ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೧೧.೨ | ಏಕದಶwಂಧನ. ನನಗೆ ಈ ವಿಚಾರವನ್ನು ತಿಳಿಸಬೇಕು. ಕೃಷ್ಣಾ ನೀವೇ ಪರಬ್ರಹ್ಮವು. ನಿರ್ಮಲಸ್ವರೂಪನು. ಪ್ರಕೃತಿಪುರುಷರಿಗಿಂತಲೂ ಪನು : ಹಾಗಿದ್ದರೂ ಲೋಕಕ್ಷೇಮಕ್ಕಾಗಿ ಸ್ಟೇಚ್ಛೆಯಿಂದಲೇ ಹೀಗೆ ರಾಮಕೃಷ್ಟಾದರೂಪಗಳಿಂ ದ ಅವತರಿಸುತ್ತಿರುವೆ ! ಹೀಗೆ ಭಕ್ನಜ್ಜಿವನಾರವಾಗಿ ಅವತರಿ ಸಿರುವ ನೀನು, ನನ್ನ ಪ್ರಶ್ನೆಗೆ ಸಮಾಧಾನವನ್ನು ಹೇಳಿ ನನ್ನನ್ನು ಉದ್ಧರಿಸ ಬೇಕು” ಎಂದು ಅದಕ್ಕಾ ಕೃಷ್ಣಮ. ಉದ್ದವಾ ! ಕೇಳು ! ಇತರರ ದುಃಖವನ್ನು ನೋಡಿ ಸಹಿಸುವುದು, ಯಾವಭೂತಗಳಿಗೂ ದ್ರೋಹ ವನ್ನು ಚಿಂತಿಸುವುದು, ಸುಖದುಃಖಾದ್ವಂದ್ವಗಳನ್ನು ಸಹಿಸಿಕೊಳ್ಳು ವುದು, ಸತ್ಯವನ್ನೇ ದೃಢವಾಗಿ ಹಿಡಿದಿರುವುದು, ದ್ವೇಷಾಸೂಯಾದಿ ದೋ ಷಗಳಿಲ್ಲದಿರುವುದು, ಇತರಪ್ರಾಣಿಗಳನ್ನೂ ತನ್ನೊಡನೆ ಸಮಬುದ್ದಿಯಿಂದ ಭಾವಿಸುವುದು, ಎಲ್ಲರಿಗೂ ಉಪಕಾರಮಾಡುವುದು, ಕಾಮಾದಿಗಳಿಂದ ಕದಲದ ಬುದ್ಧ ಯುಳ್ಳವನಾಗಿರುವುದು, ಇಂದ್ರಿಯ ನಿಗ್ರಹಶಕ್ತಿ, ಮೃದು ವಾದ ಮನಸ್ಸು, ಬಾಹ್ಯಾಭ್ಯತಃಶುದ್ಧಿ, ಯಾವುದರಲ್ಲಿಯೂ ಆಸೆಯಿಲ್ಲದೆ ಅನನ್ಯಪ್ರಯೋಜನವಾಗಿರುವುದು, ಮಿತಭೋಜನ, ಮನೋನಿಗ್ರಹ, ಸ್ಥಿರದು, ಸತ್ವವಿಧದಲ್ಲಿಯೂ ನಾನೇ ತನಗೆ ರಕ್ಷಕನೆಂಬ ನಂಬಿಕೆ, ಶುಭಾ ಶ್ರಯವಾದ ನನ್ನ ಸ್ವರೂಪವನ್ನು ಯಾವಾಗಲೂ ಚಿಂತಿಸುತ್ತಿರುವುದು, ಸ್ವಕರಗಳಲ್ಲಿ ಎಚ್ಚರತಪ್ಪದಿರುವುದು, ಗಂಭೀರಸ್ವಭಾವ, ಕಷ್ಟದಶೆಯಲ್ಲಿ ಯೂ ಧೈಯಿಂದಿರುವುದು, ಹಸಿವು, ಬಾಯಾರಿಕೆ, ಶೋಕ, ಮೋಹ, ಜರೆ, ಮರಣಗಳೆಂಬ ಷಡರ್ಮಗಳನ್ನು ಜಯಿಸುವ ಶಕ್ತಿ, ದೇಹಾಭಿಮಾನವಿಲ್ಲ ಏರುವುದು, ಇತರರನ್ನು ಗೌರವಿಸುವುದು, ಪರಂಗೆ ಹಿತೋಪದೇಶವನ್ನು ಮಾಡುವುದು, ವಂಚನೆಯಿಲ್ಲದಿರುವುದು, ಸ್ವಾರಪರತೆಯನ್ನು ಬಿಟ್ಟು, ಕ: ವಕರುಣೆಯಿಂದಲೇ ಪರರಿಗೆ ಉಪಕಾರ ಮಾಡುವುದು, ಚಿದಚಿಟೇಶ ರರೆಂಬ ತತ್ವತ್ರಯವ ತಿಳಿವಳಿಕೆ, ಈ ಮುಂತಾದ ಗುಣಗಳುಳ್ಳವನಾಗಿ,ಂದ ರಂತೆ ಇನ್ನೂ ನನ್ನಿಂದ ಗೀತಾದಶಾಶ್ವಮುಖವಾಗಿ ಉಪದೇಶಿಸಲ್ಪ ಟೈ ಗುಣದೋಷಗಳನ್ನು ತಿಳಿದುಕೊಂಡು, ಕಾಮ್ಯಗಳಾದ ತನ್ನ ವರ್ಣಾ ಶ್ರಮಥರಗಳೆಲ್ಲವನ್ನೂ ಬಿಟ್ಟು, ಸತ್ವವಿಧದಿಂದಲೂ ನಾನೇ ತಗೆ ಗು 168 8