾಪರಹಿತ ನಾಗಿಯೂ, ಯಾವಾಗಲೂ ಶತ್ರುರಾಜರನ್ನು ಸಿಗ್ರಹಿಸತಕ್ಕ ಪರಾಕ್ರಮವುಳ್ಳವನಾಗಿಯೂ ಇದ್ರ ತಮ್ಮನಾದ ಶತ್ರುಘ್ನು ನನ್ನ ಸಂಗ ಹಕರೆದುಕೊಂಡು ಹೊರಟನು. ಹಾಗೆಯೇ G ಷ ಶತ್ರುಘ್ನು ನೂ ಅಣ್ಣನಾದ ಭರತನಲ್ಲಿ ವಿಶೇಷ * * "ಗಚ್ಛತಾ ಮಾತುಲಕುಲಂ ಭರತೇನ ತದ್ರಾನಮ: | ಶತ್ರುಘ್ನ ನಿತ್ಯಶತ್ರು ಫಿ ನೀತ: ಪ್ರೀತಿ ಪುರಸ್ಕೃತ: ” ಎಂಬುದೇ ಇದಕ್ಕೆ ಮೂಲವು. ಇದರ ವಿಶೇಷಾ ಭಗಳೇನೆಂದರೆ:-ಇಲ್ಲಿ ಮುಖ್ಯವಾಗಿ ಭರತನಲ್ಲಿ ಶತುಳಸಿಗಿರುವ ಪಾರತಂತ್ರವ ಹೇಳಲ್ಪಡುವುದು. (ಗಚ್ಛತಾ) ಎಂದು ವರಮಾನಕಾಲವನ್ನು ಹೇಳಿರುವುದರಿಂದ, ಭರತ ಶತ್ರುರಿಬ್ಬರ ಗಮನವೂ ಏಕಕಾಲದಲ್ಲಿಯೇ ಉಂಟಾಯಿತೆಂದು ಸೂಚಿತವಾಗು ಪುದು. ಇದರಿಂದ ಭರತನು ಹೊರಟಕಾಲದಲ್ಲಿ, ಆತನು ಧರಿಸಿದ್ದ ಅಚೇತನಗಳಾದ ವಸ್ತಾ, ಭರಣಗಳೂ, ಆಯುಧಗಳೂ ಅವನಿಗೆ ಅಧೀನಗಳಾಗಿ, ಆತನೊಡನೆ ಎಡೆಬಿಡದೆ ಉಯ್ಯ ಲ್ಪಡುತ್ತಿದ್ದಂತೆಯೇ, ಶತ್ರುನುಕೂಡ, ಆ ಭರತನಿಗೆ ವಿಶೇಷಪರತಂತ್ರನಾಗಿ,ಅವನೊ 18