ಪುಟ:ಅನುಭವಸಾರವು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬ m ೧೧ ೧೦ @ m m ೯ ಅರಿವಿಲ್ಲ ವೆನಬಾರದರಿವೆಂಬನೀತಿಯೊ೪೦ ತರಿವಹನ್ನಿಲ್ಲದಿರೆನಿದ್ರೆಯ ದನೆ ಚಿತರಿವುತಿಹುದಲ್ಲಿ ನಿಜದಿಂದೆ | ಅರಿವಿರ್ಸ್ಸುದರಿಹಿಕೊಂಬರಿಯವೆಯನಿಲ್ಲ ವೆಂ। ದರಿಯಬೇಡೆನಲು ಗು ರುವರನೀನೆ ಅದು ನರಿವೆಂದೊಡೆಂತುತಿಳುಪಿದನು | ಪರೆದಿರ್ದ್ದಶಿಶುಗಳ೦ಬರಿಸಿಪಳ್ಳದೊಳು ಸಂ ಚರಿಸದಂತಿರಿಸಿ ಚರಣಾ ಯುಧಂನಿದ್ರೆ! ವೆರಸುತೊಂದೆಡೆಯೊಳಿಹಪಾಂಗು! ವಿಕರಿಸಿದಬುದ್ಧಾದಿ ಸಕಲತತ್ತಂಗಳ೦ ಪ್ರಕೃತಿಯೊಳಕೊಂಡವ ಸೆಯಿಲ್ಲದೆ ಸದಾ ತ ಕಚಿದಾಶಯದೊಳಿರುತಿರ್ಕು! ೧೩ ರಾಹುವಿಡಿದಿಂದುವಾರಾಡುವಂಬೆಳಗುವಂ | ತಹಿಸಿಮುಸುಕ ಅಂತಾಮಹಾ | ಮೊಹಮುಂಚಿತ್ರರಿವುದಲ್ಲಿ | ೧೪ ಚಿದಚಿತ್ತುಗಳ ವಿಂತುಪುದಿದುನಿದ್ರೆ ಯೋಳಿರ್ಪುದಿದನೈಜವಾಗಲಲ್ಲಿ ನಾ ನರಿದೆನೆಂ ಬುದು ಘಟಿಸದೇತಕೆನೆಕೇಳು | ೯ ನಿದ್ರೆಯಲ್ಲಿ ಅರಿವು ಉಂಟೆಂಬ ವಾಡಿಕೆಯಿರಲಾಗಿ ಅರಿವು ಇಲ್ಲವೆಂದು ಹೇಳಬಾರ ದು, ತಿಳಿದುಕೊಳ್ಳುವ ಅಹಂಕಾರವಿಲ್ಲದಿರುವ ಅವಸ್ಥೆಯೇ ನಿದ್ರೆಯೆನಿಸಿಕೊಳ್ಳುತ್ತದೆ. ಆ ನಿದ್ರೆಯನ್ನು ಅರಿವು ಸಾಕ್ಷಾತ್ತಾಗಿ ತಿಳಿದುಕೊಳ್ಳುತ್ತದೆ. ೧೦ .ನಿದ್ರೆಯಲ್ಲಿ ಅರಿವು ಉಂಟು ; ತಿಳಿಸಿಕೊಳ್ಳಲ್ಪಡುವ ಅರಿವಿನ ಅಭಾವವು ಅಂದರೆ ೨ ಚಿತ್ತು ಇಲ್ಲವೆಂದು ತಿಳಿದುಕೊಳ್ಳಬೇಡ ಎಂದು ಗುರು ಉಪದೇಶಿಸಲು, ಶಿಷ್ಯನುಗುರುಶ್ರೇಷ್ಠನೇ, ಆ ಸಂಗತಿಯನ್ನು ನೀನೇ ತಿಳಿಸಿಕೊಡಬೇಕೆಂದು ಕೇಳಿದುದಕ್ಕೆ ಗು ರು ಮುಂದೆ ಹೇಳುವ ಪ್ರಕಾರ ತಿಳಿಸಿದನು. ೧೧, ೧೨ ಕೋಳಿಯು ಚದರಿದ್ದ ಮರಿಗಳನ್ನು ಕರೆದು ಇನ್ನೊಂದು ಕಡೆಗೆ ಹೋಗದ ಹಾಗೆ ತನ್ನ ರೆಕ್ಕೆಗಳಲ್ಲಿ ಹುದುಗಿಸಿಕೊಂಡು ಒಂದು ಸ್ಥಳದಲ್ಲಿ ನಿದ್ರೆ ಮಾಡುವಂತೆ ಸುಷುಪ್ತಿಯಲ್ಲಿ ಪ್ರಕೃತಿತತ್ವವು ತನ್ನ ವಿಕಾರವಾದ ಬುದ್ದಿ ಮುಂತಾದ ಸಮಸ್ತ ತತ್ವಗಳನ್ನೂ ಒಳಗುಮಾಡಿಕೊಂಡು ಯಾವದೊಂದವಸ್ಥೆಯೂ ಇಲ್ಲದೆ ಅಂದರೆ ಸ್ವಸ್ವರೂಪದಿಂದ ಕೂಡಿ ಸದ್ರೂಪವಾದ ಅರಿವನ್ನಾಶೈಸಿಕೊಂಡಿರುತ್ತದೆ. ರಾಹುವಿನಿಂದ ಹಿಡಿಯಲ್ಪಟ್ಟ ಚಂದ್ರನು ರಾಹುವನ್ನು ಪ್ರಕಾಶಗೊಳಿಸುವಂತೆ ನಿದ್ರೆ ಆವರಿಸಿಕೊಳ್ಳಲಾಗಿ ಆ ಮಹಾ ಮೋಹರೂಪಿಣಿಯಾದ ನಿದ್ರೆಯನ್ನು ಅರಿವೇ ತಿಳಿದುಕೊಳ್ಳುತ್ತದೆ. ನಿದ್ರೆಯಲ್ಲಿ ಚಿತ್ತು ಅಚಿತ್ತು ಇವುಗಳೆರಡೂ ಇರುವದು ಸ್ವಭಾವವಾಗಿರಲಾಗಿ, ಅಲ್ಲಿ ನಾನು ತಿಳಿದೆನೆಂಬ ಭಾವವು ಯಾಕೆ ಸಂಭವಿಸುವದಿಲ್ಲವೆಂಬ ಶಂಕೆಯುಂಟಾ ದರೆ ಹೇಳುತ್ತೇನೆ ಕೇಳು. ೧೩