ಪುಟ:ರಾಮರಾಜ್ಯ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ದ ಹಕ್ಕಿ ಸೌಮಿತ್ರಿ ! ನಿಜಾಂಕವನ್ನ ರಿಯದ ನನ್ನ ತುನಸ್ಸು ಬಹಳ ವಾಗಿ ಕಳವಳಪಡುತ್ತಿರುವುದು, ರಾಹುಜಿಯು ಏನೆಂಬುದನ್ನು ತಿಳಿಸುವವರೆಗೂ ನಿನ್ನನ್ನು ನಿಲ್ಲೋಸಿಯಂದು ಹೇಳಲಾರನು. ವ್ಯಕ್ಲಾ ಲಾಭಕ್ಕವಕಾಶ ಕೊಡಬೇಡ ! ಲಕ್ಷಣ | ನಡೆದ ಸಂಗತಿಯನ್ನು ವರಮಾಜದೆ ಹೇಳು || ಲಕ್ಷಣ:- ( ಸೋಕಾಕುಲಿತನಾಗಿ) ಅಮ್ಮಾ! ಅತಿ ದಾರುಣವಾದ ದುರಾಯನ್ನು ನನ್ನ ಬಾಯಿಂದ ಹೇಳಲಾರದೆ ಪರಿತಪಿಸುತ್ತಿರುವ ನನಗೆ ತಮ್ಮ ನಿಷ್ಟುರ ವಚನಗಳು ವಜಘಾತವಾಗಿ ಹೃದಯವನ್ನು ಭೇಧಿಸುತ್ತಿರುವುವು. ಹೇಳುವುದಕ್ಕೆ ಮನಸ್ಸು ಬಾರದು! ಹೇಳದಿ ದ್ದರ ವಿಧಿಯಿವು ! ನೀತ-ಲಕ್ಷಣಾ | ಅಂತಹ ಪ್ರಮಾದವೇನು ? ಹಿತವಾದರೂ, ಅಹಿತವಾದರೂ, ಸ್ಪಲ್ಪವೂ ವರಮಾಜದ ರಾನಾಜ್ಞೆಯನ್ನು ತಿಳುಹಿಸು | ಲಕ್ಷ -ನಾನೇನು ಮಾಡಲಿ ? ನನ್ನ ಯತ್ನವಿಲ್ಲವಾಗಿದೆ ! ಅಮ್ಮ ! ತಮ್ಮನ್ನು ಸೌರವನಾಂತರದಲ್ಲಿ ಬಿಟ್ಟು ಬರುವಂತ ಈ ರಾಮಚಂದ್ರನು ನನಗಾಹ್ಯಾಪಿಸಿರುವನು || ಸೀತೆ:-ಹಾ! ಲಕ್ಷಣಾ ! ಲಕ್ಷಣಾ | ಶ್ರೀರಾಮನು ನನ್ನ ನ್ನು ಕಾಡು ಪಾಲು ಮಾಡಿ ಬರಹೇಳಿದನೆ ? ಹೀಗೆಂದು ಶ್ರೀರಾಮನೇ ಹೇಳಿದನೆ? ಅಕ್ಷಣ:-ವಿಧಿಯ | ವಿಚಿತ್ರವಿಧಿಯೇ | ಹೇಳಬಾರದ ಕಿರಾ ಈ ವಚನವನ್ನು ನನ್ನ ಬಾಯಿಂದಲೇ ಹೇಳಿದೆಯಾ ! ಹಾ | ಲೋಕ ಡೆಲ್ಲಿ ನನ್ನಂತಹ ನಿರ್ಭಾಗ್ಯರಿರುವರೆ ? ಸೀತ:-(ಧಾರೆಧಾರಿಯಾಗಿ ಕಣಿರು ಸುರಿಸುತ್ತ) ಲಕ್ಷಣಾ ನೀನು ನಿರಪರಾಧಿಯು, ನಿನ್ನ ಲೇಶವಾದರೂ ದೋಷವು. ನೀನೇನು ಮಾಡಬಲ್ಲೆ | ಆತುರ ಬುದ್ದಿಯಿಂದ ಕಠಿನವುಗಳನ್ನಾಡಿ ನಿನ್ನ ಮನಸ್ಸಿಗಾಯಸವನ್ನುಂಟು ಮಡಗು, ಅಣಾ ! ನನ್ನ ಪರಾಧವನ್ನು ಕ್ಷಮಿಸಿ | ರಾಮ | ಅನನ್ಯ ಭಾವದಿಂದ ನಿನ್ನ ಬಿಗಿದು