ಪುಟ:ಅನುಭವಸಾರವು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ m

ಪರಮಸುಖನಿದೆ ಯೊಳಗಿರುತಿದ್ದೆನೆಂಬ ಸಂ ಸ್ಮರವಾಸುಸ ತಿಯ ಸಂಯೋಗದಿಂ\ ದೊರಕೊಂಡ ಸುಖವನರುಹುವದು | • ನೆನಹಿದರ್ಥಾಪತ್ತಿಯೆನಿಸುವಾಮಾಣ್ಯ ! ವನ ಸೂಚಿಸುತ್ತ ಮಿಹು ದಾದ ಕತರಿನಾ | ತನಿ ನಿದ್ರೆಯಲ್ಲಿ ಯರಿವುಂಟು | ೯ ಸಂದೇಹವಿಲ್ಲ ದಾನಂದಮಯ ಚಿತ್ತುತ / ೩ಂದೆತಾನೆಪ್ಪುತಿಹುದಲ್ಲಿನ ಹಿದೃಷ್ಟವೆಂದುಶುತಿ ಹೇಳುತಿಹುದಾಗಿ ೩ ನೆಯ ಸೂತ್ರ, ಜ್ಞಾನಾಜ್ಞಾನಸದ್ಭಾವನಿರೂಪಣತೆ. ಅರಿವಿಗಿಲ್ಲ ಮೆಯೆನರಿವುದು ಸಟಸದಾಗಿ! ಅರಿವುಂಟುನಿದ್ರೆಯೊಳಗಿದುಸಿದ್ಧವು || ೧ ತಿ)। ತರುಣಕೇಳಾತೆರದೊಳೊರೆಯಲಂತದನಪ್ಪ ದಿರೆ ಚಿತ್ರಿಸಿಲ್ಲ ಮೆಯದಲ್ಲಿ ನಿನಗೆಗೆ / ಚರಿಸಿತೆನಲಿಂತುಬೆಸಸುವೆನು | ೦ ಜ್ಞಾನದಿಲ್ಲ ಮೆಯನಂತಾನಿದ್ರೆಯಲ್ಲಿ ಯೇತಿ ನೀನರಿವೆನೆಂದೊಡದು ಫುಟಿ ಸಲರಿಯದೆಂ| ದಾನಿಲ್ಲಿ ಹೇಳುವೆನು ಕೇಳು || ೭ ಗಾಢನಿದ್ರೆಯಲ್ಲಿದ್ದೆನೆಂಬ ನೆನಪು ಆ ನಿದ್ರಾಂಗನೆಯ ಕೂಟದಿಂದುಂಟಾದ ಆನಂದ ವನ್ನು ತಿಳಿಸುವದು. ೮ ಅಂಥಾ ನೆನವು ಕಾಠ್ಯವನ್ನು ನೋಡಿ ಕಾರಣವನ್ನು ತಿಳಿಯುವದೆಂಬ ಅತ್ಥಾಪತ್ತಿ ಪ್ರಮಾಣವನ್ನು ಸೂಚಿಸುತ್ತಿರುವ ಕಾರಣದಿಂದ ಆ ಗಾಢನಿದ್ರೆಯಲ್ಲಿ ಅರಿವು ಇರು ವದು, ೯ ಆ ನಿದ್ರೆಯಲ್ಲಿ ಸಂದೇಹವಿಲ್ಲದೆ ಆನಂದಸ್ವರೂಪವಾದ ಆತ್ಮನು ತನ್ನಿಂದ ತಾನೇ ಪ್ರಕಾಶಿಸುತ್ತಾನೆ. ಇದಕ್ಕೆ ದೃಾಂತವಾಗಿ ಶ್ರುತಿಯು “ ನಹಿದೃಷ್ಟಂ” ಎಂದು ಹೇ ಇುತ್ತದೆ. ಸುತಿ! ನಹಿದೃಷ್ಟಲಸುಷುಪ್‌ಚಕರಲಮನಆದಿಕಂ || ಆನಂದಮಯಚಿನ್ಮಾತುಸ್ಸಯಮೇವಾವಭಾಸತೆ | ೩ ನೆಯ ಸೂತ್ರ, ಜ್ಞಾನಾಜ್ಞಾನಸದ್ಭಾವನಿರೂಪಣಕ್ಕೆ ನಿದ್ರೆಯಲ್ಲಿ ಅರಿವಿಗೆ ಅಭಾವವನ್ನು ಹೇಳಿದೆ, ತಿಳುವಳಿಕೆಯೇ ಉಂಟಾಗದಾಗಿ ನಿದ್ರೆಯಲ್ಲಿ ಅರಿವು ಇದೆ ಎಂಬುವದು ಸಿದ್ದಾಂತವು. ೧ ಹುಡುಗನೇ ಕೇಳು, ಆ ರೀತಿಯಾಗಿ ಹೇಳಿದುದನ್ನು ಒಪ್ಪಿಕೊಳ್ಳದೆ ಅರಿವಿನ ಅಭಾ ವವು ಆ ನಿದ್ರೆಯಲ್ಲಿ ನನಗೆ ತಿಳಿಯಿತೆಂದು ನೀನು ಹೇಳುವದಾದರೆ ನಿರೂಪಿಸುವೆನು. ೨ ನಿದ್ರೆಯಲ್ಲಿ ಅರಿವಿಲ್ಲದುದನ್ನು ತಿಳಿದೆನೆಂದು ನೀನು ಹೇಳಿದರೆ, ಅದು ಹೊಂದಿಲಿಯಾ ಗುವದಿಲ್ಲವೆಂದು ಹೇಳುತ್ತೇನೆ,