ಪುಟ:ಅನುಭವಸಾರವು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m m ೬ ಯತಿಗೆ ಕನಸಿನೊಳೊರೆ ಸತಿಪತಿಗಳೆನಿಸಿತ 1 ಪ್ರತಿಕಾಂಕ್ಷೆ ತೋರ ಅವನಿಗಾವಹದುಪ| ಹತಿಯಿಲ ದಂತೆ ನಿಜದಲಿ 8 ೮ ಅರಿವುದರಿಹಿಸಿಕೊಂಬುದರಿವಕರಣಂಮಿಥೈ । ಯರಿವಿಂತಿವೇಕಕಾಲ ದೊರೆನಿಜ | ದರಿವಿಗಾಭಾಂತಿಯಣುವಿಲ್ಲ | ನೀನರಿವುದಾಜ್ಞಾತ ಜ್ಞಾನವಿಜ್ಞೆಯಸುವಿ ಹೀನಸ ದೇತಮಿ ತಿಯೆನುತೆ ವೇದ | ತಾನೆರವುತಿರ್ಪ್ಪಕತದಿಂದ | ಎಂದೊಡೀ ಪುಸಿಯರೂವಿಂದಾದಜಗವಿಂತು / ನಿಂದುಸಲಕಾಲಮಿಹು ದೆಂತೆನಲು ಕೇಳಿ) ದಂದೃಷ್ಟಿ ಸೃಷ್ಟಿಯೊಳು ಪೇಳ್ವೆ ೧೧ ನಿಮಿಷವಹಕನಸಿನೊಳಗವಿತಯು: ಛಮವೆಂತು ರುತಿಹುದಂತೆ ಜಗವಿದಾ 1 ವಿಮಲಾತ ನಲಿ ? ಇ - ೫ - m - ಜಿತೇಂದ್ರಿಯನಾದವನಿಗೆ ಒಂದು ವೇಳೆ ಸ್ವಪ್ನದಲ್ಲಿ ತಾನು ಗಂಡನಾಗಿರುವಂತೆ ಯೂ ತನಗೆ ಒಬ್ಬ ಹೆಂಡತಿ ಇರುವಂತೆ ಅವಳಲ್ಲಿ ತನಗೆ ಸುರತಾಪೇಕ್ಷೆ ಹು ಟ್ವಿದಂತೆಯೂ ತೋರಿದಾಗ್ಯೂ, ಆ ಮೋಹದ ಬಾಧೆ ನಿಜವಾಗಿ ಅವನಿಗೆ ಹ್ಯಾಗಿಲ್ಲ ವೋ ಹಾಗೆ ಬ್ರಹ್ಮದಲ್ಲಿ ಸವಿಕಲ್ಪಕಜ್ಞಾನವೊಂಟಾದಾಗ್ಯೂ ಅದರ ಬಾಧೆ ಬ್ರಹ್ಮಕ್ಕಿಲ್ಲ. ೮ ತಿಳುವಳಿಕೆ, ತಿಳಿಸಿಕೊಳ್ಳಲ್ಪಡುವಂಥಾ ವಸ್ತು, ತಿಳಿಯತಕ್ಕ ಇಂದ್ರಿಯ, ಇವೆಲ್ಲ ವೂ ಸುಳ್ಳು, ಇಂಥಾ ಜ್ಞಾನವು ಒಂದೇ ಕಾಲದಲ್ಲಿ ತೋರಿದರೆ ನಿಜವಾದ ವಸ್ತು ವಿಗೆ ಸ್ವಲ್ಪವೂ ಭ್ರಾಂತಿಯಿಲ್ಲ. ೯ ತದೇತದೋ೦ ಎಂದು ಶ್ರುತಿಯು ಹೇಳುವ ಕಾರಣದಿಂದ ಜ್ಞಾತೃ, ಜ್ಞಾನ, ಪ್ಲೇ ಯ ಎಂಬ ತ್ರಿಪುಟಿಯು ಸತ್ಯವಲ್ಲ. ಶ್ರುತಿಪ್ರಮಾಣ.-ತದೇತದೋಂ ಏಕಮೆವ ಜ್ಞಾತಾದಿವರ್ಜಿತಂ. ೧೦ - ಹಾಗಾದರೆ, ಅಸತ್ಯರೂಪಿನಿಂದ ತೋರುವ ಈ ಪ್ರಪಂಚವು ಈ ರೀತಿಯಾಗಿ ಅನೇ ಕಕಾಲವು ನೆಲೆಗೊಂಡಿರುವದು ಹ್ಯಾಗೆಂದು ಪ್ರಶ್ನೆ ಮಾಡಿದರೆ, ಇದನ್ನು ದೃಷ್ಟಿ ಸೃಷ್ಟಿ ಯಲ್ಲಿ ಹೇಳುತ್ತೇನೆ, ಕೇಳು. ಕ್ಷಣಮಾತ್ರದ ಸ್ವಪ್ನದಲ್ಲಿ ಅನೇಕಕಾಲ ನಡೆಯುವ ಉತ್ಸವಾದಿಗಳು ಹೇಗೆ ತೋ ರುವದೋ ಹಾಗೆ ಈ ಪ್ರಪಂಚವು ನಿರ್ಮಲವಾದ ಬ್ರಹ್ಮದಲ್ಲಿ ಬಹು ಕಾಲವಿರುವಂ ತೆ ತೋರುವದು.